NEW
Font size
Worksheetsವ್ಯಾಕರಣ - ಸಂಧಿಗಳು
Total questions: 12
Worksheet time: 2mins
ಅ.ಆ + ಇ.ಈ=ಏ ಅ,ಆ + ಉ,ಊ =ಓ ಅ,ಆ+ಋ =ಅರ್ ಕಾರಗಳು ಬರುವುದು.
ಲೋಪ ಸಂಧಿ
ಆಗಮ ಸಂಧಿ
ಗುಣ ಸಂಧಿ
ಆದೇಶ ಸಂಧಿ
ಬೆನ್ನು + ಎಲುಬು ಇದು ಈ ಸಂಧಿಗೆ ಉದಾಹರಣೆಯಾಗಿದೆ.
ಆಗಮ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಲೋಪ ಸಂಧಿ
ವಿದ್ಯಾರ್ಥಿ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?
ಯಣ್ ಸಂಧಿ
ಸವರ್ಣದೀರ್ಘ ಸಂಧಿ
ಗುಣ ಸಂಧಿ
ಜಶ್ತ್ವ ಸಂಧಿ
ಪೂರ್ವ ಪದದ ಕೊನೆಯಲ್ಲಿರುವ ವರ್ಗದ ಮೊದಲ ವ್ಯಂಜನಗಳಿಗೆ ಸಂಧಿಯಾಗುವಾಗ ಅದೇ ವರ್ಗದ ಮೂರನೇ ವ್ಯಂಜನಾಕ್ಷರಗಳು ಆಗಮವಾಗುವ ಸಂಧಿ ಇದು.
ಶ್ಚುತ್ವ ಸಂಧಿ
ಆದೇಶ ಸಂಧಿ
ಜಶ್ತ್ವ ಸಂಧಿ
ಗುಣ ಸಂಧಿ
ಕಂಬನಿ - ಇದು ಈ ಸಂಧಿಗೆ ಉದಾಹರಣೆಯಾಗಿದೆ.
ಅನುನಾಸಿಕ ಸಂಧಿ
ಆದೇಶ ಸಂಧಿ
ಗುಣ ಸಂಧಿ
ಜಶ್ತ್ವ ಸಂಧಿ
ಅತಿ + ಉನ್ನತ - ಈ ಪದವನ್ನು ಕೂಡಿಸಿ ಬರೆದಾಗ
ಅತ್ಯುನ್ನತ
ಅತ್ಯೋನ್ನತ
ಅತುಯುನ್ನತ
ಅತಿಯುನ್ನತ
ಈ ಪದವು ಯಣ್ ಸಂಧಿಗೆ ಉದಾಹರಣೆಯಾಗಿದೆ.
ಪಿತ್ರಾರ್ಜಿತ
ಮಹರ್ಷಿ
ಗುರುವನ್ನು
ನಾವಿಲ್ಲ
ಇದು ವೃದ್ಧಿ ಸಂಧಿಯ ಲಕ್ಷಣ.
ಅ,ಆ + ಏ = ಐ
ಅ,ಆ + ಉ = ಓ
ಅ + ಆ = ಆ
ಇವಾವವೂ ಅಲ್ಲ
ಜಗಜ್ಜ್ಯೋತಿ - ಪದವನ್ನು ಬಿಡಿಸಿ ಬರೆದಾಗ
ಜಗ + ಜ್ಯೋತಿ
ಜಗತ್ + ಜ್ಯೋತಿ
ಜಗಜ್ +ಜ್ಯೋತಿ
ಜಗ್ + ಜ್ಯೋತಿ
ಈ ಪದವು ಆಗಮ ಸಂಧಿಗೆ ಉದಾಹರಣೆಯಾಗಿದೆ.
ಮಗುವಿಗೆ
ನೀವೆಲ್ಲಾ
ಮಹಾಲಯ
ತಿಲೋದಕ
ಅ + ಆ= ಆ, ಇ+ಈ=ಈ , ಉ+ಊ = ಊ - ಇದು ಯಾವ ಸಂಧಿಯ ಲಕ್ಷಣ?
ಸವರ್ಣದೀರ್ಘ ಸಂಧಿ
ಗುಣ ಸಂಧಿ
ಆಗಮ ಸಂಧಿ
ಲೋಪ ಸಂಧಿ
ಕ್,ಚ್,ಟ್,ತ್,ಪ್ ಗಳಿಗೆ ಙ್,ಞ್,ಣ್,ನ್,ಮ್ ಗಳು ಆಗಮವಾಗುವ ಸಂಧಿ ಇದು.
ಆದೇಶ ಸಂಧಿ
ಅನುನಾಸಿಕ ಸಂಧಿ
ಗುಣ ಸಂಧಿ
ಯಣ್ ಸಂಧಿ
