Worksheetsಲೇಖನ ಚಿನ್ಹೆ
Total questions: 15
Worksheet time: 8mins
ನಿಮ್ಮ ಊರಿನ ಹೆಸರೇನು ?
ಇಲ್ಲಿರುವುದು ಪ್ರಶ್ನಾರ್ಥಕ ಚಿಹ್ನೆ
ಅರ್ದವಿರಾಮ ಚಿಹ್ನೆ
ಅಲ್ಪವಿರಾಮ ಚಿಹ್ನೆ
ಆವರಣ ಚಿಹ್ನೆ
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಬಳಸುವ ಚಿಹ್ನೆ
ಪೂರ್ಣ ವಿರಾಮ
ಅರ್ಧವಿರಾಮ
ಅಲ್ಪವಿರಾಮ
ಭಾವಸೂಚಕ
ಇದು ರೂಢನಾಮಕ್ಕೆ ಉದಾಹರಣೆ
ಕಾಳಿ
ರಾಜ
ಅಡಗೂರು
ಬೆಟ್ಟ
ಅಂಕಿತನಾಮಕ್ಕೆ ಉದಾಹರಣೆ
ನಕುಲ
ವಿದ್ವಾಂಸ
ನದಿ
ಪರ್ವತ
ಅನ್ವರ್ಥನಾಮಕ್ಕೆ ಉದಾಹರಣೆ
ಹಿಮಾಲಯ
ಶಿಕ್ಷಕ
ಬೆಂಗಳೂರು
ಬೇವು
ಸಂಖ್ಯೆಯನ್ನು ಸೂಚಿಸುವ ಪದಗಳು
ಗುಣವಾಚಕಗಳು
ವಸ್ತುವಾಚಕಗಳು
ಪರಿಮಾಣವಾಚಕಗಳು
ಸಂಖ್ಯಾವಾಚಕಗಳು
ದಿಗ್ವಾಚಕಕ್ಕೆ ಉದಾಹರಣೆ
ಪಶ್ಚಿಮ
ಕೆಂಪು
ಬಿಳುಪು
ನೋಟ
ಸರ್ವನಾಮಕ್ಕೆ ಉದಾಹರಣೆ
ದಕ್ಷಿಣ
ಹಿರಿಮೆ
ನೀವು
ಮಕ್ಕಳು
ರಾಜ ಪದದ ಬಹುವಚನ
ರಾಜರು
ರಾಜಗಳು
ರಾಜ್ಯ
ಯಾವುದು ಅಲ್ಲ
ಸ್ತ್ರೀ ಲಿಂಗಕ್ಕೆ ಉದಾಹರಣೆ
ಲೋಕ
ಬಾಲಕ
ಸಖಿ
ವಿಧಿ
ಪ್ರಥಮಾ ವಿಭಕ್ತಿ ಪ್ರತ್ಯಯ
ಉ
ಇಂದ
ದೆಸೆಯಿಂದ
ಅಲ್ಲಿ
ಅನುಸ್ವಾರ ಹೊಂದಿರುವ ಪದ
ಸ್ವತಃ
ದುಃಖ
ಕನ್ನಡ
ಸುಂದರ
ವಿಸರ್ಗಸಹಿತ ಪದ
ಅಂತಃಕರಣ
ಅಂಬೇರ
ಅಂಗಿ
ಮೇಲಿನ ಎಲ್ಲವೂ
ಪರಿಮಳ -ಇಲ್ಲಿರುವ ಅನುನಾಸಿಕ ಅಕ್ಷರ
ಪ
ರಿ
ಮ
ಳ
ಧನವಂತ - ಇಲ್ಲಿರುವ ಮಹಾಪ್ರಾಣ
ಧ
ನ
ವಂ
ತ
