wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವರ್ಣಮಾಲೆ (gr 8)

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?

a)

39

b)

49

c)

59

2.

ವರ್ಣಮಾಲೆಯನ್ನು ____ ಭಾಗಗಳಾಗಿ ವಿಂಗಡಿಸಿದ್ದಾರೆ.ಅವು _______, _______, ___________

a)

3. ಸ್ವರಗಳು, ವ್ಯಂಜನಗಳು, ಯೋಗವಾಹಗಳು

b)

3 . ಅಲ್ಪಪ್ರಾಣ , ಮಹಾಪ್ರಾಣ , ಅನುನಾಸಿಕ

c)

2. ಹ್ರಸ್ವಸ್ವರ ಮತ್ತು ದೀರ್ಘಸ್ವರ

3.

ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ ______

a)

6

b)

7

c)

13

4.

ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳು ______

a)

15

b)

25

c)

20

5.

ವರ್ಣಮಾಲೆಯಲ್ಲಿರುವ ಅನುನಾಸಿಕಗಳ ಸಂಖ್ಯೆ ______

a)

6

b)

5

c)

10

6.

ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ ________

a)

5

b)

6

c)

7

7.

ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ _____

a)

10

b)

8

c)

9

8.

ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳು ______

a)

10

b)

5

c)

3

9.

ಯೋಗವಾಹಗಳು ____ ಅವು _____.

a)

3 . ಅಲ್ಪಪ್ರಾಣ , ಮಹಾಪ್ರಾಣ, ಅನುನಾಸಿಕ

b)

2. ಅನುಸ್ವಾರ , ವಿಸರ್ಗ

c)

2 . ಹ್ರಸ್ವಸ್ವರ , ದೀರ್ಘಸ್ವರ

10.

ಮೂಗಿನಿಂದ ಉಚ್ಛರಿಸುವ ಅಕ್ಷರಗಳನ್ನು _____ ಎನ್ನುತ್ತಾರೆ .

a)

ಅನುಸ್ವಾರ

b)

ವಿಸರ್ಗ

c)

ಅನುನಾಸಿಕ