NEW
Font size
S
M
L
XL
WorksheetsKannada language
Total questions: 10
Worksheet time: 4mins
Name
Class
Date
1.
ಪು ತಿ ನ ರವರಿಗೆ ಪಂಪ ಪ್ರಶಸ್ತಿ ತಂದು ಕೊಟ್ಟ ಕೃತಿ.........
a)
ಶಾರದ ಯಾಮಿನಿ
b)
ಹಣತೆ
c)
ಶ್ರೀಹರಿಚರಿತೆ
d)
ರಸಸರಸ್ವತಿ
2.
ನೀಚರಿಗೆ ಮಾಡಿದ ಉಪಕಾರ, ಹಾವಿಗೆ ಹಾಲೆರದಂತೆ. ಇದು .........ಅಲಂಕಾರ
a)
ಉಪಮಾ
b)
ರೂಪಕ
c)
ಉತ್ಪ್ರೇಕ್ಷೆ
d)
ದೃಷ್ಟಾಂತ
3.
ಜಿ ಎಸ್ ಶಿವರುದ್ರಪ್ಪರವರ ಕಾಲ
a)
1926
b)
1936
c)
1904
d)
1900
4.
ರಾಹಿಲ್ ತುರ್ತು ಪರಿಸ್ಥಿತಿ ನಿರ್ವಹಣೆಗೆ ಇಟ್ಟುಕೊಂಡಿದ್ದು.....
a)
ಖಿರ್ದಿ ಪುಸ್ತಕ
b)
ಶಸ್ತ್ರ ಚಿಕಿತ್ಸೆಯ ಪೆಟ್ಟಿಗೆ
5.
ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆವುದೆ? ಎಂದವರು......
a)
ರಾಮ
b)
ಲಕ್ಷ್ಮಣ
c)
ದನು
6.
ಆತ ಉಂಡ ಮನೆಗೆ ಕೇಡು ಬಗೆದ; ಕೃತಘ್ನರು ಏನನ್ನು ತಾನೇ ಮಾಡರು? ಇದು ......ಅಲಂಕಾರ
a)
ಉಪಮಾ
b)
ರೂಪಕ
c)
ಅರ್ಥಾಂತರನ್ಯಾಸ
7.
ಊರು ಉಪಕಾರ ಅರಿಯದು; ಹೆಣ ಶೃಂಗಾರ ಅರಿಯದು ಇದು ........ಅಲಂಕಾರ
a)
ದೃಷ್ಟಾಂತ
b)
ಶ್ಲೇಷೆ
c)
ರೂಪಕ
8.
ತೃತೀಯ ವಿಭಕ್ತಿ ಕಾರಕ......
a)
ಕರ್ಮ
b)
ಕರಣ
c)
ಸಂಪ್ರದಾನ
d)
ಅಪಾದಾನ
9.
ತಲೆನೋವು ಇದು ........ಸಮಾಸ
a)
ಕರ್ಮಧಾರೆಯ
b)
ದ್ವಿಗು
c)
ಕ್ರಿಯಾ
d)
ತತ್ಪುರುಷ
10.
ಮಹೋತ್ಸವ ಇದು ..........ಸಂಧಿ
a)
ಲೋಪ
b)
ಆಗಮ
c)
ಆದೇಶ
d)
ಗುಣ
Reset
