Font size
WorksheetsQuizForAdults
Total questions: 10
Worksheet time: 5mins
ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರೀಕ ಪ್ರಶಸ್ತಿ ಯಾವುದು?
ಪಂಪಾ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕರತ್ನ ಪ್ರಶಸ್ತಿ
ಪದ್ಮ ಶ್ರೀ ಪ್ರಶಸ್ತಿ
"ಕನ್ನಡ ಕುಲಪುರೋಹಿತ" ಎಂದು ಯಾರನ್ನು ಕರೆಯಾಲಾಗುತ್ತದೆ?
ಗೋವಿಂದ ಪೈ
ಡಿ.ವಿ.ಜಿ.
ಆಲೂರು ವೆಂಕಟರಾವ್
ಶಿವರಾಂ ಕಾರಂತ್
ಮಹಾಬ್ರಾಹ್ಮಣ ಪುಸ್ತಕದ ಲೇಖಕಕರು ಯಾರು?
ಡಿ. ವಿ. ಗುಂಡಪ್ಪ
ದೇವುಡು ನರಸಿಂಹ ಶಾಸ್ತ್ರೀ
ಮಸ್ತಿವೆಂಕಟೇಶಐಯ್ಯಂಗಾರ್
ದ. ರಾ. ಬೇಂದ್ರೆ
ಶಿವರಾಂ ಕಾರಂತರ ಯಾವ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು?
ನಾಕುತಂತಿ
ಮೂಕಜ್ಜಿಯ ಕನಸುಗಳು
ಧರ್ಮರಾಯನ ಸಂಸಾರ
ಶ್ರೀ ರಾಮಾಯಣ ದರ್ಶನಂ
ಕರ್ನಾಟಕದ ರಾಜ್ಯ ಪ್ರಾಣಿ ಯಾವುದು?
ಹುಲಿ
ಆನೆ
ಜಿಂಕೆ
ನರಿ
ರಾಜ್ಯದ ಅತಿ ಉಚ್ಛ ಕಾನೂನು ಅಧಿಕಾರಿ ಯಾರು?
ಅಡ್ವೋಕೇಟ್ ಜನರಲ್
ರಾಜ್ಯದ ಮುಖ್ಯ ನ್ಯಾಯಾದೀಶ
ಭಾರತದ ಮುಖ್ಯ ನ್ಯಾಯಾದೀಶ
ಯಾವುದು ಅಲ್ಲ
ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
ಕೆ. ಹನುಮಂತಯ್ಯ
ಕೆ. ಚೆಂಗಲರಾಯ ರೆಡ್ಡಿ
ಯಸ್. ನಿಜಲಿಂಗಪ್ಪ
ಕೆಂಪೇಗೌಡ
ಕರ್ನಾಟಕದ ಜಾನಪದ ನೃತ್ಯಗಳು ಯಾವುದು?
(ಒಂದಕ್ಕಿಂತ ಹೆಚ್ಚು ಇರಬಹುದು)
ಡೊಳ್ಳುಕುಣಿತ
ಯಕ್ಷಗಾನ
ಕಂಸಾಳೆ ನೃತ್ಯ
ಬಿ ಮತ್ತು ಸಿ
ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ಜಲಪಾತಗಳು ಇವೆ?
ಕೂರ್ಗ್
ಶಿಮೊಗ್ಗ
ಚಿಕ್ಕಮಗಳೂರು
ಬೆಂಗಳೂರು
ಕೆಂಪು ಮತ್ತು ಹಳದಿ ಕನ್ನಡದ ಧ್ವಜ ಯಾರ ಕಲ್ಪನೆ ಆಗಿತ್ತು?
ಕೆಂಪೇಗೌಡ
ಎಂ. ಎ. ರಾಮಮೂರ್ತಿ
ಜಯಚಾಮರಾಜೇಂದ್ರವಡೆಯರ್
ಕೃಷ್ಣರಾಜೇಂದ್ರ ವಡೆಯರ್
