NEW
Font size
S
M
L
XL
Worksheetsಶಬರಿ ಪಾಠದ ಕ್ವಿಜ್
Total questions: 10
Worksheet time: 5mins
Name
Class
Date
1.
ಶಬರಿ ಪಾಠವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ
a)
ಗೀತನಾಟಕ
b)
ಹಾಸ್ಯನಾಟಕ
c)
ದುರಂತ ನಾಟಕ
d)
ಏಕಾಂತ ನಾಟಕ
2.
ಗೀತನಾಟಕದ ವಿಶೇಷತೆ ಇದು.
a)
ಗದ್ಯ - ಪದ್ಯಗಳಿಂದ ಕೂಡಿರುತ್ತದೆ
b)
ಬಿ ಗೀತೆಗಳಿಗೆ ಹೆಚ್ಚು ಪ್ರಾಧ್ಯಾನ್ಯತೆ
c)
ಕಥೆಗೆ ಪೂರಕವಾಗಿ ಮೇಳದವರು ಇರುತ್ತಾರೆ
d)
ಮೇಲಿನ ಎಲ್ಲವು
3.
ಶಬರಿ ಗೀತ ನಾಟಕವು ಈ ಮಹಾಕಾವ್ಯವನ್ನು ಆಧರಿಸಿದೆ
a)
ಮಹಾಭಾರತ
b)
ರಾಮಾಯಣ
c)
ಭಗ್ವದ್ಗೀತೆ
d)
ವೇದಗಳು
4.
ಭೂಮಿ ಜಾತೆ ಎಂದರೆ
a)
ಶಬರಿ
b)
ಸೀತೆ
c)
ಕೈಕೆಯ
d)
ದ್ರೌಪದಿ
5.
ಶಬರಿ ಗೀತನಾಟಕವನ್ನು ಶ್ರೀ ರಂಗ ಮತ್ತು ನಾ.ಕಸ್ತೂರಿ ಇವರು ಸಂಪಾದಿಸಿರುವ ಈ ಕೆಳಗಿನ ಕೃತಿಯಿಂದ ಆಯ್ದುಕೋಳ್ಳಲಿಗಿದೆ.
a)
ಏಕಾಂಕ ನಾಟಕಗಳು
b)
ಗೀತ ನಾಟಕಗಳು
c)
ರಾಮಾಯಣ
d)
ಮಹಾಭಾರತ
6.
ಪು.ತಿ.ನ. ರವರ ಈ ಕೃತಿಗೆ ಪಂಪ ಪ್ರಶಸ್ತಿ ಬಂದಿದೆ.
a)
ಅಹಲ್ಯ
b)
ಶಬರಿ
c)
ವಿಕಟಕವಿ ವಿಜಯ
d)
ಶ್ರೀಹರಿ ಚರಿತೆ
7.
ರಾಮ ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ತಿಳಿಸಿದವರು
a)
ಭರತ
b)
ಲವ
c)
ದನು
d)
ಬಾಲಿ
8.
ಚೀರ ಪದದ ತದ್ಭವ ರೂಪ
a)
ಬಟ್ಟೆ
b)
ಸೀರೆ
c)
ಚಿರ
d)
ಕೃಷಿ
9.
'ಸನ್ಮಾನ ' ಪದವು ಈ ಸಂಧಿಗೆ ಉದಾಹರಣೆ
a)
ಗುಣ ಸಂಧಿ
b)
ಆಗಮ ಸಂಧಿ
c)
ಆದೇಶ ಸಂಧಿ
d)
ಅನುನಾಸಿಕ ಸಂಧಿ
10.
ವರ್ತಮಾನ ಕಾಲದ ಕಾಲ ಪ್ರತ್ಯಯ
a)
ದ
b)
ಉತ್ತ
c)
ವ
d)
ಒಳ್
Reset
