wayground logo

Free Printable Worksheets

NEW

Font size

S
M
L
XL
Worksheets

ಕನ್ನಡರಸಪ್ರಶ್ನೆ.4.

Total questions: 15

Worksheet time: 30mins

Name
Class
Date
1.

ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದು?

a)

ಸೈತಾನ

b)

ಖಿರ್ದಿಪುಸ್ತಕ

c)

ಹುಲಿ

d)

ಖಜಾನೆ

2.

ಶಾನುಭೋಗರು ಇರಸಾಲಿಗಾಗಿ ಎಲ್ಲಿಗೆ ಹೋಗಿದ್ದರು?

a)

ಮಂಚನಾಯ್ಕನಹಳ್ಳಿ

b)

ನಾಯ್ಕನಹಳ್ಳಿ

c)

ಮೈಲನಾಯ್ಕನಹಳ್ಳಿ

d)

ಚಿಕ್ಕನಾಯ್ಕನಹಳ್ಳಿ

3.

ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಯಾವ ಕಣಿವೆಯ ಮೂಲಕ ದಾಟಿ ಹೋಗಬೇಕಿತ್ತು?

a)

ಮದಲಿಂಗನಕಣಿವೆ

b)

ಖೈಬರ್ ಕಣಿವೆ

c)

ನಂದಿಕಣಿವೆ

d)

ತೌವಾನ್ ಕಣಿವೆ

4.

ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?

a)

ಮಲಗುವುದೆಂದು

b)

ಹೋಗುವುದೆಂದು

c)

ನೋಡುವುದೆಂದು

d)

ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ....

5.

ಭರತಖಂಡದ ಹುಲಿಗಳು ಹಿಂದಿನಿಂದ ಹಾರಿಕೊಲ್ಲದಿರಲು ಕಾರಣವೇನು?

a)

ಹುಲಿಯ ಬೇಸರ

b)

ಹುಲಿಯ ಆಲಸ್ಯ

c)

ಹುಲಿಯ ಧರ್ಮ

d)

ಹುಲಿಯ ಸೋಮಾರಿತನ

6.

ಹುಲಿಗೆ ಪರಮಾನಂದವಾಗಲು ಕಾರಣವೇನು?

a)

ಶಾನುಭೋಗರ ಖಿರ್ದಿ ಪುಸ್ತಕ

b)

ಶಾನುಭೋಗರ ದುಂಡಾದ ಶರೀರ

c)

ಶಾನುಭೋಗರ ವೇಷಭೂಷಣ

d)

ಶಾನುಭೋಗರ ಮುಖ

7.

ಖಂಡವಿದಿಕೋ ಮಾಂಸವಿದಿಕೋ ಗುಂಡಿಗೆಯ ಬಿಸಿರಕ್ತವಿದಿಕೋ ಎಂದು ಹುಲಿಗೆ ಆಹ್ವಾನ ಕೊಟ್ಟವರ್ಯಾರು?

a)

ಮರಿಹುಲಿ

b)

ಕಿರಿಹುಲಿ

c)

ಪಾಪಕೋಟಿ

d)

ಪುಣ್ಯಕೋಟಿ

8.

ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?

a)

ಮೈಗೆ ಹುಷಾರಿರಲಿಲ್ಲ

b)

ಹುಲಿಯನ್ನು ಕಂಡ ಭಯಕ್ಕೆ

c)

ಹುಲಿಗೆ ಬೆನ್ನು ತಿರುಗಿಸಲು

d)

ಬಿಸಿಲಿಗೆ

9.

ಶಾನುಭೋಗರನ್ನು ರಕ್ಷಿಸಿದ್ದು........

a)

ಖಿರ್ದಿಪುಸ್ತಕ

b)

ವಿಧಿ

c)

ಹುಲಿಯ ಧರ್ಮ

d)

ಕಲ್ಲು

10.

ಹುಲಿಯು ಶಾನುಭೋಗರನ್ನು ಯಾಕೆ ತಿನ್ನಲಿಲ್ಲ?

a)

ಶಾನುಭೋಗರು ಮುಖ ಮೇಲಾಗಿ ಬಿದ್ದಿದ್ದರಿಂದ

b)

ಶಾನುಭೋಗರು ಮುಖ ಕೆಳಗಾಗಿ ಬಿದ್ದಿದ್ದರಿಂದ

c)

ಶಾನುಭೋಗರು ಎಡವಿ ಬಿದ್ದಿದ್ದರಿಂದ

d)

ಶಾನುಭೋಗರು ಎಚ್ಚರದಲ್ಲಿ ಇದ್ದದ್ದರಿಂದ

11.

ತಮಾಲ ಪದದ ಅರ್ಥ..........

a)

ನೀರು

b)

ಮೋಡ

c)

ದೇಹ

d)

ಕತ್ತಲೆ

12.

ದುಷ್ಟಬುದ್ಧಿ ಧರ್ಮಬುದ್ಧಿ ನ್ಯಾಯಕ್ಕಾಗಿ ಎಲ್ಲಿಗೆ ಬಂದರು?

a)

ಧರ್ಮಾಧಿಕರಣರ ಹತ್ತಿರ

b)

ಪ್ರೇಮಮತಿ ಹತ್ತಿರ

c)

ರಾಜನ ಹತ್ತಿರ

d)

ರಾಣಿಯ ಹತ್ತಿರ

13.

ಪ್ರೇಮಮತಿ ಯಾರು?

a)

ರಾಜ

b)

ಧರ್ಮಬುದ್ಧಿಯ ತಂದೆ

c)

ದುಷ್ಟಬುದ್ದಿಯ ತಂದೆ

d)

ರಾಣಿ

14.

ಕೃತಿಮಾ : ಮೋಸ :: ಪನ್ನಗ :........

a)

ಆಲದಮರ

b)

ಕತ್ತಲೆ

c)

ಹಾವು

d)

ಹಣ

15.

ದುರ್ಗಸಿಂಹನ ಕೃತಿಯ ಹೆಸರು.....

a)

ಗದುಗಿನ ಭಾರತ

b)

ಮಹಾಭಾರತ

c)

ಪಂಚತಂತ್ರ

d)

ರಾಮಾಯಣ