wayground logo

Free Printable Worksheets

NEW

Font size

S
M
L
XL
Worksheets

kannada

Total questions: 20

Worksheet time: 10mins

Name
Class
Date
1.

ಅ. ರಾ. ಮಿತ್ರ ರವರು ಜನಿಸಿದ್ದು

a)

೧೯೪೫

b)

೧೯೩೭

c)

೧೯೩೫

2.

ವಿಷದ ಬಾಣವು ಮರಕ್ಕೆ ತಗುಲಿದ್ದು

a)

ಬೇಟೆಗಾರನ ಗುರಿ ತಪ್ಪಿದಕ್ಕೆ

b)

ಜಿಂಕೆ ತಪ್ಪಿಸಿಕೊಂಡಿದಕ್ಕೆ

c)

ನರಿಯು ತಪ್ಪಿಸಿಕೊಂಡಿದಕ್ಕೆ

3.

ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು

a)

ವ್ಯಂಜನಗಳುಅಕ್ಷರಗಳು

b)

ಹ್ರಸ್ವ ಸ್ವರಗಳು ಅಕ್ಷರಗಳು

c)

ಅನುನಾಸಿಕ ಅಕ್ಷರಗಳು

4.

ಹಲವಾರು ವರುಷಗಳಿಂದ ಈ ಮರ ನನಗೆ ಆಶ್ರಯ ನೀಡಿದೆ" ಈ ವಾಕ್ಯವನ್ನು ಹೇಳಿದವರು

a)

ಇಂದ್ರ

b)

ಗಿಳಿ

c)

ಪಾರಿವಾಳ

5.

ವಿಷದ ಬಾಣವು ಇಲ್ಲಿಗೆ ತಗುಲಿತು?

a)

ಗಿಡಕ್ಕೆ

b)

ಒಣ ಮರಕ್ಕೆ

c)

ಮರಕ್ಕೆ

6.

ಕಾಶಿಯಲ್ಲಿ ಒಬ್ಬ _______ ಇದ್ದನು

a)

ಸನ್ಯಾಸಿದ್ದನು

b)

ಬೇಡನಿದ್ದನು

c)

ಭಕ್ತನಿದ್ದನು.

7.

ಒಣಮರದ ಗಿಳಿ ಪಾಠದ ಲೇಖಕರ ಹೆಸರೇನು?

a)

ಕುವೆಂಪು

b)

ಶಿವರಾಮಕಾರಂತ್

c)

ಅ. ರಾ. ಮಿತ್ರ

8.

ಗಿಳಿಯ ತತ್ವ ನಿಷ್ಟೆಯನ್ನು ಯಾರು ಮೆಚ್ಚಿಕೊಂಡರು?

a)

ದೇವೆಂದ್ರ

b)

ಇಂದ್ರ

c)

ಶಿವ

9.

ಗಿಳಿಯು ಎಲ್ಲಿ ವಾಸವಾಗಿತ್ತು?

a)

ಮರದ ಪೂಟರೆಯಲ್ಲಿ

b)

ಮರದಲ್ಲಿ

c)

ಮರದ ಕೆಳಗೆ

10.

ಬಾಣವನ್ನು ಈ ಪದದಲ್ಲಿನ ಸಂಧಿ

a)

ಆದೇಶ

b)

ಗುಣ

c)

ಆಗಮ

11.

ಇಂದ್ರ ಈ ಪದವು ಯಾವ ನಾಮಪದಕ್ಕೆ ಉದಾಹರಣೆಯಾಗಿದೆ?

a)

ರೂಢ ನಾಮ

b)

ಅಂಕಿತ ನಾಮ

c)

ಅನ್ವರ್ಥ ನಾಮ

12.

ಸಂಯುಕ್ತಾಕ್ಷರಗಳಲ್ಲಿನ ವಿಧಗಳು

a)

ಮೂರು

b)

ಎರಡು

c)

ಒಂದು

13.

"ಬೇಟೆಗಾರನಿಂದ" ಈ ಪದದಲ್ಲಿನ ವಿಭಕ್ತಿ ಪ್ರತ್ಯಯ

a)

ಸಪ್ತಮಿ

b)

ತೃತೀಯಾ

c)

ಪಂಚಮಿ

14.

ಕ್ರಿಯಾಪದದ ಮೂಲ ರೂಪ

a)

ಕ್ರಿಯಾಪ್ರಕೃತಿ

b)

ಧಾತು

c)

ಅವ್ಯಯ

15.

"ಕವಿ" ಎನ್ನುವ ಪದದ ಸ್ತ್ರೀಲಿಂಗ ರೂಪ

a)

ಕವಯತ್ರಿ

b)

ಕವಿಯತ್ರಿ

c)

ಕವಯಿತ್ರಿ

16.

ಇದು ಸರಿಯಾದ ಕಾಗುಣಿತ ರೂಪದ ಶಬ್ದ

a)

ಪ್ರಶಾಂತಾ

b)

ಪ್ರಶಾಂಥ

c)

ಪ್ರಶಾಂತ

17.

ಸಂಖ್ಯೆಗಳಿಂದ ಕೂಡಿದ ಪದಗಳನ್ನು ಹೀಗೆಂದು ಕರೆಯುವರು

a)

ಸಂಖ್ಯಾವಾಚಕ

b)

ಸಂಖ್ಯೇಯವಾಚಕ

c)

ವಸ್ತುವಾಚಕ

18.

ರಾಯ" ಈ ಪದದ ತದ್ಭವ ರೂಪ

a)

ರಾಜ

b)

ಅರಸ

c)

ರಾಯನ

19.

"ರೋಗ" ಈ ಪದದ ವಿರುದ್ದ ಪದ

a)

ನಿರೋಗ

b)

ಅನಾರೋಗ್ಯ

c)

ವಿರೋಗ

20.

ಸ್ವಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಹೀಗೆಂದು ಕರೆಯುವರು

a)

ಸ್ವರಗಳು

b)

ವ್ಯಂಜನಗಳು

c)

ಯೋಗವಾಹಗಳು