Worksheetsವ್ಯಾಕರಣಾಂಶಗಳು-ಸಮಾಸಗಳು
Total questions: 10
Worksheet time: 5mins
Name
Class
Date
1.
ಕೆಂದಾವರೆ-ಇದು ಈ ಸಮಾಸ
a)
ತತ್ಪುರುಷ
b)
ಕರ್ಮಧಾರೆಯ
c)
ದ್ವಿಗು
d)
ಅಂಶಿ
2.
ಹಿಂಗಾಲು-ಇದು ಈ ಸಮಾಸ
a)
ತತ್ಪುರುಷ
b)
ಕರ್ಮಧಾರೆಯ
c)
ದ್ವಿಗು
d)
ಅಂಶಿ
3.
ಪಂಚೇಂದ್ರಿಯ-ಇದು ಈ ಸಮಾಸ
a)
ತತ್ಫುರುಷ
b)
ಕರ್ಮಧಾರೆಯ
c)
ದ್ವಿಗು
d)
ಅಂಶಿ
4.
ಅರಮನೆ-ಇದು ಈ ಸಮಾಸ
a)
ತತ್ಫುರುಷ
b)
ಕರ್ಮಧಾರೆಯ
c)
ದ್ವಿಗು
d)
ಅಂಶಿ
5.
ಕೈದೋರು -ಇದು ಈ ಸಮಾಸ
a)
ಗಮಕ
b)
ದ್ವಂದ್ವ
c)
ಬಹುವ್ರಿಹಿ
d)
ಕ್ರಿಯಾ
6.
ರಾಮಲಕ್ಷ್ಮಣರು -ಇದು ಈ ಸಮಾಸ
a)
ಗಮಕ
b)
ದ್ವಂದ್ವ
c)
ಬಹುವ್ರಿಹಿ
d)
ಕ್ರಿಯಾ
7.
ಮುರಾರಿ -ಇದು ಈ ಸಮಾಸ
a)
ಗಮಕ
b)
ದ್ವಂದ್ವ
c)
ಬಹುವ್ರಿಹಿ
d)
ಕ್ರಿಯಾ
8.
ಈ ಮರ -ಇದು ಈ ಸಮಾಸ
a)
ಗಮಕ
b)
ದ್ವಂದ್ವ
c)
ಬಹುವ್ರಿಹಿ
d)
ಕ್ರಿಯಾ
9.
ವಯೋವೃದ್ಧ -ಇದು ಈ ಸಮಾಸ
a)
ಗಮಕ
b)
ದ್ವಂದ್ವ
c)
ಬಹುವ್ರಿಹಿ
d)
ತತ್ಪುರುಷ
10.
ಇನತನುಜ -ಇದು ಈ ಸಮಾಸ
a)
ಗಮಕ
b)
ದ್ವಂದ್ವ
c)
ಬಹುವ್ರಿಹಿ
d)
ತತ್ಪುರುಷ
100 %
