NEW
Font size
S
M
L
XL
Worksheetsಕನ್ನಡ ಸಾಹಿತ್ಯ ರಸಪ್ರಶ್ನೆಗಳು ಭಾಗ-2
Total questions: 9
Worksheet time: 5mins
Name
Class
Date
1.
ಆದಿಕವಿ ಎಂದು ಯಾರನ್ನು ಕರೆಯುತ್ತಾರೆ
a)
ಪಂಪ
b)
ಪೊನ್ನ
c)
ರನ್ನ
d)
ಜನ್ನ
2.
ಕವಿರಾಜಮಾರ್ಗ ಕೃತಿ ಬರೆದವರು ಯಾರು
a)
ಅಮೋಘವರ್ಷ ನೃಪತುಂಗ
b)
ಶ್ರೀವಿಜಯ
c)
ಚಾವುಂಡರಾಯ
d)
ದುರ್ವಿನೀತ
3.
ಪೊನ್ನ ಯಾರ ಆಸ್ಥಾನದಲ್ಲಿದ್ದ
a)
ಅರಿಕೇಸರಿ
b)
ಸತ್ಯಾಶ್ರಯ ಇರಿವಬೆಡಂಗ
c)
ಒಂದನೇ ಕೃಷ್ಣ
d)
ಮೂರನೇ ಕೃಷ್ಣ
4.
ಕನ್ನಡ ಭಾಷೆಗೆ ಎಷ್ಟು ಸಾವಿರ ವರ್ಷಗಳ ಇತಿಹಾಸ ಇದೆ
a)
1000
b)
1500
c)
2000
d)
2500
5.
ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನ ವಿಗ್ರಹ ನಿರ್ಮಾಣ ಮಾಡಿದವರು ಯಾರು
a)
ಗಂಗರು
b)
ಕದಂಬರು
c)
ಹೊಯ್ಸಳರು
d)
ರಾಷ್ಟ್ರಕೂಟರು
6.
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ
a)
1911
b)
1912
c)
1914
d)
1915
7.
ಹಲ್ಮಿಡಿ ಶಾಸನದ ಕಾಲ ಎಷ್ಟು
a)
350
b)
450
c)
650
d)
750
8.
1973 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಆದಾಗ ಇದ್ದ ಮುಖ್ಯಮಂತ್ರಿ ಯಾರು
a)
ನಿಜಲಿಂಗಪ್ಪ
b)
ಕೆ.ಸಿ. ರೆಡ್ಡಿ
c)
ದೇವರಾಜ ಅರಸ್
d)
ವೀರಪ್ಪ ಮೊಯ್ಲಿ
9.
ಮೊದಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಮತ್ತು ಯಾವಾಗ ನಡೆಯಿತು
a)
1981 ಮೈಸೂರ್
b)
1985 ಬೆಳಗಾವಿ
c)
1985 ಮೈಸೂರ್
d)
1980 ಬೆಂಗಳೂರು
Reset
