wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣಾಂಶ - ಕಾಲ ಮತ್ತು ಕ್ರೀಯಾಪದ

Total questions: 10

Worksheet time: 2mins

Name
Class
Date
1.

ಧಾತುವಿಗೆ _______ಮತ್ತು _______ ಪ್ರತ್ಯಗಳು ಸೇರಿ ಕ್ರೀಯಾಪದವಾಗುತ್ತದೆ.

a)

ವಚನ ಮತ್ತು ವಿಭಕ್ತಿ

b)

ಕಾಲಸೂಚಕ ಮತ್ತು ಅಖ್ಯಾತ

c)

ಲಿಂಗ ಮತ್ತು ವಚನ

d)

ಅಖ್ಯಾತ ಮತ್ತು ಲಿಂಗ

2.

"ಉತ್ತ" - ಎಂಬುದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

a)

ಅಖ್ಯಾತ ಪ್ರತ್ಯಯ

b)

ಲಿಂಗ

c)

ಕಾಲಸೂಚಕ ಪ್ರತ್ಯಯ

d)

ವಿಭಕ್ತಿ ಪ್ರತ್ಯಯ

3.

"ಬರೆಯುವಳು " - ಈ ಪದ _________ಪುರುಷ ಮತ್ತು _________ಕಾಲಕ್ಕೆ ಸಂಬಂಧಿಸಿದೆ.

a)

ಉತ್ತಮ ಮತ್ತು ಭೂತಕಾಲ

b)

ಪ್ರಥಮ ಮತ್ತು ಭವಿಷತ್ ಕಾಲ

c)

ಮಧ್ಯಮ ಪುರುಷ ಮತ್ತು ವರ್ತಮಾನಕಾಲ

d)

ಪ್ರಥಮಪುರುಷ ಮತ್ತು ಭೂತಕಾಲ

4.

"ನಮ್ಮಣ್ಣನು ನಾಳೆ ಬರುತ್ತಾನೆ" -ಕಾಲ ಪಲ್ಲಟವಾದ ಈ ವಾಕ್ಯವು ಸರಿಯಾಗಿ ಇರಬೇಕಾದ ಕಾಲ ಯಾವುದು?

a)

ಭೂತಕಾಲ

b)

ಭವಿಷತ್ ಕಾಲ

c)

ವರ್ತಮಾನ ಕಾಲ

d)

ವಚನಕಾಲ

5.

ಕ್ರೀಯಾಪ್ರಕೃತಿಗೆ ಇರುವ ಇನ್ನೊಂದು ಹೆಸರು.

a)

ನಾಮಪ್ರಕೃತಿ

b)

ಅಖ್ಯಾತ

c)

ಧಾತು

d)

ವಚನ

6.

ಕೆಳಗಿನ ಪದಗಳಲ್ಲಿ ಯಾವುದು ಮೂಲ ಅಥವಾ ಸಹಜಧಾತುವಾಗಿದೆ?

a)

ಕನ್ನಡಿಸು

b)

ಮಲಗಿಸು

c)

ದುಃಖಿಸು

d)

ಬರೆ

7.

ಕೆಳಗಿನ ಯಾವ ಪದ ಸಕರ್ಮಕ ಧಾತುವಿಗೆ ಉದಾಹರಣೆಯಾಗಿದೆ?

a)

ಕತ್ತರಿಸು

b)

ಹೋಗು

c)

ಮಲಗು

d)

ಓಡು

8.

ನಾಮಪ್ರಕೃತಿ ಹಾಗೂ ಅನುಕರಣ ಶಬ್ದಗಳ ಮೇಲೆ "ಇಸು" ಪ್ರತ್ಯಯ ಸೇರಿದಾಗ_______________ ಆಗುತ್ತದೆ.

a)

ಅಕರ್ಮಕಧಾತು

b)

ಮೂಲಧಾತು

c)

ಸಾಧಿತ ಧಾತು

d)

ಸಕರ್ಮಕ ಧಾತು

9.

ಕೆಳಗಿನ ಯಾವ ಪದ ಅಕರ್ಮಕ ಧಾತುವಿಗೆ ಉದಾಹರಣೆಯಾಗಿದೆ

a)

ಕಟ್ಟು

b)

ಸೇರು

c)

ಏಳು

d)

ಉಣ್ಣು

10.

ಧಾತುವಿಗೆ ಏನನ್ನು ಮತ್ತು ಯಾರನ್ನು ಎಂದು ಪ್ರಶ್ನಿಸಿದಾಗ ಸಿಗುವ ಪದ ಇದಾಗಿದೆ.

a)

ವಚನ ಪದ

b)

ಕರ್ಮಪದ

c)

ಕರ್ತೃಪದ

d)

ಕ್ರಿಯಾಪದ