Free Printable Worksheets
Font size
More settings
ಮಾಡುತ್ತಾನೆ ಇದರ ಧಾತುವೇನು?
ಮಾಡನು
ಮಾಡುವರು
ಮಾಡು
ಇವಾವವೂ ಅಲ್ಲ
ಢಣ-ಢಣ ಇದು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ದ್ವಿರುಕ್ತಿ
ಜೋಡುನುಡಿ
ಅನುಕರಣಾವ್ಯಯ
ಗಾದೆ
ಶಾಲೆಯನ್ನು ಈ ಪದವು ಹೊಂದಿರುವ ವಿಭಕ್ತಿ ಪ್ರತ್ಯಯ.
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ
ಮೊತ್ತಮೊದಲು ಈ ಪದವು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ಅವ್ಯಯ
ನುಡಿಗಟ್ಟು
ಷಟ್ಪದಿ ಯೆಂದರೆ.
3 ಸಾಲಿನ ಪದ್ಯ
4ಸಾಲಿನ ಪದ್ಯ
6 ಸಾಲಿನ ಪದ್ಯ
2 ಸಾಲಿನ ಪದ್ಯ.
View all
2 questions
ಸಂಕಲ್ಪ ಗೀತೆ ರಸಪ್ರಶ್ನೆ
Worksheet
•
10th Grade
10 questions
ವ್ಯಾಕರಣ :- ದ್ವಿರುಕ್ತಿ,ಜೋಡುನುಡಿ,ನುಡಿಗಟ್ಟು
ವ್ಯಾಕರಣಾಂಶ - ಕಾಲ ಮತ್ತು ಕ್ರೀಯಾಪದ
ಕನ್ನಡ