NEW
Font size
Worksheetsಪದ್ಯ ಪಾಠ - 7 ವಚನಗಳು
Total questions: 15
Worksheet time: 3mins
ವಚನಕಾರರು ಯಾವ ತತ್ವವನ್ನು ಸಾರಿದರು?
ಕಾಯಕ
ಆರೋಗ್ಯ
ಜಾತಿ-ಮತಗಳ
ಅಸಮಾನತೆಯ
ವಚನಕಾರರು ಏನನ್ನು ಖಂಡಿಸಿದರು?
ಜಾತಿಗಳನ್ನು
ಮೂಢನಂಬಿಕೆಗಳನ್ನು
ಕಾಯಕವನ್ನು
ಸಂಕೋಲೆಯನ್ನು
ವಚನ ಸಾಹಿತ್ಯದ ಕಾಲ.
10 ನೇ ಶತಮಾನ
13 ನೇ ಶತಮಾನ
12 ನೇ ಶತಮಾನ
11 ನೇ ಶತಮಾನ
ಬಸವಣ್ಣನವರು ಯಾರಲ್ಲಿ ಪ್ರಧಾನ ಮಂತ್ರಿಯಾಗಿದ್ದರು?
ವಿಜಯನಗರ ಅರಸರಲ್ಲಿ
ಮೈಸೂರು ಅರಸರಲ್ಲಿ
ಬಿಜ್ಜಳ ಅರಸನಲ್ಲಿ
ವಿಜಯಪೂರ ಅರಸರಲ್ಲಿ
ವಿಶ್ವದ ಮೊಟ್ಟಮೊದಲ ಸಂಸತ್ತು ಎಂದು ಖ್ಯಾತಿ ಪಡೆದದ್ದು ಯಾವುದು?
ಭಾರತದ ಸಂಸತ್ತು
ಅನುಭವ ಮಂಟಪ
ಕಲ್ಯಾಣ ಮಂಟಪ
ಅಮೇರಿಕಾ ಸಂಸತ್ತು
ವೇಷದಂತೆ ಆಚರಣೆ ಇಲ್ಲದಿದ್ದರೇ ಏನಾಗುತ್ತದೆ?
ವೇಷ ದರಿಸಿರುವುದಕ್ಕೆ ಫಲ ಬರುತ್ತದೆ
ವೇಷ ಧರಿಸಿ ಫಲವಿಲ್ಲ
ಉಪಯೋಗಕ್ಕೆ ಬರುತ್ತದೆ
ಇದಾವುದೂ ಅಲ್ಲ
ದಯೆಯಿಲ್ಲದಿದ್ದರೇ ಯಾವುದು ನಿಷ್ಪ್ರಯೋಜಕ?
ಬಡತನ
ಮರ
ದನ
ಧನ
ಅಗಲಿದ್ದೂ ಯಾವುದಿಲ್ಲದಿದ್ದರೇ ಅದು ನಿಷ್ಪ್ರಯೋಜಕ?
ಧನ
ಮರ
ಗುಣ
ಬಾನ
ಅಲ್ಲಮ ಪ್ರಭುವಿನಿಂದಾಗಿ ಜ್ಞಾನಯೋಗದ ಮೆಟ್ಟಿಲೇರಿದವರಾರು?
ಬಸವಣ್ಣ
ಅಕ್ಕಮಹಾದೇವಿ
ಸೊನ್ನಲಿಗೆ ಸಿದ್ಧರಾಮ
ಕೂಡಲ ಸಂಗಮದೇವ
ಕನ್ನಡ ಸಾಹಿತ್ಯದ ಮೊದಲ ಕವಯಿತ್ರಿ ಯಾರು?
ಸಂಚಿ ಹೊನ್ನಮ್ಮ
ಅತ್ತಿಮಬ್ಬೆ
ಅಕ್ಕಮಹಾದೇವಿ
ಎಚ್.ಎಲ್.ಪುಷ್ಪ
ಕೆರೆಗಳು ನಷ್ಪ್ರಯೋಜಕವಾಗುವುದು ಯಾವಾಗ?
ನೀರು ಬಂದಾಗ
ನೀರು ಬರದಿದ್ದಾಗ
ಮಳೆ ಬಂದಾಗ
ಗಿಡ ಮರಗಳು ಬೆಳೆದಾಗ
ಬಸವಣ್ಣನವರ ವಚನಗಳ ಅಂಕಿತನಾಮ ಯಾವುದು?
ಚೆನ್ನಮಲ್ಲಿಕಾರ್ಜುನ
ಕಫಿಲಸಿದ್ಧ ಮಲ್ಲಿಕಾರ್ಜುನ
ಗುಹೇಶ್ವರ
ಕೂಡಲಸಂಗಮದೇವ
ಬಾಗೇವಾಡಿ - ಇದು ಯಾರ ಜನ್ಮಸ್ಥಳ?
ಅಕ್ಕಮಹಾದೇವಿ
ಸಿದ್ಧರಾಮ
ಬಸವಣ್ಣ
ಅಲ್ಲಮಪ್ರಭು
ಕದಳಿ ಬನ ಎಲ್ಲಿದೆ?
ಶ್ರೀಶೈಲ
ಮಂತ್ರಾಲಯ
ತಿರುಪತಿ
ಉಡುತಡಿ
ಕಾಯಕವೇ ಕೈಲಾಸ ಎಂದು ಹೇಳಿದವರಾರು?
ಸಿದ್ಧರಾಮ
ಅಕ್ಕಮಹಾದೇವಿ
ಅಲ್ಲಮಪ್ರಭು
ಬಸವಣ್ಣ
