Font size
Worksheetsಪ್ರತಿಭೋತ್ಸವ-25 (ಸೀನಿಯರ್ ಕ್ವಿಝ್)
Total questions: 15
Worksheet time: 8mins
ಸಸ್ಯಶಾಸ್ತ್ರೀಯವಾಗಿ ಹಣ್ಣು ಎಂದು ವರ್ಗೀಕರಿಸಲ್ಪಟ್ಟಿರುವ ಆದರೆ ಸಾಮಾನ್ಯವಾಗಿ ಅಡುಗೆಯಲ್ಲಿ ತರಕಾರಿಯಾಗಿ ಬಳಸಲ್ಪಡುವ ವಸ್ತು ಯಾವುದು?
Which vegetable is botanically classified as a fruit but is commonly used as a vegetable in cooking?
ಟೊಮೆಟೊ (Tomato)
ಶುಂಠಿ (Ginger)
ಎಲೆಕೋಸು (Cabbage)
ಈರುಳ್ಳಿ (Onion)
ನೀರನ್ನು ಘನೀಕರಿಸುವ ಬಿಂದು ಎಷ್ಟು ಸೆಲ್ಸಿಯಸ್ ಆಗಿದೆ?
What is the freezing point of water in Celsius?
Zero Degree
-10 Degree
+10 Degree
4 Degree
ಕರ್ನಾಟಕದ ರಾಜ್ಯ ಪುಷ್ಪ ಯಾವುದು?
What is the state flower of Karnataka?
ಕಮಲ (Lotus)
ಗುಲಾಬಿ (Rose)
ಮಲ್ಲಿಗೆ (Jasmine)
ದಾಸವಾಳ (Hibiscus)
ಪ್ರವಾದಿ (ﷺ) ಮಕ್ಕಳಲ್ಲಿ ಮೊದಲಿಗೆ ಜನಿಸಿದವರು ಯಾರು?
Who was the first child of the Prophet's (ﷺ)?
ಕಾಸಿಮ್ (ರ)
Khasim (R)
ಇಬ್ರಾಹಿಂ (ರ)
Ibrahim (R)
ಫಾತಿಮಾ (ರ)
Fathima (R)
ಝೈನಬ್ (ರ)
Zainab (R)
ಕ್ರಿಕೆಟ್‌ನಲ್ಲಿ 'ದಿ ವಾಲ್' (The Wall) ಎಂದು ಯಾವ ಭಾರತೀಯ ಆಟಗಾರನನ್ನು ಕರೆಯಲಾಗುತ್ತದೆ?
Which Indian player is known as 'The Wall' in cricket?
Rahul Dravid
Sachin Tendulkar
Wasim Jaffar
Virat Kohli
'ಕೆಂಪು ಗ್ರಹ' ಎಂದು ಕರೆಯಲ್ಪಡುವ ಗ್ರಹ ಯಾವುದು?
Which planet is called the 'Red Planet'?
ಮಂಗಳ (Mars)
ಭೂಮಿ (Earth)
ಗುರು (Jupiter)
ಸೂರ್ಯ (Sun)
ಸಂಖ್ಯೆಗಳಾದ 5, 10, 15, 20 ಇದರ ಸರಾಸರಿ (Average) ಎಷ್ಟು?
What is the average of the numbers 5, 10, 15, and 20?
12.5
10
7.5
5
ಪವಿತ್ರ ಕುರ್'ಆನಿನಲ್ಲಿ فَبِأَيِّ آلَاءِ رَبِّكُمَا تُكَذِّبَانِ ಎಂಬ ಆಯತ್ ಎಷ್ಟು ಸಲ ಆವರ್ತಿಸಿದೆ?
How many times is the verse 'فَبِأَيِّ آلَاءِ رَبِّكُمَا تُكَذِّبَانِ' repeated in the Holy Qur'an?
31
28
33
63
ನೆಬಿ (ﷺ) ತಂಙಳ್ ರವರ ಒಂಟೆ ಗಂಡಾಗಿತ್ತೋ ಅಥವಾ ಹೆಣ್ಣಾಗಿತ್ತೋ?
Was the Prophet's (ﷺ) camel male or female?
ಗಂಡು (Male)
ಹೆಣ್ಣು (Female)
ನಾನು ಚಿಕ್ಕವನಿದ್ದಾಗ ಎತ್ತರವಾಗಿರುತ್ತೇನೆ, ವಯಸ್ಸಾದಾಗ ಕುಳ್ಳನಾಗಿತ್ತೇನೆ. ಕತ್ತಲೆಯಲ್ಲಿ ಏನನ್ನಾದರೂ ನೋಡಲು ನಾನು ನಿಮಗೆ ಸಹಾಯ ಮಾಡುತ್ತೇನೆ. ಹಾಗಾದರೆ ನಾನು ಯಾರು?
Tall when I am young and short when I am old. I will help you to see in dark. Who I am?
(a)
ಇದು ಯಾವ ಕಂಪನಿಯ ಲೋಗೋ ಆಗಿದೆ?
Which company's logo is this?
Asian Paints
Apex Paint
Associated Press
Apple Phone
ಭಾರತದಲ್ಲಿ ಸೂರ್ಯನು ಮೊದಲು ಯಾವ ರಾಜ್ಯದಲ್ಲಿ ಉದಯಿಸುತ್ತಾನೆ?
In which state of India does the sun rise first?
Arunachal Pradesh
Gujarat
Rajasthan
Jammu and Kashmir
ಒಂದು ವರ್ಷದಲ್ಲಿ 28 ದಿನಗಳಿರುವ ಎಷ್ಟು ತಿಂಗಳುಗಳಿವೆ?
How many months in a year have 28 days?
12
1
3
6
ಯಾವ ವರ್ಷದಲ್ಲಾಗಿದೆ ಕನ್ನಡ ಭಾಷೆಗೆ Classical Language (ಶಾಸ್ತ್ರೀಯ ಭಾಷೆ) ಎಂಬ ಅಂಗೀಕಾರ ಕೇಂದ್ರ ಸರಕಾರದಿಂದ ಸಿಕ್ಕಿರುವುದು?
In which year was Kannada recognized as a Classical Language by the Central Government?
2008
2013
1998
2001
ಭಾರತದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕನಿಷ್ಠ ಎಷ್ಟು ವಯಸ್ಸಾಗಿರಬೇಕು.?
What is the minimum age required for candidates to participate in the Indian Lok Sabha elections?
25 ವರ್ಷ (25 Years)
18 ವರ್ಷ (18 Years)
21 ವರ್ಷ (21 Years)
30 ವರ್ಷ (30 Years)
