Wayground logo

Free Printable Worksheets

Font size

S
M
L
XL
Worksheets

ಯುದ್ಧ

Total questions: 10

Worksheet time: 6mins

Name
Class
Date
1.

ಯುದ್ಧಕ್ಕೆ ಕಾರಣ

a)

ಸಾಮ್ರಾಜ್ಯದ ವಿಸ್ತರಣ

b)

ಲೋಭ ಮತ್ತು ಶಕ್ತಿಯ ಪ್ರದರ್ಶನ

c)

ಕುಟುಂಬ ಕಲಹಗಳು

d)

ಎಲ್ಲವೂ

2.

ಸಾರಾ ಅಬೂಬಕ್ಕರ್ ರವರ ಕಾಲ ಮತ್ತು ಸ್ಥಳ

a)

30june 1936 ಕಾಸರಗೋಡು

b)

30july 1936 ಕಾಸರಗೋಡು

c)

31 July 1936ಕಾಸರಗೋಡು

d)

30june 1937 ಕಾಸಗೋಡು

3.

ಯುದ್ಧ ಗದ್ಯದ ಆಕಾರ ಗ್ರಂಥ

a)

ಚಪ್ಪಲಿಗಳು

b)

ಚಂದ್ರಗಿರಿಯ ತೀರದಲ್ಲಿ

c)

ಪಯಣ

d)

ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು

4.

ಯುದ್ಧ ಗದ್ಯದಿಂದ ಕಲಿಯುವ ಮೌಲ್ಯ

a)

ಜನಸಾಮಾನ್ಯರಲ್ಲಿರುವ ಯುದ್ಧದ ಬಗೆಗಿನನ ತಿರಸ್ಕಾರ

b)

ಸಂಕಷ್ಟದಲ್ಲಿ ವೈರಿ- ಮಿತ್ರ ಎಂದು ನೋಡದೆ ಪರಸ್ಪರ ಸಹಾಯ ಮಾಡುವ ಮಾನವೀಯ ಮೌಲ್ಯ

c)

ಎಲ್ಲರ ದೇಹಕ್ಕೂ ಮನಸ್ಸಿಗೂ ನೋವುಮಾಡುವುದೇ ಯುದ್ಧದ ಪರಿ- ಯುದ್ಧ ಒಳ್ಳೆಯದಲ್ಲ

d)

ಎಲ್ಲವೂ

5.

ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದವರು

a)

ಲೇಖಕಿ

b)

ವಿಮಾನದ ಪೈಲೆಟ್

c)

ಡಾಕ್ಟರೇಟ್ ರಾಹೀಲ್

d)

ಮುದುಕಿ

6.

ಯುದ್ಧದ ಕಾಲದಲ್ಲಿ ರಾತ್ರಿವೇಳೆ ಶತ್ರುಗಳ ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳಲು ವಿದ್ಯುತ್ ದೀಪ, ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದೇ?

a)

ಬ್ಲಾಕ್ ಔಟ್ ನಿಯಮ

b)

ವೈಟ್ ಔಟ್ ನಿಯಮ

c)

ಉಪಾಯ

d)

ಸರಿಯಾದ ಯೋಚನೆ

7.

ರಾಹಿಲ್ ಭದ್ರವಾಗಿ ಹಿಡಿದುಕೊಂಡದ್ದು

a)

ಬಂದೂಕು

b)

ಶಸ್ತ್ರ ಚಿಕಿತ್ಸಾ ಪೆಟ್ಟಿಗೆ

c)

ದೋಣಿ

d)

ದಡವನ್ನು

8.

ನಾನು ಗಾಯಗೊಂಡಿದ್ದೇನೆ.....

a)

ದಯವಿಟ್ಟು ಬಾಗಿಲು ತೆರೆಯಿರಿ

b)

ದಯವಿಟ್ಟು ಸಹಾಯ ಮಾಡಿ

c)

ದಯವಿಟ್ಟು ಔಷದಿ ನೀಡಿ

d)

ದಯವಿಟ್ಟು ಚಿಕಿತ್ಸೆನೀಡಿ

9.

ಯಾ..ಅಲ್ಲಾ..ಎಂದು ಮಹಿಳೆ ಆರ್ತನಾದ ಮಾಡಿದ್ದು

a)

ಮಿಂಚು, ಗುಡುಗು ,ಸಿಡಿಲು, ಮಳೆ ಮತ್ತು ಗಾಳಿ ಆರ್ಭಟಕ್ಕೆ ಹೆದರಿ

b)

ಹೇರಿಗೆ ನೋವಿನಿಂದ

c)

ವಿಮಾನಗಳ ಹಾರಟದ ಶಬ್ದದಿಂದ

d)

ಬಾಂಬಿನ ಭೀಕರ ಧ್ವನಿಯಿಂದ

10.

ಮುದುಕಿಯ ಗಂಡ ಯುದ್ಧಕ್ಕೆ ಹೋಗಿ ಹಿಂದಿರುಗಲಿಲ್ಲ.

a)

ಹೌದು

b)

ಇಲ್ಲ

c)

ಇರಬಹುದು

d)

ಯುದ್ಧ ಆಗ ನಡೆದಿರಲಿಲ್ಲ