Font size
S
M
L
XL
Worksheetsಕನ್ನಡ ಮತ್ತು ಸಂಸ್ಕೃತ ಸಂಧಿಗಳು
Total questions: 10
Worksheet time: 4mins
Name
Class
Date
1.
ಜನೈಕ್ಯ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ
a)
ಜಸ್ತ್ವ ಸಂಧಿ
b)
ಶ್ಚುತ್ವ ಸಂಧಿ
c)
ಗುಣಸಂಧಿ
d)
ವೃದ್ಧಿ ಸಂಧಿ
2.
ಮಹೇಶ್ವರ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ
a)
ಜಸ್ತ್ವ ಸಂಧಿ
b)
ಸವರ್ಣದೀರ್ಘ ಸಂಧಿ
c)
ವೃದ್ಧಿ ಸಂಧಿ
d)
ಗುಣಸಂಧಿ
3.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ?
(a)
4.
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಗಳು ಎಷ್ಟು?
a)
20
b)
10
c)
5
d)
9
5.
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳು ಎಷ್ಟು?
a)
1
b)
2
c)
3
d)
4
6.
ಅನುನಾಸಿಕ ಅಕ್ಷರಗಳು ಎಷ್ಟು?
a)
6
b)
8
c)
5
d)
0
7.
ವ್ಯಂಜನ ಎಂದರೇನು?
4 lines
8.
ವರ್ಗಿಯ ವ್ಯಂಜನಗಳು ಮತ್ತು ಅವರ್ಗೀಯ ವ್ಯಂಜನಗಳು ಎಷ್ಟು? ಕ್ರಮವಾಗಿ
a)
9 &34
b)
34 &25
c)
25 &9
d)
2&34
9.
ಯೋಗವಾಹಗಳು ಎಷ್ಟು?
a)
3
b)
2
c)
1
d)
4
10.
ಟ ವರ್ಗದ ಅಕ್ಷರಗಳನ್ನು ನಾವು ಏನೆಂದು ಕರೆಯುತ್ತೇವೆ?
a)
ಕಂಠ್ಯ ಅಕ್ಷರಗಳು
b)
ತಾಲವ್ಯ ಅಕ್ಷರಗಳು
c)
ಮೂರ್ಧನ್ಯ ಅಕ್ಷರಗಳು
d)
ದಂತ್ಯ ಅಕ್ಷರಗಳು
Reset
