wayground logo

Free Printable Worksheets

NEW

Font size

S
M
L
XL
Worksheets

ಪದ್ಯ 2 ಬೋಧಿವೃಕ್ಷದ ಹಾಡು ಮತ್ತು ವ್ಯಾಕರಣಾಂಶ - 1

Total questions: 14

Worksheet time: 2mins

Name
Class
Date
1.

ಬುದ್ಧನು ಗೃಹಸ್ಥ ಜೀವನ ತ್ಯಜಿಸಲು ಕಾರಣ?

a)

ಕಾಡು ಅಲೆಯಲು

b)

ಸತ್ಯವನ್ನು ಕಾಣಲು

c)

ಸನ್ಯಾಸಿಯಾಗಲು

d)

ತಿರುಗಾಡಲು

2.

ಯಾವುದರಿಂದ ಜೀವನದ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಬುದ್ಧನು ಅರಿತಿದ್ದನು.

a)

ಲೌಖಿಕ ಸುಖಬೋಗಗಳಿಂದ

b)

ತಪಸ್ಸಿನಿಂದ

c)

ಜ್ಞಾನದಿಂದ

d)

ಭಕ್ತಿಯಿಂದ

3.

ಬುದ್ಧನು ತಪಸ್ಸು ಮಾಡಿಕೊನೆಗೆ ಯಾವುದರತ್ತ ಸಾಗಿದ?

a)

ದ್ವೇಷದ ಕಡೆಗೆ

b)

ಕಾಡಿನ ಕಡೆಗೆ

c)

ಜೀವನದ ಪ್ರೀತಿಯ ಕಡೆಗೆ

d)

ವೈಭವದ ಕಡೆಗೆ

4.

ಕಾಡು ಕಾಡು ಅಲೆದ ಬುದ್ಧನಿಗೆ ಯಾವ ಅರ್ಥ ಹೊಳೆಯಿತು?

a)

ಮೋಹದ ಅರ್ಥ

b)

ಕಾಡಿನ ಅರ್ಥ

c)

ಪರಿಸರದ ಅರ್ಥ

d)

ನಾಡಿನ ಅರ್ಥ

5.

ಕಾಡಿನ ತುಂಬ ಪ್ರೀತಿ ಹೊಳೆಯು ಕೋಡಿಯಂತೆ ಹರಿಯಿತು. ಈ ವಾಕ್ಯ ಯಾವುದರ ಸಂಕೇತವಾಗಿ ಬಂದಿದೆ?

a)

ಕಾಡಿನ ವರ್ಣನೆಯ ಸಂಕೇತ

b)

ಪ್ರೀತಿಯ ಸಂಕೇತ

c)

ಬುದ್ಧನಿಗಾದ ಜ್ಞಾನೋದಯದ ಸಂಕೇತ

d)

ಇವಾವವೂ ಅಲ್ಲ

6.

ಬುದ್ಧನು ಕಾಡಿನಿಂದ ನಾಡಿನ ಕಡೆ ಏಕೆ ಹೊರಟನು?

a)

ಪ್ರೀತಿಯನ್ನು ಹುಡುಕಿಕೊಂಡು

b)

ಹೆಂಡತಿ ಮಕ್ಕಳನ್ನು ನೋಡಲು

c)

ರಾಜ್ಯವಾಳಲು

d)

ಯುದ್ಧಮಾಡಲು

7.

ಬೋಧಿ ವೃಕ್ಷದ ಹಾಡು ಪದ್ಯವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?

a)

ನನ್ನವರ ಹಾಡು

b)

ಹೋರಾಟ

c)

ನರಬಲಿ

d)

ಪದಕಟ್ಟಿ ಹಾಡೇನ.

8.

ಬುದ್ಧನು ಗೊತ್ತು ಗುರಿಯಿಲ್ಲದಂತೆ ಕತ್ತಲಲ್ಲಿಏಕೆ ನಡೆದನು?

a)

ತನ್ನನ್ನು ತಾನು ತಿಳಿಯಲು

b)

ಕಾಡನ್ನು ನೋಡಲು

c)

ಅರಮನೆ ಬಿಟ್ಟದ್ದರಿಂದ

d)

ದ್ವೇಷ ಮಾಡಲು

9.

ಬಾನಿಗೆ ಏಣಿ ಹಾಕಿದ ಹಕ್ಕಗಳು ಯಾವವೂ?

a)

ನವಿಲುಗಳು

b)

ಕೊಕ್ಕರೆಗಳು

c)

ಬೆಳ್ಳಕ್ಕಿಗಳು

d)

ಗಿಳಿಗಳು

10.

ತಪಸ್ಸಿಗಿಂದ ಯಾವುದನ್ನು ದೊಡ್ಡದೆಂದು ಬುದ್ಧನು ತಿಳಿದನು?

a)

ಕಾಡಿನ ಪ್ರೀತಿ

b)

ಅರಮನೆಯ ಪ್ರೀತಿ

c)

ಜೀವನ ಪ್ರೀತಿ

d)

ಯುದ್ಧದ ಪ್ರೀತಿ

11.

7 ಈ ಸಂಖ್ಯೆ ಕನ್ನಡ ವರ್ಣಮಾಲೆಯಲ್ಲಿ ಯಾವುದಕ್ಕೆ ಸಂಬಂದಿಸಿದೆ?

a)

ವ್ಯಂಜನಗಳು

b)

ಹೃಸ್ವಸ್ವರಗಳು

c)

ದಿರ್ಘಸ್ವರಗಳು

d)

ಅನುನಾಸಿಕಗಳು

12.

ವೈದ್ಯ ಪದವು ಯಾವ ವ್ಯಾಖರಣಾಂಶಕ್ಕೆ ಉದಾಹರಣೆಯಾಗಿದೆ?

a)

ಅಂಕಿತನಾಮ

b)

ಅನ್ವರ್ಥಕ ನಾಮ

c)

ರೂಢನಾಮ

d)

ಸರ್ವನಾಮ

13.

ಕೆಳಗಿನವುಗಳಲ್ಲಿ ಯಾವುದು ಉತ್ತಮ ಪುರುಷ ಸರ್ವನಾಮವಾಗಿದೆ?

a)

ನಾನು-ನಾವು

b)

ನೀನು-ನೀವು

c)

ಅವನು-ಅವಳು

d)

ಅದು--ಅವು.

14.

ನರೇಂದ್ರ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?

a)

ಲೋಪ ಸಂಧಿ

b)

ಆಗಮ ಸಂಧಿ

c)

ಗುಣ ಸಂಧಿ

d)

ಆದೇಶ ಸಂಧಿ