NEW
Font size
Worksheetsಸಂಕಲ್ಪ ಗೀತೆ ರಸಪ್ರಶ್ನೆ -ಕನ್ನಡ ಗುರುಜಿ ರಾಘವೇಂದ್ರ ಕುಲ್ಕರ್ಣಿ
Total questions: 10
Worksheet time: 5mins
೧. ಈ ಕೆಳಗಿನವುಗಳಲ್ಲಿ ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ :
ಎ) ಕರ್ತರಿ
ಬಿ) ಕರ್ಮಣಿ
ಸಿ) ವಿದ್ಯರ್ಥಕ
ಡಿ) ನಿಷೇಧಾರ್ಥಕ
೨. ಈ ಕೆಳಗಿನವುಗಳಲ್ಲಿ ವಿದ್ಯರ್ಥಕ ಕ್ರಿಯಾಪದಕ್ಕೆ ಉದಾಹರಣೆ :
ಎ) ಮಾಡನು
ಬಿ) ಓದರು
ಸಿ) ಮಾಡಿಯಾನು
ಡಿ) ಮಾಡಲಿ
೩. ಇಲ್ಲಿರುವ ಕ್ರಿಯಾರೂಪಗಳಲ್ಲಿ ಸಂಭವನಾರ್ಥಕ ಕ್ರಿಯಾಪದ :
ಎ) ತಿಂದಾರು
ಬಿ) ಓದನು
ಸಿ) ಮಾಡನು
ಡಿ) ಕೇಳಲಿ
೪. ‘ ಬಿರುಗಾಳಿಗೆ ಹೊಯ್ದಾಡುವ ಹಡಗನು ಎಚ್ಚರಲಿ ಮುನ್ನಡೆಸೋಣ’ ಇಲ್ಲಿ ಗೆರೆ ಎಳೆದ ಪದದ ವಿಭಕ್ತಿ ಪ್ರತ್ಯಯ :
ಎ) ಪ್ರಥಮಾ
ಬಿ) ದ್ವಿತೀಯಾ
ಸಿ) ತೃತೀಯಾ
ಡಿ) ಚತುರ್ಥಿ
೫. ‘ಕಲುಷಿತವಾದೀ ನದೀಜಲಗಳಿಗೆ ಮುಂಗಾರಿನ ಮಳೆಯಾಗೋಣ’ ಈ ವಾಕ್ಯದಲ್ಲಿ ಷಷ್ಠೀ ವಿಭಕ್ತಿ ಪ್ರತ್ಯಯ ಹೊಂದಿರುವ ಪದ :
ಎ) ಕಲುಷಿತವಾದೀ
ಬಿ) ನದೀಜಲಗಳಿಗೆ
ಸಿ) ಮುಂಗಾರಿನ
ಡಿ) ಮಳೆಯಾಗೋಣ
೬.. ‘ಮುಂಗಾರು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಎ) ಅಂಶಿ
ಬಿ) ಕರ್ಮಧಾರಯ
ಸಿ) ಕ್ರಿಯಾ
ಡಿ) ತತ್ಪುರುಷ
೭.ಕಾಡುಮೇಡು’ ಪದವು ಈ ವ್ಯಾಕರಣಾಂಶಕ್ಕೆ
ಉದಾಹರಣೆಯಾಗಿದೆ.
ಎ) ದ್ವಿರುಕ್ತಿ
ಬಿ) ಜೋಡುನುಡಿ
ಸಿ) ಅನುಕರಣಾವ್ಯಯ
ಡಿ) ನುಡಿಗಟ್ಟು
೮. ದ್ವಿತೀಯಾ ವಿಭಕ್ತಿ ಪ್ರತ್ಯಯದಲ್ಲಿರುವ ಕಾರಕಾರ್ಥ
ಎ) ಕರ್ತ್ರರ್ಥ
ಬಿ) ಕರಣಾರ್ಥ
ಸಿ) ಕರ್ಮಾರ್ಥ
ಡಿ) ಸಂಪ್ರದಾನ
೯. ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ’ ಈ ವಾಕ್ಯದಲ್ಲಿರುವ
ಅಲಂಕಾರ :
ಎ) ಉಪಮಾ
ಬಿ) ರೂಪಕ
ಸಿ) ಉತ್ಪ್ರೇಕ್ಷೆ
ಡಿ) ದೃಷ್ಟಾಂತ
೧೦. ನಿಲ್ಲಿಸು’ ಪದದಲ್ಲಿರುವ ಧಾತು :
ಎ) ನಿಲ್ಲಿ
ಬಿ) ಇಸು
ಸಿ) ನಿಲ್
ಡಿ) ನಿಲ್ಲು
