wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ

Total questions: 15

Worksheet time: 8mins

Name
Class
Date
1.

ಅಂಬಿಕಾತನಯದತ್ತ ಇದು ಯಾರ ಕಾವ್ಯ ನಾಮ

a)

ಕುವೆಂಪು

b)

ದ. ರಾ. ಬೇಂದ್ರೆ

c)

ಜಿ. ಎಸ್. ಶಿವರುದ್ರಪ್ಪ

d)

ಯು ಆರ್ ಅನಂತಮೂರ್ತಿ

2.

ಹಕ್ಕಿಯು ಯಾವ ವೇಗದಲ್ಲಿ ಹಾರುತಿದೆ

a)

ಎವೆ ತೆರೆದಿಕ್ಕುವ ಹೊತ್ತು

b)

ಗಾವುದ

c)

ದಿನ ದಿನ

d)

ಹೊತ್ತು

3.

ಹಕ್ಕಿಯ ಗಿರಿಯಲ್ಲಿರುವ ಬಣ್ಣಗಳು

a)

ಕರಿನರೆ

b)

ಬಿಳಿ-ಹೊಳೆ

c)

ಕೆಂಪು ಹಳದಿ

d)

ನೀಲಿ ಬಿಳಿ

4.

ಹಕ್ಕಿಯ ಕಣ್ಣುಗಳು

a)

ಹಗಲು ರಾತ್ರಿ

b)

ಬಿಳಿ-ಹೊಳೆ

c)

ಸೂರ್ಯ ಚಂದ್ರ

d)

ಭೂಮಿ ಆಕಾಶ

5.

ಹಕ್ಕಿಯು ಯಾರ ನತಿಯನ್ನು ಕುಕ್ಕಿದೆ

a)

ಸೂರ್ಯ ಚಂದ್ರ

b)

ಸಾರ್ವಭೌಮರ

c)

ಸಾಮ್ರಾಜ್ಯದ

d)

ಆಕಾಶದ

6.

ಹಕ್ಕಿಯು ಯಾರನ್ನು ಹರಸಿದೆ

a)

ಸಾರ್ವಭೌಮರ

b)

ಸೂರ್ಯ-ಚಂದ್ರರನು

c)

ಹೊಸಗಾಲದ ಹಸುಮಕ್ಕಳ ನ್ನು

d)

ದಿಗ್ಮಂಡಲಗಳ

7.

ಹಕ್ಕಿ ಯಾವುದರ ಸಂಕೇತ

a)

ಪ್ರಕೃತಿಯ

b)

ಕಾಲದ

c)

ಮಳೆಯ

d)

ಬೆಳಕಿನ

8.

ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ

a)

ಬ್ರಹ್ಮಾಂಡ

b)

ದಿಗ್ಮಂಡಲಗಳ

c)

ಹೊಸ ಮನ್ವಂತರ

d)

ಆಕಾಶ

9.

ತಿಂಗಳೂರು ಇದರ ಅರ್ಥ

a)

ಚಂದ್ರಲೋಕ

b)

ಮಂಗಳ ಲೋಕ

c)

ದೇವಲೋಕ

d)

ಪಾತಾಳ ಲೋಕ

10.

ನೀಲ ಮೇಘ ಮಂಡಲ-ಸಮ ಬಣ್ಣ ಈ ಪದ್ಯದ ಮುಂದಿನ ಸಾಲು

a)

ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ

b)

ಚಿಕ್ಕಿಯ ಮಾಲೆಯ ಸಿಕ್ಕಿಸಿಕೊಂಡು

c)

ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ

d)

ಹಕ್ಕಿಹಾರುತಿದೆ ನೋಡಿದಿರಾ

11.

ಹಕ್ಕಿಹಾರುತಿದೆ ನೋಡಿದಿರಾ ಕವಿತೆಯ ಆಕರ ಗ್ರಂಥ

a)

ಗರಿ

b)

ನಾಕುತಂತಿ

c)

ಅರಳು ಮರಳು

d)

ನಾದಲೀಲೆ

12.

ಹೊಸಗಾಲ ಇದು ಅಲಂಕಾರಕ್ಕೆ ಉದಾಹರಣೆ ಯಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ವೃದ್ಧಿ

13.

ಚಂದ್ರ ಈ ಪದದ ತದ್ಭವ ರೂಪ

a)

ಚಂದಿರ

b)

ಚಂದ

c)

ಚಂದ್ರಮ

d)

ಚಂದಮಾಮ

14.

ಮೆಲ್ಲಗೆ ಇದು ಈ ಅವ್ಯಯಕ್ಕೆ ಉದಾಹರಣೆ ಯಾಗಿದೆ

a)

ಅನುಕರಣಾವ್ಯಯ

b)

ಕ್ರಿಯಾರ್ಥಕಾವ್ಯಯ

c)

ಸಾಮಾನ್ಯ ಅರ್ಥ ಕಾವ್ಯ

d)

ಸಂಬಂಧಾರ್ಥಕಾವ್ಯಯ

15.

ನಾಮಪದ ಕ್ರಿಯಾಪದ ಗಳಂತೆ ಲಿಂಗ ವಚನ ವಿಭಕ್ತಿ ಗಳಿಂದ ಗ್ರೂಪ್ ಅಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳು

a)

ನಾಮಪದ

b)

ಕ್ರಿಯಾಪದ

c)

ಅವ್ಯಯ

d)

ಪ್ರತ್ಯಯ