wayground logo

Free Printable Worksheets

Font size

S
M
L
XL
Worksheets

ಕನ್ನಡ ವ್ಯಾಕರಣ- ಶ್ರೀಮತಿ. ಸಾವಿತ್ರಿ. ಸಿಗರಕಂಟಿ

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?

a)

25

b)

34

c)

47

d)

49

2.

ಸ್ವರಗಳ ಸಂಖ್ಯೆ ಎಷ್ಟು?

a)

13

b)

14

c)

9

d)

2

3.

ಸಂಧ್ಯಾಕ್ಷರಗಳು ಯಾವುವು?

a)

ಅಂ. ಆ:

b)

ಓ ಔ

c)

ಐ ಔ

d)

ಎ ಐ

4.

ವ್ಯಂಜನಗಳ ಸಂಖ್ಯೆ ಎಷ್ಟು?

a)

15

b)

25

c)

40

d)

34

5.

ಒಂದು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು?

a)

ಅನುನಾಸಿಕ

b)

ಅಲ್ಪಪ್ರಾಣ

c)

ಮಹಾಪ್ರಾಣ

d)

ಹೃಸ್ವಸ್ವರ

6.

ಎರಡಕ್ಕಿಂತ ಹೆಚ್ಚು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು?

a)

ಪ್ಲುತಸ್ವರ

b)

ಹೃಸ್ವಸ್ವರ

c)

ದೀರ್ಘಸ್ವರ

d)

ವ್ಯಂಜನಾಕ್ಷರ

7.

ಹೃಸ್ವಸ್ವರ ಗಳ ಸಂಖ್ಯೆ?

a)

10

b)

7

c)

13

d)

6

8.

ದೀರ್ಘಸ್ವರ ಗಳ ಸಂಖ್ಯೆ ಎಷ್ಟು?

a)

7

b)

13

c)

6

d)

9

9.

ವರ್ಗೀಯ ವ್ಯಂಜನಗಳ ಸಂಖ್ಯೆ ಎಷ್ಟು?

a)

25

b)

34

c)

13

d)

49

10.

ಯರಲವ....... ಈ ಅಕ್ಷರಗಳು?

a)

ಸ್ವರಗಳು

b)

ವೆಂಜನಗಳು

c)

ಯೋಗವಾಹಕಗಳು

d)

ಅವರ್ಗೀಯ ವ್ಯಂಜನಗಳು

11.

ಯೋಗವಾಹಕಗಳು?

a)

ಓ ಔ

b)

ಅಂಅ :

c)

ಐ ಔ

d)

ಎ ಐ

12.

ಅನುನಾಸಿಕ ಗಳ ಸಂಖ್ಯೆ ಎಷ್ಟು?

a)

10

b)

15

c)

5

d)

25

13.

ಅಪ್ಪ ಇಲ್ಲಿರುವ ಸಂಯುಕ್ತಾಕ್ಷರ?

a)

ವ್ಯಂಜನಾಕ್ಷರ

b)

ವಿಜಾತಿ ಸಂಯುಕ್ತಾಕ್ಷರ

c)

ಸಜಾತಿ ಸಂಯುಕ್ತಾಕ್ಷರ

d)

ಒತ್ತಕ್ಷರ

14.

ವಿಕ್ರಮ ಇಲ್ಲಿರುವ ಸಂಯುಕ್ತಾಕ್ಷರ?

a)

ಸ್ವರಾಕ್ಷರ

b)

ವ್ಯಂಜನಾಕ್ಷರ

c)

ಸಜಾತಿ ಸಂಯುಕ್ತಾಕ್ಷರ

d)

ವಿಜಾತಿ ಸಂಯುಕ್ತಾಕ್ಷರ

15.

ಸೀತೆಯು ಹಾಡನ್ನು ಹಾಡಿದಳು. ಇಲ್ಲಿರುವ ಕರ್ತೃ ಪದ ಯಾವುದು?

a)

ಹಾಡು

b)

ಸೀತೆ

c)

ಹಾಡಿದಳು

d)

ಇಲ್ಲಿನ ಯಾವುದು ಅಲ್ಲ.

16.

ರಾಮನು ರಾವಣನನ್ನು ಕೊಂದನು. ಇಲ್ಲಿರುವ ಕರ್ಮ ಪದ ಯಾವುದು?

a)

ರಾವಣ

b)

ರಾಮ

c)

ಕೊಂದನು

d)

ಅನ್ನು

17.

ಶಂಕರನು ಪಾಠವನ್ನು ಓದುತ್ತಿದ್ದಾನೆ. ಇಲ್ಲಿರುವ ಕ್ರಿಯಾಪದ ಯಾವುದು?

a)

ಓದುತ್ತಿದ್ದಾನೆ

b)

ಶಂಕರ

c)

ಪಾಠ

d)

ಇಲ್ಲಿನ ಯಾವುದು ಅಲ್ಲ

18.

ಕಂಸನು ಕೃಷ್ಣನಿಂದ ಕೊಲ್ಲಲ್ಪಟ್ಟನು. ಇದು.........

a)

ಕರ್ಮಣಿ ಪ್ರಯೋಗ

b)

ಕರ್ತರಿ ಪ್ರಯೋಗ

c)

ಕ್ರಿಯಾಪದ

d)

ನಾಮಪದ

19.

ಕ್ರಿಯಾಪದದ ಮೂಲರೂಪ.........

a)

ಧಾತು

b)

ಕರ್ತೃ

c)

ಕರ್ಮ

d)

ಕ್ರಿಯೆ

20.

ಕೆಲಸವನ್ನು ಸೂಚಿಸುವ ಪದಗಳು.....

a)

ಕರ್ತೃಪದ

b)

ಕ್ರಿಯಾಪದ

c)

ಕರ್ಮಪದ

d)

ನಾಮಪದ