wayground logo

Free Printable Worksheets

NEW

Font size

S
M
L
XL
Worksheets

ಲೇಖಕರ ಮತ್ತು ಕವಿ ಪರಿಚಯ

Total questions: 20

Worksheet time: 3mins

Name
Class
Date
1.

ಕವಿಗಳ ಬೆನ್ನೇರಿ - ಕೃತಿಯ ಕರ್ತೃ ಇವರು.

a)

ಸಿ.ಪಿ.ಕೆ

b)

ರಮೇಶಗೌಡ ಎಂ.ಕೆ

c)

ಅ.ರಾ.ಮಿತ್ರ

d)

ಗುರುರಾಜ ಕರ್ಜಗಿ

2.

ಪಾಲ್ ಹ್ಯಾರಿಸ್ ಪ್ರಶಸ್ತಿ ಪಡೆದವರಿವರು.

a)

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

b)

ಅ.ರಾ.ಮಿತ್ರ

c)

ಕೆ.ಸಿದ್ಧಯ್ಯಸ್ವಾಮಿ

d)

ಕುವೆಂಪು

3.

1951 ಇದು ಇವರ ಹುಟ್ಟಿದ ಕಾಲ.

a)

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

b)

ಅ.ರಾ.ಮಿತ್ರ

c)

ಕೃಪಾಕರ

d)

ಬಸವರಾಜ ಸಬರದ

4.

ರೂಪ ಬಯಲು - ಕೃತಿಯನ್ನು ಬರೆದವರಿವರು

a)

ಬಸವರಾಜ ಸಾದರ

b)

ಸುಕನ್ಯಾ ಮಾರುತಿ.

c)

ರಮೇಶಗೌಡ ಎಂ.ಕೆ

d)

ಅ.ರಾ.ಮಿತ್ರ

5.

ಕೃಪಾಕರ & ಸೇನಾನಿ ಬರೆದ ಕೃತಿಯಿದು.

a)

ಜೀವಜಾಲ

b)

ಕೈದೀವಿಗೆ

c)

ನನ್ನವರ ಹಾಡು

d)

ನಾನು ನನ್ನವರು

6.

ಕಾಫೀ - ಕಪ್ಪು - ಪಾಠದ ಕರ್ತೃವಿನ ಜನ್ಮಸ್ಥಳ ಯಾವುದು?

a)

ಹೆಡಿಯಾಲ

b)

ಸಾಣೆಹಳ್ಳಿ

c)

ಕರ್ಜಗಿ

d)

ಅಕ್ಕಿಹೆಬ್ಬಾಳ

7.

ಇದೇನು ಕತೆ - ಕೃತಿ ಬರೆದವರು ಯಾರು? ನಮ್ಮ ಯಾವ ಪಾಠವನ್ನು ಬರೆದಿದ್ದಾರೆ?

a)

ಸಿ.ಪಿ.ಕೆ ಸದ್ದು ಮಾಡದಿರು

b)

ಅ.ರಾ.ಮಿತ್ರ ಒಣ ಮರದ ಗಿಳಿ

c)

ಕುವೆಂಪು ನನ್ನಗೋಪಾಲ

d)

ಬಸವಪ್ರಭು ಪಾಟೀಲ ಟುಸ್ಸೋಡು ವ್ಯಾಕ್ಸ್ ಮ್ಯೂಸಿಯಂ

8.

ಕೆ.ಸಿದ್ಧಯ್ಯಸ್ವಾಮಿ - ಯಾವ ಉದ್ಯೋಗದಲ್ಲಿದ್ದರು.

a)

ಬ್ಯಾಂಕ್ ಮ್ಯಾನೇಜರ್

b)

ಡಿಪೋ ಮ್ಯಾನೇಜರ್

c)

ಕಛೇರಿ ಮ್ಯಾನೇಜರ್

d)

ಇವಾವವೂ ಅಲ್ಲ

9.

ಕನ್ನಡದ ವರ್ಡ್ಸ್ ವರ್ತ್ - ಎಂದು ಯಾವ ಕವಿಯನ್ನು ಕರೆಯುತ್ತಿದ್ದರು.

a)

ಬಸವರಾಜ ಸಾದರ

b)

ದ.ರಾ.ಬೇಂದ್ರೆ

c)

ಕುವೆಂಪು

d)

ಸುಕನ್ಯಾ ಮಾರುತಿ

10.

ಕುಪ್ಪಳ್ಳಿ - ಯಾವ ಜಿಲ್ಲೆಗೆ ಸೇರಿದೆ

a)

ಕೊಪ್ಪಳ

b)

ಶಿವಮೊಗ್ಗ

c)

ಚಿಕ್ಕಮಗಳೂರು

d)

ಧಾರವಾಡ

11.

ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಪ್ರಧ್ಯಾಪಕರಾಗಿ ಸೆವೆ ಸಲ್ಲಿಸಿದವರಿವರು.

a)

ಬಸವರಾಜ ಸಾದರ

b)

ರಮೇಶಗೌಡ.ಎಂ.ಕೆ.

c)

ಸಿ.ಪಿ.ಕೆ

d)

ಸುಕನ್ಯಾ ಮಾರುತಿ

12.

1954 - 1975 ಇವು ಕ್ರಮವಾಗಿ ಇವರ ಕಾಲಗಳಾಗಿವೆ.

a)

ರಮೇಶಗೌಡ ಎಂ.ಕೆ - ಬಸವರಾಜ ಸಬರದ

b)

ಬಸವರಾಜ ಸಬರದ - ರಮೇಶಗೌಡ ಎಂ.ಕೆ

c)

ಬಸವರಾಜ ಸಾದರ - ಸುಕನ್ಯಾ ಮಾರುತಿ

d)

ಬಸವರಾಜ ಸಬರದ - ಬಸವರಾಜ ಸಾದರ

13.

ಕುಕನೂರು - ಕುಂದಗೋಳ ಇವು ಕ್ರಮವಾಗಿ ಈ ಜಿಲ್ಲೆಗೆ ಸೇರಿವೆ.

a)

ಬಳ್ಳಾರಿ - ಹಾವೇರಿ

b)

ಕೊಪ್ಪಳ - ಧಾರವಾಡ

c)

ಗದಗ - ಕೊಪ್ಪಳ

d)

ಬಳ್ಳಾರಿ - ಕೊಪ್ಪಳ

14.

ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವವರು ಯಾರು?

a)

ಬಸವರಾಜ ಸಬರದ

b)

ಬಸವರಾಜ ಸಾದರ

c)

ಸುಕನ್ಯಾ ಮಾರುತಿ

d)

ಕೃಪಾಕರ

15.

ಅನಂತ ಪೃಥ್ವಿ - ಕೃತಿಯನ್ನು ಬರೆದವರಿವರು.

a)

ಸುಕನ್ಯಾ ಮಾರುತಿ

b)

ಅ.ರಾ.ಮಿತ್ರ

c)

ಸಿ.ಪಿ.ಕೆ

d)

ಗೋಪಾಲಕೃಷ್ಣ ಅಡಿಗ

16.

ಮೋಗೇರಿ - ಇದು ಇವರ ಜನ್ಮ ಸ್ಥಳವಾಗಿದೆ.

a)

ಅ.ರಾ.ಮಿತ್ರ

b)

ಗುರುರಾಜ ಕರ್ಜಗಿ

c)

ಗೋಪಾಲಕೃಷ್ಣ ಅಡಿಗ

d)

ಸೇನಾನಿ

17.

ಕುಮಾರನ್ ಆಶಾನ್ ಮತ್ತು ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದವರಿವರು.

a)

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

b)

ಕುವೆಂಪು

c)

ಅ.ರಾ.ಮಿತ್ರ

d)

ಎಂ ಗೋಪಾಲಕೃಷ್ಣ ಅಡಿಗ

18.

ಮತಿಘಟ್ಟ ಕೃಷ್ಣಮೂರ್ತಿ ಸಂಗ್ರಹಿಸಿದ ಪಾಠ ಯಾವುದು?

a)

ಕಳ್ಳರ ಗುರು

b)

ಹೊಂಗೆ ಬೇವುಗಳ ಹಾಡು

c)

ಮೂಡಲ್ ಕುಣಿಗಲ್ ಕೆರೆ

d)

ಏಣಿ

19.

ಕನ್ನಡ ಸಾಹಿತ್ಯದ ಮೊದಲ ಕವಯತ್ರಿ ಹುಟ್ಟಿದ್ದು ಎಲ್ಲಿ?

a)

ಉಡುತಡಿ

b)

ಬಾಗೇವಾಡಿ

c)

ಸೊನ್ನಲಿಗೆ

d)

ಕೋಳವಾಡ

20.

ಐರಾವತ - ಕೃತಿಯನ್ನು ರಚಿಸಿದವರು.

a)

ಅಡಿಗರು

b)

ಕುವೆಂಪು

c)

ಕುಮಾರವ್ಯಾಸ

d)

ಪಂಪ