NEW
Font size
Worksheetsಯುದ್ದ ಪಾಠದ ಕ್ವಿಜ್
Total questions: 10
Worksheet time: 5mins
೧.'ಯುದ್ಧ' ಪಾಠವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.ನಾಟಕ
ಕಾದಂಬರಿ
ಸಣ್ಣಕಥೆ
ಜೀವನ ಚರಿತ್ರೆ
ಕವನ ಸಂಕಲನ
೨.ಸಾ.ರಾ ಅಬೂಬಕರ್‌ರವರಿಗೆ ಈ ಪ್ರಶಸ್ತಿ ಲಭಿಸಿದೆ.
ಕೇಂದ್ರಸಾಹಿತ್ಯ ಅಕಾಡೆಮಿ
ರಾಜ್ಯ ಸಾಹಿತ್ಯ ಅಕಾಡೆಮಿ
ನೃಪತುಂಗ
ಪಂಪ
೩.ಸಾ. ರಾ ಅಬೂಬಕರ್ ಬರೆದ ಈ ಕೃತಿಗಳಲ್ಲಿ ಗುಂಪಿಗೆ ಸೇರದ ಕೃತಿ.
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಚಪ್ಪಲಿಗಳು
ವಜ್ರಗಳು
ಖೆಡ್ಡಾ
೪.ಸಾ.ರಾ ಅಬೂಬಕರ್ ಜನಿಸಿದ ಕಾಸರಗೂಡು ಈ ರಾಜ್ಯದಲ್ಲಿದೆ.
ಕರ್ನಾಟಕ
ಆಂಧ್ರ ಪ್ರದೇಶ
ಕೇರಳ
ಮಹಾರಾಷ್ಟ್ರ
೫.ಯುದ್ಧ ಪಾಠದ ಲೇಖಕಿಯಾದ ಸಾ.ರಾ ಅಬೂಬಕರ್‌್ರರು ಜನಿಸಿದ ವರ್ಷ
1936
1930
1904
1990
೬.ರೋಧನ" ಪದದ ಸಮನಾರ್ಥಕ ಪದವಿದು
ಹಂಬಲ
ನಿರಾಶೆ
ಅಳುವಿಕೆ
ನಿಶ್ಯಬ್ಧ
೭.ಪ್ರಬಂಧ' ರಚನೆಯ ಕಾಲುನುಕ್ರಮಣಿಕೆಯ ಹಂತವಾಗಿ
ಪೀಠಿಕೆ, ವಿಷಯ ನಿರೂಪಣೆ & ಉಪಸಂಹಾರ
ಉಪಸಂಹಾರ, ವಿಷಯ ನಿರೂಪಣೆ & ಪೀಠಿಕೆ
ಉಪಸಂಹಾರ,ಪೀಠಿಕೆ ಮತ್ತು ವಿಷಯ ನಿರೂಪಣೆ
ಪೀಠಿಕೆ ಉಪಸಂಹಾರ ವಿಷಯ ನಿರೂಪಣೆ
೮.ನಿರ್ಜೀವ' ಪದದ ವಿರುದ್ಧಾರ್ಥಕ ಪದವಿದು.
ಜೀವರಸ
ಕಲ್ಲುಜೀವ
ಸಜೀವ
ಜೀವಹೀನ
೯.ಅವರ್ಗೀಯ ವ್ಯಂಜನಗಳ ಸಂಖ್ಯ
25
9
13
34
೧೦.ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ
ಅಕ್ಕ
ಉಷ್ಣ
ಅಸ್ತ್ರ
ಇಸ್ರೋ
