Worksheetsಕನ್ನಡ ವ್ಯಾಕರಣ- ಸ.ಪ್ರೌ.ಶಾಲೆ ಗೊಜನೂರ ಶ್ರೀ ಎನ್.ಎಮ್.ಜನಿವಾರದ
Total questions: 10
Worksheet time: 19mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ
a)
49
b)
47
c)
34
d)
13
2.
ಕೆಳಗಿನವುಗಳಲ್ಲಿ ಅನ್ವರ್ಥಕನಾಮಕ್ಕೆ ಉದಾಹರಣೆ
a)
ನದಿ
b)
ಶಂಕರ
c)
ಕುರುಡ
d)
ರಾಧೆ
3.
ಮಳೆಗಾಲ - ಪದವು ಈ ಸಂಧಿಗೆ ಉದಾಹರಣೆ
a)
ಲೋಪಸಂಧಿ
b)
ಗುಣಸಂಧಿ
c)
ಆಗಮಸಂಧಿ
d)
ಆದೇಶಸಂಧಿ
4.
ದೇವಾಲಯ - ಪದವು ಈ ಸಂಧಿಗೆ ಉದಾಹರಣೆ
a)
ಆದೇಶಸಂಧಿ
b)
ಸವರ್ಣದೀರ್ಘಸಂಧಿ
c)
ಗುಣಸಂಧಿ
d)
ಯಣ್ ಸಂಧಿ
5.
ಅರಮನೆ - ಪದವು ಈ ಸಮಾಸಕ್ಕೆ ಉದಾಹರಣೆ
a)
ತತ್ಪುರುಷ ಸಮಾಸ
b)
ಕರ್ಮಧಾರೆಯ ಸಮಾಸ
c)
ದ್ವಿಗು ಸಮಾಸ
d)
ಕ್ರಿಯಾ ಸಮಾಸ
6.
ಮುಕ್ಕಣ್ಣ - ಪದವು ಈ ಸಮಾಸಕ್ಕೆ ಉದಾಹರಣೆ
a)
ಗಮಕ ಸಮಾಸ
b)
ದ್ವಂದ್ವ ಸಮಾಸ
c)
ಬಹುವ್ರೀಹಿ ಸಮಾಸ
d)
ಕ್ರಿಯಾ ಸಮಾಸ
7.
ಹಳಗನ್ನಡದ ಸಪ್ತಮೀ ವಿಭಕ್ತಿ ಪ್ರತ್ಯಯ
a)
ಮ್
b)
ಅತ್ತಣಿಂ
c)
ಒಳ್
d)
ಅಮ್
8.
ಕೆಳಗಿನವುಗಳಲ್ಲಿ ನಿಷೇಧಾರ್ಥಕ ಕ್ರಿಯಾಪದ ರೂಪ
a)
ಹಾಡನು
b)
ಹಾಡು
c)
ಹಾಡಿಯಾನು
d)
ಹಾಡಲಿ
9.
ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು - ಇದು ಈ ಅಲಂಕಾರಕ್ಕೆ ಉದಾಹರಣೆ
a)
ರೂಪಕಾಲಂಕಾರ
b)
ಉತ್ಪ್ರೇಕ್ಷಾಲಂಕಾರ
c)
ಉಪಮಾಲಂಕಾರ
d)
ದೃಷ್ಟಾಂತಾಲಂಕಾರ
10.
ಆರು ಸಾಲುಗಳಿಂದ ಕೂಡಿರುವ ಪದ್ಯವನ್ನು ಹೀಗೆಂದು ಕರೆಯುವರು
a)
ತ್ರಿಪದಿ
b)
ಕಂದಪದ್ಯ
c)
ವೃತ್ತಗಳು
d)
ಷಟ್ಪದಿ
100 %
