Worksheetsಗದ್ಯ 2 ಅಸಿ- ಮಸಿ-ಕೃಷಿ
Total questions: 15
Worksheet time: 5mins
ಹಳ್ಳಿಗಳ ಅ ಭಿವೃದ್ಧಿಯೇ ದೇಶದ ಅಭಿವೃದ್ಧಿ. ಎಂದು ಹೇಳಿದವರು.
ಶಿವಾಚಾರ್ಯ ಸ್ವಾಮಿಗಳು
ರೈತರು
ಸೈನಿಕರು
ಮಹಾತ್ಮಾ ಗಾಂಧೀಜಿ
ರೈತ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ?
ಮಳೆ ಬಾರದೆ
ಮಾರುಕಟ್ಟೆ ಸಿಗದೆ
ಕನಿಷ್ಟ ಸುಖದ ಬದುಕು ಸಿಗದೆ
ಅನ್ನ ಸಿಗದೆ
ಬೇರೆ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡುವುದು ಯಾವಾಗ?
ನಮ್ಮ ಸೇನಾಬಲ ಅಧಿಕವಾಗಿರದಿದ್ದಾಗ
ನಮ್ಮ ಸೇನಾ ಬಲ ಅಧಿಕವಾಗಿದ್ದಾಗ.
ನಮ್ಮ ಸೇನಾ ಬಲ ಹೆಚ್ಚು ಬಲಿಷ್ಟವಾಗಿದ್ದಾಗ
ನಮ್ಮ ಸೇನಾಬಲ ಹೆಚ್ಚು ಶಕ್ತಿಶಾಲಿಯಾದಾಗ.
ಪೆನ್ನು ಖಡ್ಗಕ್ಕಿಂತ ಹರಿತ - ಎಂಬ ಗಾದೆ ಮಾತು ಯಾವುದರ ಮಹತ್ವಕ್ಕೆ ಉದಾಹರಣೆಯಾಗಿದೆ?
ಸಾಹಿತ್ಯದ ಮಹತ್ವ
ಸೈನಿಕರ ಮಹತ್ವ
ರೈತರ ಮಹತ್ವ
ಇವಾವವೂ ಅಲ್ಲ
ಇವತ್ತು ಸಾಹಿತಿಗಳಿಗೆ ಹೆಚ್ಚು ಗೌರವ ಇರುವುದೇಕೆ?
ಅವರ ವ್ಯಕ್ತಿತ್ವಕ್ಕಾಗಿ
ಅವರ ಸಾಹಿತ್ಯದ ಸತ್ವದಿಂದಾಗಿ
ಅವರ ಸಾಹಿತ್ಯದ ಸತ್ವರಹಿತದಿಂದಾಗಿ
ಮೇಲಿನ ಎಲ್ಲವುಗಳಿಂದಾಗಿ.
ಶಿವಾಚಾರ್ಯ ಸ್ವಾಮಿಗಳು ರಂಗ ಶಾಲೆ ಸ್ಥಾಪಿಸಿರುವುದು ಎಲ್ಲಿ?
ರಾಣೆಬೆನ್ನೂರು
ಹಾವೇರಿ
ಸಾಣೇಹಳ್ಳಿ
ಹೆಡಿಯಾಲ
ಸಾಹಿತಿಗಳು ರೈತರಿಗೆ ಯಾವಾಗ ಕೃತಘ್ನರಾಗುತ್ತಾರೆ?
ಸಾಹಿತ್ಯದ ಮೂಲಕ ಆತ್ಮ ಬಲ ತುಂಬಿದಾಗ
ಸಾಹಿತ್ಯದ ಮೂಲಕ ಆತ್ಮ ಬಲ ತುಂಬದಿದ್ದಾಗ
ಸಾಹಿತಿಗಳು ರೈತರಿಗೆ ಸೌಕರ್ಯ ನಿಡದಿದ್ದಾಗ
ರೈತರಿಗೆ ಅನಾನೂಕೂಲ ಮಾಡಿದಾಗ.
ಬದುಕೇ ನಶ್ವರ ಎಂಬ ಭಾವನೆ ಯಾರಲ್ಲಿ ಬಂದಿದೆ?
ಸೈನಿಕರಲ್ಲಿ
ಸಾಹಿತಿಗಳಲ್ಲಿ
ಜನರಲ್ಲಿ
ರೈತರಲ್ಲಿ
ಅಸಿ - ಮಸಿ - ಕೃಷಿ ಪಾಠದ ಆಕರ ಗ್ರಂಥವಿದು.
ಜೀವನ ದರ್ಶನ
ಶಿವ ಸಂಚಾರ
ಬಸವ ಧರ್ಮ
ವ್ಯಕ್ತಿತ್ವ
ನಿರಾಶಾವಾದಿಗಳಾಗದೆ ಆಶಾವಾದಿಗಳಾಗಿ ಜೀವನವನ್ನು ಮಾಡುತ್ತಿರುವವರಾರು?
ರೈತರು
ಸಾಹಿತಿಗಳು
ಸೈನಿಕರು
ಇವರಾರು ಅಲ್ಲ
ಒಕ್ಕಲಿಗ ಒಕ್ಕದಿರೆ ಜಗವೆಲ್ಲಾ __________________ ಗಾದೆಯನ್ನು ಪೂರ್ಣಗೊಳಿಸಿ
ನಗುವುದು
ಆಡುವುದು
ಬಿಕ್ಕುವುದು
ಅಳುವುದು
ರೈತರು ಯಾವುದರೊಂದಿಗೆ ಸೆಣಸಬೇಕು?
ಜನರೊಂದಿಗೆ
ಪ್ರಾಣಿಗಳೊಂದಿಗೆ
ನಿಸರ್ಗದೊಂದಿಗೆ
ಬಿಸಿಲಿನೊಂದಿಗೆ
ಮೇಟಿ ವಿದ್ಯೆ ಎಂದರೇನು?
ತಂತ್ರಜ್ಞಾನ
ಶಿಕ್ಷಣ
ವ್ಯವಸಾಯ(ಕೃಷಿ)
ವಿಜ್ಞಾನ
ಸಮಾಜ ಪ್ರಗತಿಯ ಮೆಟ್ಟಿಲು ತುಳಿಯಲು ಯಾವಾಗ ಸಾಧ್ಯ?
ರೈತರು ಹೆಚ್ಚಾದಷ್ಟು
ಜನಗಳು ಹೆಚ್ಚಾದಷ್ಟು
ಸೈನಿಕರು ಹೆಚ್ಚಾದಷ್ಟು
ಸಾಹಿತಿಗಳು ಹೆಚ್ಚಾದಷ್ಟು
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ಸ್ವಾಮಿಗಳ ಜನ್ಮಭೂಮಿಯಿದು?
ಸಾಣೇಹಳ್ಳಿ
ಹಾವೇರಿ
ಹೆಡಿಯಾಲ
ಅಕ್ಕಿಹೆಬ್ಬಾಳ
