wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವ್ಯಾಕರಣ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು
a)
45
b)
48
c)
47
d)
49
2.
ಊರೂರು' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಲೋಪಸಂಧಿ
b)
ಆದೇಶ
c)
ಆಗಮ
d)
ಗುಣ
3.
ವಾಗ್ದೇವಿ ಪದವು ಈ ಸಂಧಿಯಾಗಿದೆ
a)
ಆದೇಶ
b)
ಆಗಮ
c)
ಗುಣ
d)
ಜಶ್ತ್ವ
4.
ಕಂಗೆಡು ಪದವು ಈ ಸಮಾಸವಾಗಿದೆ .
a)
ಕ್ರಿಯಾ
b)
ದ್ವಂದ್ವ
c)
ಅಂಶಿ
d)
ಗಮಕ
5.
ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ ಈ ವಾಕ್ಯದಲ್ಲಿರುವ ಲೇಖನ ಚಿಹ್ನೆ .
a)
ಪೂರ್ಣವಿರಾಮ
b)
ಅರ್ಧವಿರಾಮ
c)
ಅಲ್ಪವಿರಾಮ
d)
ಭಾವಸೂಚಕ
6.
ಬಡತನ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
a)
ತದ್ದಿತಾಂತ ನಾಮ
b)
ತದ್ದಿತಾಂತ ಭಾವನಾಮ
c)
ತದ್ದಿತಾಂತ ಅವ್ಯಯ
d)
ಕೃದಂತನಾಮ
7.
.ವಂಶ ಪದದ ತದ್ಭವ ರೂಪವಿದು
a)
ಬಂಚ
b)
ವಂಶ
c)
ಮನೆತನ
d)
ವಂಷ
8.
ಪಂಚಮಿ ವಿಭಕ್ತಿ ಪ್ರತ್ಯಯದ ಕಾರಕವಿದು
a)
ಕರಣ
b)
ಸಂಪ್ರದಾನ
c)
ಅಪಾದಾನ
d)
ಸಂಬಂಧ
9.
‘ಪೂಜಾರಿ’ ಪದವು ಈ ನಾಮಕ್ಕೆ ಉದಾಹರಣೆಯಾಗಿದೆ
a)
ರೂಢ
b)
ಅಂಕಿತ
c)
ಅನ್ವರ್ಥ
d)
ಕೃದಂತ
10.
ಮಾಡುತ್ತಾನೆ ಈ ಕ್ರಿಯಾಪದದಲ್ಲಿರುವ ಕಾಲ ಸೂಚಕ ಪ್ರತ್ಯಯವಿದು
a)
ಮಾಡು
b)
ಆನೆ
c)
ಮಾಡುತ
d)
ಉತ್ತ