Worksheetsಹಲಗಲಿ ಬೇಡರು
Total questions: 10
Worksheet time: 5mins
ಕುಂಪಣಿ ಸರ್ಕಾರ ಹೊರಡಿಸಿದ ದೇಶ
ನಿಶಸ್ತ್ರೀಕರಣ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಬಾಲ್ಯವಿವಾಹ ನಿಷೇಧ
ಸತಿ ಪದ್ಧತಿ
ಹಲಗಲಿಯ ನಾಲ್ವರು ಪ್ರಮುಖರು ಯಾರು
ರಾಮ ಲಕ್ಷ್ಮಣ ಭರತ ಶತ್ರುಘ್ನ
ರಾಮ ಬಾಲ ಹನುಮ ಜಡವ
ಹನುಮ ರಾಮ ಲಕ್ಷ್ಮೀಶ ಕಲ್ಮೇಶ
ರಾಮ ಬಲ ಭೀಮ
ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ
ಹಲಗಲಿ ಬಂಟರ ಹಾರ ಕದನ
ಕಿರಗೂರಿನ ಕದನ
ಪ್ರಥಮ ಸ್ವಾತಂತ್ರ್ಯ ಹೋರಾಟ
ಮರಾಠಾ ಯುದ್ಧ
ಹಲಗಲಿ ಗ್ರಾಮ ಎಲ್ಲಿದೆ
ಬೆಳಗಾವಿ
ಬೀದರ್
ಬಾಗಲಕೋಟೆ
ಬಳ್ಳಾರಿ
ಅಗಸಿ ಪದದ ಅರ್ಥ
ಹೆಬ್ಬಾಗಿಲು
ಪ್ರವಾಹ
ಆಯುಧ
ಆಪತ್ತು
ಕೊಡಲಿ ಕೋರೆ ಕೂಡ ಕಬ್ಬಿಣ ಮೊಸರು ಬೆಣ್ಣೆ ಹಾಲಾ ಈ ಈ ಪದ್ಯದ ಮುಂದಿನ ಸಾಲು
ಗಂಗಳ ಚರಗಿ ಮಂಗಳಸೂತ್ರ ಹೋದವು ಬಿಸುಕಲ್ಲು
ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನು ಇಷ್ಟ
ಉಪ್ಪು ಎಣ್ಣೆ ಅರಿಶಿನ ಜೀರಿಗೆ ಸರ್ಕಾರಿ ಬೆಲ್ಲ
ಕಾಣದೆ ಹೋಯಿತು ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು
ಲಾವಣಿಕಾರ ಅಂಕಿತ ಗೊಳಿಸಿರುವ ದೈವ
ಕಲ್ಮೇಶ
ಹನುಮಾನ್
ರಾಮ
ಲಕ್ಷ್ಮೀಶ
ಚಂಬು ಇದು ಯಾವ ಭಾಷೆಯಿಂದ ಬಂದ ಪದ
ಪಾರ್ಸಿ
ಇಂಗ್ಲಿಷ್
ಪೋರ್ಚುಗೀಸ್
ಗ್ರೀಕ್
ವಿದ್ಯಾಧರ ಪದದ ತದ್ಭವ ರೂಪ
ವಿದ್ಯೆ
ಬಿಜ್ಜೋದರ
ಬೇಸಗೆ
ಹಾವುಗೆ
ಮ್ಯಾಗ ಈ ಪದದ ಗ್ರಾಂಥಿಕ ರೂಪ
ಮೇಲೆ
ಮಾಗ
ಮೇಲಿನ
ಮಲಿನ
