wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣ :- ಅಲಂಕಾರ ಮತ್ತು ಛಂದಸ್ಸು

Total questions: 10

Worksheet time: 2mins

Name
Class
Date
1.

ಭಾಮಿನಿ ಷಟ್ಪದಿಯ ಮೊದಲ ಸಾಲಿನಲ್ಲಿ ಬರುವ ಮಾತ್ರೆಗಳ ಸಂಖ್ಯೆ.

a)

12

b)

8

c)

14

d)

16

2.

ಪದ್ಯಗಳನ್ನು ಓದುವಾಗ ಅರ್ಥಕ್ಕನುಸಾರವಾಗಿ ನಿಲ್ಲುವ ಸ್ಥಳಕ್ಕೆ ಏನೆನ್ನುವರು?

a)

ಗಣ

b)

ಮಾತ್ರೆ

c)

ಪ್ರಾಸ

d)

ಯತಿ

3.

ಮೂರು ಅಕ್ಷರಗಳಿಗೊಂದು ಗಣವನ್ನಾಗಿ ವಿಂಗಡಿಸುವುದು?

a)

ಮಾತ್ರಾಗಣ

b)

ಅಕ್ಷರ ಗಣ

c)

ಅಂಶಗಣ.

d)

ಜನಗಣ

4.

ಅವರೊಳ್ - ಈ ಪದದಲ್ಲಿರುವ ಮಾತ್ರೆಗಳೆಷ್ಟು?

a)

4

b)

3

c)

5

d)

6

5.

ಮಗುವಿನ ಮುಖಚಂದ್ರ ಹೊಳೆಯುತ್ತದೆ.- ಈ ವಾಕ್ಯದಲ್ಲಿ ಬಂದಿರುವ ಮುಖಚಂದ್ರ ಪದವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ?

a)

ರೂಪಕ

b)

ಉಪಮಾ

c)

ಶ್ಲೇಷಾಲಂಕಾರ

d)

ಇವು ಯಾವವೂ ಅಲ್ಲ

6.

ಉಪಮೇಯ ಮತ್ತು ಉಪಮಾನಗಳು ಎರಡರಲ್ಲಿ ಬೇದವನ್ನು ಕಲ್ಪಿಸದೇ ಇರುವ ಅಲಂಕಾರವಿದು.

a)

ಉಪಮಾ ಅಲಂಕಾರ

b)

ರೂಪಕ

c)

ಶ್ಲೇಷಾಲಂಕಾರ

d)

ದೃಷ್ಟಾಂತ

7.

ಕಾನನದಲ್ಲಿನ ಬಗೆ ಬಗೆಯ ಹೂಗಳು ಮಳೆಗಾಲದ ಮಳೆಬಿಲ್ಲಿನಂತೆ ಸುಂದರವಾಗಿ ಕಾಣಿಸುತ್ತಿದ್ದವು. ಈ ವಾಕ್ಯದಲ್ಲಿ ಬಳಕೆಯಾದ ಮಳೆಬಿಲ್ಲು ಯಾವ ಅಂಶಕ್ಕೆ ಉದಾಹರಣೆಯಾಗಿದೆ?

a)

ಉಪಮೇಯ

b)

ಉಪಮಾನ

c)

ಸಮಾನಧರ್ಮ

d)

ಉಪಮಾ ವಾಚಕ ಪದ

8.

ಉಪಮೇಯ ಮತ್ತು ಉಪಮಾನಗಳನ್ನು ಒಂದಕ್ಕೊಂದು ಹೋಲಿಸುವ ಅಲಂಕಾರವಿದು.

a)

ದೃಷ್ಟಾಂತ

b)

ರೂಪಕ

c)

ಉಪಮಾ

d)

ಶ್ಲೇಷ

9.

ಈ ಕೆಳಗಿನ ಪದವು/ವಾಕ್ಯವು ಉಪಮಾ ಅಲಂಕಾರಕ್ಕೆ ಉದಾಹರಣೆಯಾಗಿದೆ.

a)

ಕಾಡು ತುಂಬ ಪ್ರೀತಿ ಹೊಳೆಯು ಕೋಡಿಯಂತೆ ಹರಿಯಿತು.

b)

ನಾಡನರಿ

c)

ಸೇನಾಸಾಗರ

d)

ಹುತ್ತಿನಿಂದ ಇರುವೆ ಗುಂಪು ಸಾಲು ಗಟ್ಟಿ ನಡೆಯಿತು.

10.

ಕಡೆಗೆ ಹಾಯವು ಕಂಗಳೀ ಬಲಗಡಲ ಮನವೀಸಾಡಲಾರದು.- ಈ ವಾಕ್ಯದಲ್ಲಿ ಬಳಕೆಯಾದ ಬಲಗಡಲು ಪದವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ?

a)

ದೃಷ್ಟಾಂತ

b)

ರೂಪಕ

c)

ಉಪಮಾ

d)

ಶ್ಲೇಷಾಲಂಕಾರ