wayground logo

Free Printable Worksheets

NEW

Font size

S
M
L
XL
Worksheets

ಸರಕಾರಿ ಪ್ರೌಢಶಾಲೆ ಮುನವಳ್ಳಿತಾ/ಸವದತಿ ಜಿ/ಬೆಳಗಾವಿ ವಿಷಯ:ಪ್ರಥಮ ಭಾಷ

Total questions: 15

Worksheet time: 15mins

Name
Class
Date
1.

1) ಹಲಗಲಿ ಬೇಡರು ಈ ಪದ್ಯವು ಜನಪದ ಸಾಹಿತ್ಯದ ಯಾವ ಪ್ರಕಾರದಾಗಿದೆ.

a)

ತ್ರಿಪದಿ

b)

ಲಾವಣಿ ಪದ್ಯ

c)

ಗಿಗಿಪದ

d)

ಕಂಸಾಳೆ ಪದ

2.

2) ಲಾವಣಿಗಳನ್ನು ಎಂತಹ ಗೀತೆಗಳೆಂದು ಕರೆಯುವ ವಾಡಿಕೆ.

a)

ಹಳ್ಳಿ ಗೀತೆಗಳು

b)

ಜೀವನ ಗೀತೆಗಳು

c)

ಭಾವಗೀತೆಗಳು

d)

ವೀರ ಗೀತೆಗಳು

3.

3) ಡಾಕ್ಟರ್, ಬಿ ಎಸ್, ಗದ್ದಗಿಮಠ ಅವರ ಕೃತಿ ಯಾವುದು?

a)

ಜನಪದ ಸಾಲುಗಳು

b)

ಜನಪದ ಕಾವ್ಯಗಳು

c)

ಜನಪದ ಕಥೆಗಳು

d)

ಕನ್ನಡ ಜನಪದ ಗೀತೆಗಳು

4.

4) ಹಲಗಲಿಯ ಊರು ಯಾವ ಸಂಸ್ಥಾನದಲ್ಲಿತು.

a)

ಜಮಖಂಡಿ ಸಂಸ್ಥಾನ

b)

ರಾಮದುರ್ಗ ಸಂಸ್ಥಾನ

c)

ಮುಧೋಳ ಸಂಸ್ಥಾನ

d)

ರಾಯಚೂರ ಸಂಸ್ಥಾನ

5.

5) ಹಲಗಲಿಯ ವೀರರ ಹಾಡುಗಳು ಯಾವ ಹೆಸರಿನಿಂದ ಪ್ರಸಿದ್ಧವಾಗಿವೆ.

a)

ಹಲಗಲಿಯ ಬೇಡರ ಕದನ

b)

ಹಲಗಲಿಯ ಬಂಟರ ಹತಾರ ಕದನ

c)

ಹಲಗಲಿಯ ಜನಪದ ಕದನ

d)

ಹಲಗಲಿಯ ಲಾವಣಿ ಕದನ

6.

6) ಹಲಗಲಿಯ ವೀರರು ಯಾವ ಕಾನೂನಿನ ವಿರುದ್ಧ ಸಿಡಿದೆದ್ದರು.

a)

ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾನೂನು

b)

ಸಹಾಯಕ ಸೈನ್ಯ ಪದ್ಧತಿ

c)

ಭೂ ಸೇವಾ ಪದ್ಧತಿ

d)

ನಿಶಸ್ತ್ರೀಕರಣ ಹುಕುಂ

7.

7) 1857 ರ ನಿಶಸ್ತ್ರೀಕರಣ ಕಾಯ್ದೆಯ ಉದ್ದೇಶ.

a)

ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ

b)

ಬ್ರಿಟಿಷರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ

c)

ರಾಜರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ

d)

ಸೈನಿಕರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ

8.

8) ಹಲಗಲಿಯ ಯಾವ ವೀರರು ಬ್ರಿಟಿಷರ ವಿರುದ್ಧ ದಂಗೆ ಎದ್ದರು.

a)

ಕೆಂಚ ಜಗಳ ಬಾಲ ರಾಮ

b)

ರಾಜ ಹನುಮಾನ್ ಬಾಲ ಜಡಗ

c)

ರಾಮ ಬಾಲ ಹನುಮ ಜಡಗ

d)

ಬಾಲ ಕೆಂಚ ರಾಜ ಹನುಮ

9.

9) ಆಯುಧಗಳನ್ನು ಕೊಡದೆ ಹಲಗಲಿ ವೀರರು ಯಾವ ಬ್ರಿಟಿಷ್ ಅಧಿಕಾರಿಯನ್ನು ಕೊಂದರು.

a)

ಡೆಡ್ಲಿ ಅಧಿಕಾರಿ

b)

ಟೆರ್ರಿ ಸಾಹೇಬ

c)

ಕಾರ ಸಾಹೇಬ

d)

ಹೆಬಲಕ್ ಸಾಹೇಬ

10.

10) ಚಟೆಕಾರರು ಎಂದರೆ.

a)

ಆಂಗ್ಲೋ ಇಂಡಿಯನ್ನರು

b)

ಇಂಡಿಯನ್ ಯೋಧರು

c)

ಬ್ರಿಟಿಷ್ ಅಧಿಕಾರಿ

d)

ಸೈನಿಕರು

11.

11) 'ಟಾರಾ' ಪದದ ಅರ್ಥ.

a)

ಬೆಂಕಿ

b)

ನಾಶ

c)

ಒಳ್ಳಿ

d)

ದ್ರೋಹಿ

12.

12) 'ಹುಕ್ಕುಂ' ಪದದ ಅರ್ಥ.

a)

ತಂಬಿಗೆ

b)

ಚಮತ್ಕಾರ

c)

ಸುಲಿಗೆ

d)

ಆದೇಶ

13.

13) 'ಕಾರ ಸಾಹೇಬ'ನ ಹೆಸರು.

a)

ಅಲೆಕ್ಸಾಂಡರ್ ವಿಲಿಯಂ ಕೆರ್ರೆ

b)

ಹೆಂಡ್ರಿ ಯಾವ್ ಲಾಕ್

c)

ಹೆಬಲಕ್

d)

ಚಟೇ ಕಾರ್

14.

14) 'ಕುಮಕಿ'ಪದದ ಅರ್ಥ.

a)

ಪ್ರವಾಹ

b)

ಸಹಾಯ/ಒತ್ತಾಸೆ

c)

ಆದೇಶ /ನಿಯಮ

d)

ಆಪತ್ತು /ವಿನಾಶ

15.

15) 'ಮಸಲತ್ತು' ಪದದ ಅರ್ಥ

a)

ಹೆಬ್ಬಾಗಿಲು

b)

ವಿಲಾಯಿತಿ/ಪ್ರವಾಹ

c)

ಸಹಾಯ/ಒತ್ತಾಸೆ

d)

ಪಿತೂರಿ/ಒಳಸಂಚು