wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಕವಿ ಪರಿಚಯ

Total questions: 10

Worksheet time: 5mins

Name
Class
Date
1.

ಏಣಿ ಪದ್ಯದ ಕವಯಿತ್ರಿ

a)

ಸುಕನ್ಯ ಮಾರುತಿ

b)

ಶಿವಾಚಾರ್ಯ ಸ್ವಾಮಿಗಳು

c)

ಆ ರಾ ಮಿತ್ರ

d)

ಪಂಡಿತಾರಾಧ್ಯ

2.

ಅಸಿ-ಮಸಿ-ಕೃಷಿ ಪಾಠದ ಆಕರ ಕೃತಿ

a)

ಮಹಾಭಾರತ ಪಾತ್ರ ಸಂಗತಿಗಳು

b)

ಸಮಗ್ರ ಕವನ ಸಂಕಲನ

c)

ವ್ಯಕ್ತಿತ್ವ

d)

ಏಣಿ

3.

ಅ ರಾ ಮಿತ್ರರವರ ಕಾಲ

a)

1935

b)

1965

c)

1945

d)

1956

4.

ಅ ರಾ ಮಿತ್ರ ರವರ ಕೃತಿ

a)

ಛಂದೋಮಿತ್ರ

b)

ರಾಮಾಯಣ ದರ್ಶನಂ

c)

ಜೀವನ ದರ್ಶನ

d)

ಕೈದೀವಿಗೆ

5.

ಗಿಳಿಯ ಯಾವ ಗುಣವನ್ನು ಇಂದ್ರನು ಮೆಚ್ಚಿಕೊಂಡರು

a)

ಕೃತಜ್ಞತೆ

b)

ವರ

c)

ತತ್ವನಿಷ್ಠೆ

d)

ಒಳ್ಳೆಯ ಗುಣ

6.

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಹೇಳಿದವರು

a)

ಅಬ್ದುಲ್ ಕಲಾಂ

b)

ಮಹಾತ್ಮ ಗಾಂಧೀಜಿ

c)

ನೆಹರು

d)

ಅಂಬೇಡ್ಕರ್

7.

ಈ ನಾಡಿನ ಬೆನ್ನೆಲುಬು

a)

ಶಿಕ್ಷಕರು

b)

ಪೊಲೀಸರು

c)

ಸಾಹಿತಿಗಳು

d)

ರೈತರು

8.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಏನೆಂದು ಖ್ಯಾತರಾಗಿದ್ದಾರೆ

a)

ಜಂಗಮರು

b)

ಸಾಹಿತಿಗಳು

c)

ರಂಗಕರ್ಮಿಗಳು

d)

ರಂಗ ಜಂಗಮ

9.

ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಕೃತಿ

a)

ಕಾಯಕ ಎಲ್ಲಿದೆ

b)

ಮಹಾಭಾರತ ಪಾತ್ರ ಸಂಗತಿಗಳು

c)

ನಾನೇಕೆ ಕುಡಿಯುತ್ತೇನೆ

d)

ಕೈಲಾಸ ಬದುಕು-ಬರಹ

10.

ಏಣಿ ಯಾವುದಕ್ಕೆ ಕರಗುತ್ತದೆ

a)

ಕೋಪಕ್ಕೆ

b)

ನಂಬ್ರ ತೆಗೆ

c)

ನಮ್ರತೆ ಗೆ

d)

ಬೆಳವಣಿಗೆಗೆ