Worksheetsಕನ್ನಡ (ತೃ-ಭಾ) 10 ,ಖಲೀಲ್ ಅಹ್ಮದ್ ಕಾಗಜಿ
Total questions: 10
Worksheet time: 5mins
Name
Class
Date
1.
ಪರೋಪಕಾರ ಯಾವ ಸಂಧಿ
a)
ಗುಣ ಸಂಧಿ
b)
ಸವರ್ಣದೀರ್ಘ ಸಂಧಿ
c)
ಲೋಪ ಸಂಧಿ
d)
ವೃದ್ಧಿ ಸಂಧಿ
2.
ಒಣ ಮರದ ಗಿಳಿ ಪಾಠದ ಲೇಖಕರು...
a)
ಗುರುರಾಜ ಕರ್ಜಗಿ
b)
ಅ.ರಾ.ಮಿತ್ರ
c)
ಸುಕನ್ಯಾ ಮಾರುತಿ
d)
ಕುವೆಂಪು
3.
ಇವುಗಳಲ್ಲಿ ಯಾವ ಕೃತಿ ಅ.ರಾ.ಮಿತ್ರ ರಚಿಸಿಲ್ಲಾ
a)
ಒಳನೋಟಗಳು
b)
ಕನ್ನಡ ಮೇಘದೂತ
c)
ಅಂಕುಶ
d)
ಛಂದೋಮಿತ್ರ
4.
ನಂಜು ಪದದ ಅರ್ಥ...
a)
ಅಮೃತ
b)
ಸುಖದ ಅನುಭವ
c)
ಆಸರೆ
d)
ವಿಷ
5.
ಮರ ಒಣಗಿ ನಿಂತರೂ ಗಿಳಿ ಆ ಮರದ ಏನನ್ನು ಬಿಟ್ಟು ಹೋಗಲಿಲ್ಲ.
a)
ಪೋಟರೆ
b)
ಎಲೆ
c)
ಕಾಯಿ
d)
ಬೇರು
6.
ಬೇಗನು ಎಲ್ಲಿ ವಾಸಿಸುತ್ತಿದ್ದನು..
a)
ಮಥೂರಾ
b)
ದಿಲ್ಲಿ
c)
ವಾರಾಣಸಿ
d)
ಕಾಶಿ
7.
ಬೇಡನು ಯಾವ ಪ್ರಾಣಿಯನ್ನು ಬೆನ್ನಟ್ಟಿದನು.
a)
ಆನೆ
b)
ಇಲಿ
c)
ಜಿಂಕೆ
d)
ಹುಲಿ
8.
ಇಂದ್ರ ಮೆಚ್ಚಿದ ಗಿಳಿಯ ಗುಣ..
a)
ಮಾತು
b)
ತತ್ತ್ವನಿಷ್ಠೆ
c)
ಕೃತಘ್ನ
d)
ಭೋಗ
9.
ಸಂತೋಷ ಪದದ ತದ್ಭವ ರೂಪ
a)
ಆನಂದ
b)
ಸಂತಸ
c)
ಸುಖ
d)
ಸೊಗ
10.
ಬೇಡನು ಬಾಣಗಳಿಗೆ ಏನು ಸವರುತಿದ್ದನು....
a)
ಅಮೃತ
b)
ಎಣ್ಣೆ
c)
ವಿಷ
d)
ನೀರು
100 %
