Free Printable Worksheets
Font size
More settings
ರಕ್ತ ಈ ಪದದ ತದ್ಭವ ರೂಪ
ರಕತ
ರಕುತ
ರಕುತಾ
ರಕ್ಷಿಸಿ
ಚೇತನ ಪದದ ವಿರುದ್ಧ ಪದ
ಜನ
ಅಚೇತನ
ಜೀವನ
ಸತ್ಯ
ಅನುಕರಣ ವಾಯಿ ಇದಕ್ಕೆ ಒಂದು ಉದಾಹರಣೆ
ಭರತ ಭರತ
ನಡೆನಡೆ
ದಡದಡ
ಜುಳುಜುಳು
ರಾಮನಲ್ಲಿ ವಿಭಕ್ತಿ ಪ್ರತ್ಯ ಗುರುತಿಸಿ
ಪ್ರಥಮ
ಚತುರ್ಥಿ
ಪಂಚಮಿ
ಸಪ್ತಮಿ
ಆರು ಸಾಲುಗಳ ಪದ್ಯಕ್ಕೆ ಹೀಗೆಂದು ಕರೆಯುವರು
ತ್ರಿಪದಿ
ಚೌಪದಿ
ಷಟ್ಪದಿ
ಪಂಚಪದಿ
View all
10 questions
ಕನ್ನಡ (ತೃ-ಭಾ) 10 ,ಖಲೀಲ್ ಅಹ್ಮದ್ ಕಾಗಜಿ
Worksheet
•
10th Grade
ಕನ್ನಡ
5 questions
ವ್ಯಾಕರಣಾಂಶಗಳು