wayground logo

Free Printable Worksheets

NEW

Font size

S
M
L
XL
Worksheets

Grade 10 Kannada 2nd lang

Total questions: 20

Worksheet time: 11mins

Name
Class
Date
1.

ಇವುಗಳಲ್ಲಿ ವಿಜಾತಿ ಸಂಯುಕ್ತಾ ಕ್ಷರ ಇರುವ ಪದ

a)

ಚಪ್ಪಾ ಳೆ

b)

ಒತ್ತಡ

c)

ಕಟ್ಟ ಡ

d)

ಅತ್ಯಾ ಸೆ

2.

ರಾಹಿಲನ ದೇಹದಲ್ಲಿ ____________ಸಂಚಾರವಾದಂತಾಯಿತು.

a)

ವಿದ್ಯಾ ತ್

b)

ಶಕ್ತಿ

c)

ಮಿಂಚು

d)

ಹೊಸರಕ್ತ

3.

ತ್ವಸಿ - ಪದದ ತತ್ಸಮ ರೂಪ -

a)

ಬಿಹಾರಿ

b)

ಬೇಹಾರಿ

c)

ತಪಸ್ವಿ

d)

ವ್ಯವಹಾರ

4.

' ರಸಭಾವ' ಈ ಪದದಲ್ಲಿ ರುವ ಮಹಾಪ್ಪಾ ಣಾಕ್ಷರ :

a)

b)

c)

ಭಾ

d)

5.

ಆಗಾಗ ಮಳೆ ಹನಿ ಬೀಳುತ್ತಿದೆ. - ಈ ವಾಕ್ಯ ದಲ್ಲಿ ರುವ ದ್ವಿರುಕ್ತಿ ಪದ:

a)

ಮಳೆ

b)

ಆಗಾಗ

c)

ಹನಿ

d)

ಬೀಳುತ್ತಿದೆ

6.

ಶ್ರೀ ರಾಮನ ತಂದೆ ________

a)

ಮಾತಂಗ

b)

ಜನಕ

c)

ಧರ್ಮರಾಯ

d)

ದಶರಥ

7.

ಕಾಲು ಬಳೆ – ಎಂಬುದು ಈ ಸಮಾಸಕ್ಕೆ ಉದಾಹರಣೆ

a)

ದ್ವಿ ಗು ಸಮಾಸ

b)

ತತ್ಪುರುಷ ಸಮಾಸ

c)

ಅಂಶಿ ಸಮಾಸ

d)

ಕ್ರಿಯಾ ಸಮಾಸ

8.

ಶಬರಿ ಗೀತಾ ನಾಟಕವನ್ನು ರಚಿಸಿದವರು______

a)

ಬೇಂದ್ರೆ

b)

ಕುವೆಂಪು

c)

ಪು.ತಿ.ನ

d)

ತಿ.ನಂ.ಶ್ರೀ

9.

ಪಥ - ಈ ಪದದ ಸಮಾನಾಥಮಕ ಪದ ______

a)

ಪತ್ತೆ

b)

ಪಾತ್ರ

c)

ದಾರಿ

d)

ನಾವೇ

10.

ಓಣಿಯಲ್ಲಿ ' ಈ ಪದವು ________ ಸಂಧಿಗೆ ಉದಾಹರಣೆ .

a)

ಲೋಪಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ವ್ಯಂಜನ ಸಂಧಿ

11.

‘ವಿಶ್ವಾಸ’ ಈ ಪದದ ವಿರುದ್ಧ ಪದ______

a)

ಶ್ವಾಸ

b)

ಅವಿಶ್ವಾಸ

c)

ಸುವಿಶ್ವಾಸ

d)

ವಿಶುವಾಸ

12.

ಈ ಕೆಳಗಿನವುಗಳಲ್ಲಿ ಆದೇಶ ಸಂಧಿಗೆ ಉದಾಹರಣೆ_____

a)

ಬೆಂಬೆತ್ತು

b)

ನೂರಾರು

c)

ಊರೂರು

d)

ಮನೆಯನ್ನು

13.

ಒಂದೇಟು, ಅರಮನೆ, ಕಂಗೆಡು , ಅಂಗೈ – ಇವುಗಳಲ್ಲಿ ದ್ವಿಗು ಸಮಾಸಕ್ಕೆ ಉದಾಹರಣೆ.

a)

ಅರಮನೆ

b)

ಅಂಗೈ

c)

ಒಂದೇಟು

d)

ಕಂಗೆಡು

14.

ಭೂಮಿಜಾತೆ ಎಂದರೆ ಈಕೆ___

a)

ಶಬರಿ

b)

ಸೀತೆ

c)

ರಾಧೆ

d)

ಅಹಲ್ಯೆ

15.

ಇವುಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ ____

a)

ನಟ್ಟಡವಿ

b)

ಆ ಬೆಕ್ಕು

c)

ಹೆದ್ದೊ ರೆ

d)

ಬೆಟ್ಟದಾವರೆ

16.

ಸಂಕಲ್ಪ ಗೀತೆ ಪದ್ಯದ ಕತೃ _____

a)

ಕುವೆಂಪು

b)

ಜಿ. ಎಸ್. ಶಿವರುದ್ರಪ್ಪ.

c)

ಬೇಂದ್ರೆ

d)

ಪು.ತಿ,ನ

17.

ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ಈ ನಿಯಮ ಪಾಲಿಸುತ್ತಾರೆ.

a)

ಬ್ಲಾಕ್ ಔಟ್

b)

ನಿಯಂತ್ರಣ

c)

ರೆಡ್ ಅಲರ್ಟ್

d)

ಯಾವುದು ಅಲ್ಲ

18.

ನದಿ ಜಲಗಳು _____

a)

ತುಂಬಿವೆ

b)

ಕಲುಷಿತಗೊಂಡಿವೆ.

c)

ಹರಿದಿವೆ.

d)

ಒಣಗಿವೆ.

19.

‘ಯುದ್ಧ’ ಕಥೆಯನ್ನು ಸಾರಾ ಅಬೂಬಕ್ಕರ್ ಅವರ _____ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

a)

ಕದನ

b)

ವಜ್ರಗಳು

c)

ಚಪ್ಪಲಿಗಳು

d)

ಪಯಣ

20.

ಸಂಕಲ್ಪ ಗೀತೆ ಒಂದು _______

a)

ಭಾವಗೀತೆ

b)

ಜನಪದಗೀತೆ

c)

ಭಕ್ತಿಗೀತೆ

d)

ಯಾವುದು ಅಲ್ಲ