wayground logo

Free Printable Worksheets

NEW

Font size

S
M
L
XL
Worksheets

೧೦ ನೇ ತರಗತಿ : ವ್ಯಾಕರಣ

Total questions: 19

Worksheet time: 9mins

Name
Class
Date
1.

ಚಂದ್ರಗಿರಿಯ ತೀರದಲಿ ಇದು

a)

ಸಣ್ಣ ಕಥ

b)

ಕಾದಂಬರಿ

c)

ನಾಟಕ

d)

ವಿಮರ್ಶ ಕೃತಿ

2.

ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನಗಳಿವು

a)

ಚಪ್ಪಲಿಗಳು-ಖೆಡ್ಡಾ

b)

ಪಯಣ-ಸಹನಾ

c)

ಕದನ ವಿರಾಮ - ವಜ್ರಗಳು

d)

ಯಾವುದು ಅಲ್ಲ

3.

ಸಾರಾ ಅಬೂಬಕ್ಕರ್ ಜನಿಸಿದ ವರ್ಷ

a)

೩೦ ಜೂನ್ ೧೯೩೬

b)

೨೦ ಜೂನ್ ೧೯೩೬

c)

೩೦ ಜೂನ್ ೧೯೩೬

d)

೩೦ ಜುಲೈ ೧೯೩೬

4.

ಯುದ್ಧದ ಸಮಯದಲ್ಲಿ ಶತ್ರು ಸೈನಿಕರ ದಾಳಿಯಿಂದ ರಕ್ಷಿಸಿಕೊಳ್ಳಲು ವಿದ್ಯುತ್ ದೀಪ ಮತ್ತು ಬೆಂಕಿಯನ್ನು ಉರಿಸಿದೆ ಇರುವುದಕ್ಕೆ

a)

ಬ್ಲಾಕ್ ಔಜ್ ನಿಯಮ

b)

ಬ್ಲಾಕ್ ಔಟ್ ನಿಯಮ

c)

ಶರಣಾಗುವುದು

d)

ಶಾಂತಿ ಯಮ

5.

ಸಾರಾ ಅಬೂಬಕ್ಕರ್ ಅವರಿಗೆ ಲಭಿಸಿರುವ ಪ್ರಶಸ್ತಿ

a)

ಕೇಂದ್ರ ಅಕಾಡೆಮಿ ಪ್ರಶಸ್ತಿ

b)

ಪದ್ಮಶ್ರೀ

c)

ನೃಪತುಂಗ ಪ್ರಶಸ್ತಿ

d)

ಪಂಪ ಪ್ರಶಸ್ತಿ

6.

ಯುದ್ಧ ಪಾಠದ ಆಕರ ಗ್ರಂಥ

a)

ಸಹನಾ

b)

ಪಯಣ

c)

ಖೆಡ್ಡಾ

d)

ಚಪ್ಪಲಿಗಳು

7.

ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳ ಸಂಖ್ಯೆ

a)

೩೯

b)

೪೯

c)

೫೯

d)

೨೫

8.

ಇಲ್ಲಿರುವ ಚಿತ್ರ ಯಾವ ಪಾಠದ್ದು

a)

ಶಬರಿ

b)

ಯುದ್ಧ

c)

ಎದೆಗೆ ಬಿದ್ದ ಅಕ್ಷರ

d)

ವಸಂತ ಮುಖ ತೋರಲಿಲ್ಲ

9.

ಒಟ್ಟು ಸ್ವರಾಕ್ಷರಗಳು

a)

೧೨

b)

೧೩

c)

೧೪

d)

೨೫

10.

ಅವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ

a)

b)

c)

೨೫

d)

೧೩

11.

ಪು.ತಿ.ನ ಅವರ ಕಾಲ

a)

೧೯೦೪

b)

೧೯೦೫

c)

೧೯೦೬

d)

೧೯೦೭

12.

ಏಕಾಂಕ ನಾಟಕಗಳು ಈ ಕೃತಿಯ ಸಂಪಾದಕರು

a)

ಶ್ರೀರಂಗ ಮತ್ತು ಕಸ್ತೂರಿ

b)

ಶ್ರೀರಂಗ ಮತ್ತು ನಾ ಕಸ್ತೂರಿ

c)

ಕಸ್ತೂರಿ ಮತ್ತು ಪು.ತಿ.ನಾ

d)

ನಾ ಕಸ್ತೂರಿ ಮತ್ತು ಪು.ತಿ.ನಾ

13.

ಹಳು ಪದದ ಅರ್ಥ

a)

ಹರಳು

b)

ಅರಳು

c)

ಕಾಡು

d)

ಬೆಟ್ಟ

14.

ಪು.ತಿ.ನ ಅವರ ಯಾವ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ

a)

ಶಾರದಯಾಮಿನಿ

b)

ರಸಸರಸ್ವತಿ

c)

ಶ್ರೀ ಹರಿ ಚರಿತೆ

d)

ಗೋಕುಲ ನಿರ್ಗಮನ

15.

ಪು.ತಿ.ನ ಅವರ ಯಾವ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ

a)

ಶಾರದಯಾಮಿನಿ

b)

ರಸಸರಸ್ವತಿ

c)

ಶ್ರೀ ಹರಿ ಚರಿತೆ

d)

ಗೋಕುಲ ನಿರ್ಗಮನ

16.

ಜಶ್ತ್ವ ಸಂಧಿಗೆ ಉದಾ

a)

ವನೌಷಧಿ

b)

ಏಕೈಕ

c)

ಅಜಂತ

d)

ತನ್ಮಯ

17.

ಬ್ರಿಟನ್ನಿನ ರಾಷ್ಟ್ರ ಕವಿ

a)

ಕಿಪ್ಲಿಂಗ್

b)

ವರ್ಡ್ಸವರ್ತ್

c)

ಜಾನಸನ್

d)

ರಿಚರ್ಡ್‌

18.

ನ್ಯಾಯ ವಿಧಾಯಕ ಸಭೆ ಸ್ಥಾಪನೆಯಾದ ವರ್ಷ

a)

೧೯೦೭

b)

೧೯೦೮

c)

೧೯೦೯

d)

೧೯೧೦

19.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲ

a)

೧೯೦೨-೧೯೪೦

b)

೧೯೦೨-೧೯೪೧

c)

೧೯೦೨-೧೯೪೩

d)

೧೯೦೨-೧೯೪೪