wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ 5

Total questions: 20

Worksheet time: 41mins

Name
Class
Date
1.

ಹಲಗಲಿ ಬೇಡರು ಲಾವಣಿಯ ಆಕರಗ್ರಂಥ ಯಾವುದು?

a)

ಕರ್ನಾಟ ಕಥಾಮಂಜರಿ

b)

ಕಾದಂಬರಿ

c)

ಕವಿರಾಜಮಾರ್ಗ

d)

ಕನ್ನಡ ಜನಪದ ಗೀತೆಗಳು

2.

ಹಲಗಲಿ ಬೇಡರ ನಾಲ್ವರು ಪ್ರಮುಖರ ಹೆಸರೇನು?

a)

ಹೆಬಲಕ್ ರಾಮ ಬಾಲ ಕಾರಸಾಹೇಬ

b)

ಹೆಬಲಕ್ ರಾಮ ಬಾಲ ಜಡಗ

c)

ರಾಮ ಬಾಲ ಜಡಗ ಹನುಮ

d)

ಕಾರಸಾಹೇಬ ಬಾಲ ಜಡಗ ಹನುಮ

3.

"ಒಳಗಿನ ಮಂದಿ ಗುಂಡು ಹೊಡೆದರೋ ಮುಂಗಾರಿ ಸಿಡಿಲು ಸಿಡಿದ್ಹಾಂಗ" ಇಲ್ಲಿರುವ ಅಲಂಕಾರ

a)

ರೂಪಕ

b)

ಉಪಮಾ

c)

ಶ್ಲೇಷ

d)

ದೃಷ್ಟಾಂತ

4.

ಯಾವ ಘಟನೆ ಹಲಗಲಿ ಬೇಡರ ಲಾವಣಿಗೆ ಕಾರಣವಾಗಿದೆ?

a)

ಹಲಗಲಿ ಬಂಟರ ಯುದ್ಧ

b)

ಹಲಗಲಿ ಬಂಟರ ಹತಾರ ಕದನ

c)

ಹಲಗಲಿ ಬಂಟರ ಜಗಳ

d)

ಹಲಗಲಿ ಬಂಟರ ಹೋರಾಟ

5.

ಹಲಗಲಿ ಗುರುತು ಉಳಿಯದಂತಾದುದು ಏಕೆ?

a)

ಬ್ರಿಟಿಷರು ಹಲಗಲಿಯನ್ನು ಸುಟ್ಟರು

b)

ಬ್ರಿಟಿಷರು ಹಲಗಲಿಯನ್ನು ಬೇಡರನ್ನು ಓಡಿಸಿದರು

c)

ಬ್ರಿಟಿಷರು ಹಲಗಲಿಯನ್ನು ಬೇಡರನ್ನು ಕೊಂದರು

d)

ಬ್ರಿಟಿಷರು ಹಲಗಲಿಯನ್ನು ಬೇಡರನ್ನು ಏನು ಮಾಡಲಿಲ್ಲ

6.

ಹತಾರ ಪದದ ಅರ್ಥ

a)

ಹಲಗೆ

b)

ಹಬ್ಬ

c)

ಆಯುಧ

d)

ಆಯುರ್ವೇದ

7.

ಇಸವಾಸ ಪದದ ಗ್ರಾಂಥಿಕ ರೂಪ

a)

ಇಸವಿ

b)

ಇಳಿ

c)

ಇತಿಹಾಸ

d)

ವಿಶ್ವಾಸ

8.

ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ....

a)

ಮುಧೋಳ

b)

ಬಾಗಲಕೋಟೆ

c)

ಉಡುಪಿ

d)

ಬಾದಾಮಿ

9.

"ಕೊಡುತಿವಿ ಕಬುಲ ಕೇಳರಿ ಮಾತ ಹೋಗಬ್ಯಾಡರಿ ಸತ್ತ" ಎಂದು ಹೇಳಿದವರು...

a)

ಕಾರಸಾಹೇಬ

b)

ಕಾರಕೂನ

c)

ಹೆಬಲಕ್ ಸಾಹೇಬ

d)

ಚಟೆಕಾರರು

10.

ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?

a)

ಭಾರತೀಯರು ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದು

b)

ಭಾರತೀಯರು ಆಯುಧಗಳನ್ನು ಇಟ್ಟುಕೊಳ್ಳಬಾರದು ಎಂದು

c)

ಭಾರತೀಯರು ಆಯುಧಗಳನ್ನು ಇಟ್ಟುಕೊಂಡು ಬೇಟೆ ಮಾಡುವುದು ಎಂದು

d)

ಭಾರತೀಯರು ಆಯುಧಗಳನ್ನು ಇಟ್ಟುಕೊಂಡು ಬೇಟೆ ಮಾಡಬಾರದು ಎಂದು

11.

ಕುಮಾರವ್ಯಾಸನ ಬಿರುದು......

a)

ಉಪಮಾಲೋಲ

b)

ಕವಿಚೂತವನಚೈತ್ರ

c)

ರೂಪಕ ಸಾಮ್ರಾಜ್ಯ ಚಕ್ರವರ್ತಿ

d)

ಷಟ್ಪದಿಯ ಬ್ರಹ್ಮ

12.

ಶ್ರೀಕೃಷ್ಣನು ಕರ್ಣನನ್ನು ಏನೆಂದು ಕರೆದನು?

a)

ಮೈದುನ

b)

ಜೀಯಾ

c)

ಸ್ವಾಮಿ

d)

ಮಾವ

13.

ಕುಂತಿ ಮಾದ್ರಿಯರು ಯಾರಿಂದ ಮಕ್ಕಳನ್ನು ಪಡೆದರು?

a)

ಸೂರ್ಯ ಚಂದ್ರ ವಾಯು ಯಮ ಇಂದ್ರ ಅಶ್ವಿನಿದೇವತೆಗಳು

b)

ಸೂರ್ಯ ಯಮ ಇಂದ್ರ ವಾಯು ಅಶ್ವಿನಿದೇವತೆಗಳು

c)

ಚಂದ್ರ ವಾಯು ಯಮ ಅಶ್ವಿನಿದೇವತೆಗಳು

d)

ಸೂರ್ಯ ಚಂದ್ರ ವಾಯು ಅಶ್ವಿನಿದೇವತೆಗಳು

14.

ಕೃಷ್ಣನು ಯಾರಿಗೆ ಹಸ್ತಿನಪುರದ ಘನತೆಯನ್ನು ಮಾಡುವೆ ಎಂದು ಹೇಳಿದನು?

a)

ಪಾಂಡುವಿಗೆ

b)

ದುರ್ಯೋಧನನಿಗೆ

c)

ಕರ್ಣನಿಗೆ

d)

ಧರ್ಮರಾಜನಿಗೆ

15.

ಹೊರೆದ ದಾತಾರನಿಗೆ ಹಗೆವರ ಶಿರಗಳನ್ನು ಅರಿದು ತಂದು ಒಪ್ಪಿಸುವೆನು ಎಂದು ಕರ್ಣನು ಯಾರಿಗೆ ಹೇಳಿದನು?

a)

ಕುಂತಿಗೆ

b)

ಕೃಷ್ಣನಿಗೆ

c)

ಪಾಂಡುವಿಗೆ

d)

ಸುಯೋಧನನಿಗೆ

16.

ಮಾರಿಗೌತಣವಾಯ್ತು ನಾಳಿನ ಭಾರತವು... ಇದು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ?

a)

ದೃಷ್ಟಾಂತ

b)

ಉಪಮಾ

c)

ರೂಪಕ

d)

ಶ್ಲೇಷ

17.

ಕರ್ಣನು ಚದುರಂಗ ಬಲದಲ್ಲಿ ಹೇಗೆ ಹೋರಾಡುವೆ ಎಂದು ಹೇಳಿತ್ತಾನೆ?

a)

ಪಾಂಡವರ ಆಶಯದಂತೆ

b)

ಕೌರವನ ಋಣ ಹಿಂಗುವಂತೆ

c)

ಪಾಂಡವರ ಋಣ ಹಿಂಗುವಂತೆ

d)

ಕೃಷ್ಣನ ಋಣ ಹಿಂಗುವಂತೆ

18.

ರಾಜೀವಸಖ ಎಂದರೆ..........

a)

ಕಮಲ

b)

ಕರ್ಣ

c)

ಸೂರ್ಯ

d)

ಕುಂತಿ

19.

ಹೊಗೆದೋರು ಈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಗಮಕ

b)

ಕ್ರಿಯಾ

c)

ತತ್ಪುರುಷ

d)

ಕರ್ಮಧಾರೆ

20.

ಮೇದಿನಿ : ಭೂಮಿ :: ಕೈವಾರ :..............

a)

ಕೃಷ್ಣ

b)

ಕಮಲ

c)

ಹೊಗಳಿಕೆ

d)

ಹಾಸ್ಯ