wayground logo

Free Printable Worksheets

NEW

Font size

S
M
L
XL
Worksheets

ಪದ್ಯ ಪಾಠ :-1 ಏಣಿ

Total questions: 10

Worksheet time: 4mins

Name
Class
Date
1.

ಏಣಿ ಪದ್ಯದಲ್ಲಿ ಕೆಳಗಿನ ಯಾವ ಸಂವೇದನೆ ವ್ಯಕ್ತಗೊಂಡಿದೆ?

a)

ದಲಿತ ಸಂವೇದನೆ

b)

ಬುಡಕಟ್ಟು ಸಂವೇದನೆ

c)

ಸ್ತ್ರೀ ಸಂವೇದನೆ

d)

ಬಾಲ ಸಂವೇದನೆ

2.

ಮೇಲೇರಿದ್ದೇನೆ ಎಂಬ ಹಮ್ಮು ಕರಗಿದಾಗ ಯಾವ ಅರಿವು ಮೂಡುತ್ತದೆ?

a)

ಅಧಿಕಾರದ ಅರಿವು

b)

ಕೀರ್ತಿಯ ಅರಿವು

c)

ಭೂಮಿ ಶಾಶ್ವತವೆಂಬ ಅರಿವು

d)

ನಮ್ರತೆಯ ಅರಿವು

3.

ತ್ರಿಶಂಕುಗಳಿಗೆ ಎಲ್ಲಿಯವರೆಗೆ ನಾನು ಸಿಗುವುದಿಲ್ಲ ಎಂದು ಏಣಿ ಹೇಳುತ್ತದೆ?

a)

ಅಹಂಕಾರ ಕರಗುವವರೆಗೆ

b)

ಅಪಕೀರ್ತಿ ಬರುವವರೆಗೆ

c)

ಹಣ ಬರುವವರೆಗೆ

d)

ಯಾವುದು ಇಲ್ಲ

4.

ನಮ್ರತೆಗೆ ನಾ ಕರಗುತ್ತೇನೆ ಎಂದು ಏಣಿ ಏಕೆ ಹೇಳುತ್ತದೆ?

a)

ಶಿಖಂಡಿಗಳಿಗಾಗಿ

b)

ಬೆಳೆಯಬಲ್ಲವರನ್ನು ಬೆಳೆಸಲಿಕ್ಕೆ

c)

ಹಮ್ಮು ತುಂಬಿಸಲು

d)

ತ್ರಿಶಂಕುಗಳಿಗೆ

5.

ಆಕಾಶದಲ್ಲಿ ಹಾರಾಡುವ ಜನ ಯಾವುದನ್ನು ತಿರಸ್ಕರಿಸಿದ್ದಾರೆ?

a)

ಕಾಲೂರುವ ನೆಲವನ್ನು

b)

ಅಹಂಕಾರವನ್ನು

c)

ನಮ್ರತೆಯನ್ನು

d)

ತ್ರಿಶಂಕುಗಳನ್ನು

6.

ಮೇಲೇರಿದವರು ತ್ರಿಶಂಕುಗಳು ಆಗುವುದು ಯಾವಾಗ?

a)

ಸಹಾಯ ಮಾಡಿದವರನ್ನು ಮರೆತಾಗ

b)

ಸಿಟ್ಟಿನಿಂದ

c)

ಸಂತೋಷದಿಂದ

d)

ಭ್ರಮೆಯಿಂದ

7.

ಸುಕನ್ಯಾ ಮಾರುತಿಯವರು ಸ್ತ್ರೀ ಸಂವೇದನೆ ವ್ಯಕ್ತಪಡಿಸಲು ಕೆಳಗಿನ ಯಾವ ರೂಪಕವನ್ನು ಬಳಸಿದ್ದಾರೆ?

a)

ಅಹಂಕಾರ

b)

ದಲಿತರು

c)

ಏಣಿ

d)

ಸಹಾಯ

8.

ಏಣಿಗೆ ಬೀಳುವ ಭಯವಿಲ್ಲ ಏಕೆ?

a)

ಸಹಾಯ ಮಾಡಿದೆ

b)

ಗಟ್ಟಿಯಾಗಿದೆ

c)

ಅದನ್ನು ಕಟ್ಟಿದೆ

d)

ಗಟ್ಟಿ ನೆಲದಲ್ಲಿ ಕಾಲೂರಿ ನಿಂತಿದೆ.

9.

ತಮ್ಮ ವಿಪತ್ತಿಗೆ ಕಾರಣರಾಗುವುದು ಯಾವಾಗ?

a)

ಹಣ ಗಳಿಸಿದಾಗ

b)

ಅಂತಸ್ತು ಗಳಿಸಿದಾಗ

c)

ಸಹಾಯ ಮಾಡಿದವರನ್ನು ಗೌರವಿಸದಿದ್ದಾಗ

d)

ನಮ್ರತೆ ಇದ್ದಾಗ

10.

ಏಣಿ ತ್ರಿಶಂಕಗಳಿಗೆ ಎಲ್ಲಿಯವರೆಗೆ ನಿಲುಕುವುದಿಲ್ಲ ಎನ್ನುತ್ತದೆ?

a)

ಭೂಮಿ ಶಾಶ್ವತವೆಂಬ ಅರಿವು ಮೂಡುವವರೆಗೆ.

b)

ಹಮ್ಮು ಇರುವವರೆಗೆ

c)

ಅಂತಸ್ತು ಇರುವವರೆಗೆ

d)

ಆಕಾಶದಲ್ಲಿ ಇರುವವರೆಗೆ.