NEW
Font size
Worksheetsಭಾಗ್ಯ ಶಿಲ್ಪಿಗಳು ೦೪
Total questions: 20
Worksheet time: 15mins
ವಂಶ ಪದದ ತತ್ಸಮ ಪದವಿದು
ವಂಜ
ವಂಸ
ವಂಶ
ವಮಸ್
ದಿವಾನ ಈದೇಶದ ಪದ
ಇಂಗ್ಲೆಂಡ್
ಭಾರತ
ಅರೇಬಿಕ್
ಪ್ರಾನ್ಸ
ಗಣೈಕ್ಯ ಪದ ಬಿಡಿಸಿ ಬರೆದಾಗ
ಗುಣ+ ಇಕ
ಗುಣ+ಏಕ
ಗುಣ+ ಐಕ್ಯ
ಗುಷ+ ಈಕ
ಕಾಮಗಾರಿ ಪದದ ಅರ್ಥ
ಕೆಲಸ
ಗೆಲಸ
ಕೇಲಸ
ಕಲಸ
ಗುರೂಪದೇಶ ಸಂಧಿ ಹೆಸರಿಸಿರ
ಗುಣ ಸಂಧಿ
ಯಣ್ ಸಂಧಿ
ಸವರ್ಣಧೀರ್ಘ ಸಂಧಿ
ವೃದ್ಧಿ ಸಂಧಿ
ಬೆಟ್ಟದಾರೆ ಬಿಡಿಸಿ ಬರೆದಾಗ (ಸಮಾಸವಾಗಿ)
ಬೆಟ್ಟದ+ತಾವರೆ
ಬೆಟ್ಟ+ ದಾವರೆ
ಬೆಟ್ಟ+ತಾವರ
ಬೆಟ್ಟ+ತಾವರೆ
ಮೆಲ್ವಾತು ಈ ಪದದ ---+ಸಮಾಸದ ಉದಾಹರಣೆ
ಕರ್ಮಧಾರೆಯ
ತತ್ಪುರುಷ ಸಮಾಸ
ದ್ವಿಗು ಸಮಾಸ
ದ್ವಂದ್ವ ಸಮಾಸ
ಮಾಡಳು ಈ ಕ್ರಿಯಾಪದ -- ಜಾತಿಯ ಕ್ರಿಯಾಪದ
ವಿದ್ಯರ್ಥಕ
ಭಾವಾರ್ಥಕ
ನಿಷೇಧಾತ್ಮಕ
ವಾಚ್ಯಾರ್ಥ ಕ
ನಾನು ನಿನ್ನೆ ಊರಿಂದ ಬಂದೆನು ಕಾಲ ತಿಳಿಸಿ
ಭವಿಷ್ಯ ತ್
ಭೂತ
ವರ್ತಮಾನ
ಭೂತ ಭವಿಷ್ಯ ತ್
" . "ಹೀಗೆ ಗುರುತಿಸುವ ಚಿಹ್ನೆ ಯನ್ನು ಹೀಗೆ ಕರೆವರು
ಪೂರ್ಣವಿರಾಮ
ಅರ್ಧವಿರಾಮ
ಅಲ್ಪ ವಿರಾಮ
ಪ್ರಶ್ನಾರ್ಥಕ
ರೀಜೆಂಟ ಎಂದರೆ
ಮಂತ್ರಿ
ರಾಜ
ರಾಜ ಪ್ರತಿನಿಧಿ
ದಂಡನಾಯಕ
ನಾಲ್ವಡಿ ಕೃಷ್ಣ ರಾಜ ಪಟ್ಟಾಭಿಷೇಕ ನಡೆದ ವರ್ಷ
1902
1913
1915
1917
ಪ್ರಜಾಪ್ರತಿನಿಧಿ ಸಭೆ ವರ್ಷಕ್ಕೆ ಎಷ್ಟು ಬಾರಿ ಸಭೆ ಸೇರುತ್ತಿತ್ತು
04
03
02
01
"ತಾವು ಕಡಿಮೆ ಮಾತನಾಡಿದ್ದೀರಿ "ಎಂದವರು
ನೆಹರು
ಒಡೆಯರು (ರಾಜ)
ಸಂಡ್ ಹಸ್ಟ್೯
ಸರ್. ಎಂ ವಿ
ಇಂಜಿನಿಯರ್ಸ ಡೇ ದಿನಾಂಕ
ಸೆಪ್ಟೆಂಬರ್ ೦೩
ಸೆಪ್ಟೆಂಬರ್ ೦೫
ಸೆಪ್ಟೆಂಬರ್ ೧೫
ಸೆಪ್ಟೆಂಬರ್ ೨೦
ಹೈದ್ರಾಬಾದ್ ನಗರಕ್ಕೆ ಪ್ರವಾಹ ನೀಡುತ್ತಿದ್ದ ನದಿಗಳಿವು
ಗಂಗಾ ಯಮುನಾ
ತುಂಗಾ ಭದ್ರ
ಕಪಿಲ ನೇತ್ರ
ಈಸಿ ಮತ್ತು ಮೂಸಿ
ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆ ನಿಷೇಧ ಕಾಯ್ದೆ ಜಾರಿಯಾದ ವರ್ಷ
೧೯೧೯
೧೯೨೦
೧೯೧೦
೧೯೦೯
ಶಿಕ್ಷಣ ಕ್ಕಾಗಿ ಶಿಕ್ಷಣ ವಿರಬೇಕು ಎಂದವರು
ನೆಹರು
ಒಡೆಯರು
ಸರ್.ಎಂ ವಿ
ರಂಗಾರ್ಚಾಲು
"ಸರ್" ಪದವಿ ಪಡೆದ ಭಾರತೀಯರು ಇವರು
ವಿಶ್ವೇಶ್ವರಯ್ಯ
ನೆಹರು
ಪೂರ್ಣಯ್ಯ ನವರು
ಒಡೆಯರ್
Memory of my working life ಎಂಬ ಕೃತಿ ಬರೆದವರು
ಸರ್ ಎಂ ವಿ
ಪೂರ್ಣಯ್ಯ
ರಂಗಾಚಾರ್ಲು
ಜಯಪ್ಪ ಗೌಡರು
