NEW
Font size
S
M
L
XL
WorksheetsPADMAVATHI H
Total questions: 10
Worksheet time: 5mins
Name
Class
Date
1.
ಕನ್ನಡ ಅಕ್ಷರಮಾಲೆಯಲ್ಲಿ ಇರುವ ಒಟ್ಟು ಅಕ್ಷರ ಗಳು ಸಂಖ್ಯೆ----
a)
49
b)
51
c)
48
d)
46
2.
ಕನ್ನಡ ಅಕ್ಷರಮಾಲೆಯಲ್ಲಿರುವ ಯೋಗವಾಹಕಗಳು...
a)
ಅನುಸ್ವಾರ.. ಅನುನಾಸಿಕ
b)
ಅನುಸ್ವಾರ.. ವಿಸರ್ಗ
c)
ವಿಸರ್ಗ.. ಅನುನಾಸಿಕ
d)
ಅಲ್ಪ ಪ್ರಾಣ... ಅನುಸ್ವಾರ
3.
ಕನ್ನಡ ಅಕ್ಷರಮಾಲೆಯಲ್ಲಿರುವ ಅಲ್ಪ ಪ್ರಾಣ ಅಕ್ಷರಗಳ ಸಂಖ್ಯೆ...
a)
12
b)
11
c)
13
d)
10
4.
ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು....
a)
ಹ್ರಸ್ವಸ್ವರ..
b)
ದೀರ್ಘ ಸ್ವರ
c)
ಅನುನಾಸಿಕ
d)
ಮಹಾಪ್ರಾಣ
5.
ಕನ್ನಡ ಅಕ್ಷರಮಾಲೆಯಲ್ಲಿರುವ ಅನುನಾಸಿಕ ಅಕ್ಷರಗಳು...
a)
ಯರಲವಶಷಸಹಳ
b)
ಅಇಉಋಎಒ
c)
ಆಈಊಏಐಓಔ
d)
ಙಞಣನಮ
6.
ಕಡಿಮೆ ಸಮಯದಲ್ಲಿ ಉಚ್ಚರಿಸುವ ಸ್ವರಾಕ್ಷರಗಳು...
a)
ಅಇಉಋಎಒ
b)
ಆಈಊಏಐಓಔ
c)
ಇಈಉಊಋ
d)
ಎಏಐಓಓಔ
7.
ಕನ್ನಡ ಅಕ್ಷರಮಾಲೆಯಲ್ಲಿರುವ ಅಲ್ಪ ಪ್ರಾಣ ಅಕ್ಷರಗಳು..
a)
ಕಗಚಜಟಡತದಪಬ
b)
ಕಖಗಢಧಫಭ
c)
ಖಘಛಝಢಧಫಭ
d)
ತದನಪಬಮಯ
8.
ಕನ್ನಡ ಅಕ್ಷರಮಾಲೆಯಲ್ಲಿರುವ ಅವರ್ಗೀಯ ಅಕ್ಷರಗಳು..
a)
ಕಖಗಚಜಞಟಠಡಢ
b)
ಅಆಇಈಉಊಋ
c)
ಕಗಚಜಟಡತದಪಬ
d)
ಯರಲವಶಷಸಹಳ
9.
ಕನ್ನಡ ಅಕ್ಷರಮಾಲೆಯಲ್ಲಿರುವ ವರ್ಗಿಯ ಅಕ್ಷರಗಳ ಸಂಖ್ಯೆ..
a)
24
b)
09
c)
11
d)
25
10.
ಕನ್ನಡ ಅಕ್ಷರಮಾಲೆಯಲ್ಲಿರುವ ಸಂಧ್ಯಕ್ಷರಗಳು..
a)
ಈಊ
b)
ಏಐ
c)
ಐಔ
d)
ಓಔ
Reset
