NEW
Font size
Worksheetsಭಾಗ್ಯಶಿಲ್ಪಿಗಳು
Total questions: 15
Worksheet time: 8mins
ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು
1975
1895
1995
1925
ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ಧರಾದ ದು
ರಾಜ್ಯದ ಸರ್ವತೋಮುಖ ಅಭಿವೃದ್ಧಿ
ಪ್ರಜಾಪ್ರತಿನಿಧಿ ಸಭೆ
ಪಟ್ಟಾಭಿಷಿಕ್ತ ರಾಗಲು
ಸಾಮಾಜಿಕ ಕಾನೂನು ಗಳಿಗಾಗಿ
ಏಷ್ಯಾ ಖಂಡದಲ್ಲಿಯೇ ಮೊದಲು ಆರಂಭಿಸಿದ ಜಲವಿದ್ಯುತ್ ಯೋಜನೆ
ಪಂಜ್ರಾ ನದಿ
ಶಿವನಸಮುದ್ರದ ಬಳಿ ಕಾವೇರಿ ನದಿ
ನರ್ಮದಾ ನದಿ
ಹೈದ್ರಾಬಾದ್ ಈಸಿ ಮತ್ತು ಮೂಸಿ ನದಿ
ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ನೀಡಿದ ಪದವಿ
ಭಾರತರತ್ನ
ಡಾಕ್ಟರೇಟ್
ಸರ್
ಪದ್ಮಶ್ರೀ
ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನಿಮಿಸಿದವರು
ನಾಲ್ವಡಿ ಕೃಷ್ಣರಾಜ ಒಡೆಯರು
ಬ್ರಿಟಿಷರು
ಮಹಾರಾಣಿಯವರು
ಸರ್ಕಾರ
ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ದಿನಾಚರಣೆ
ವಿಜ್ಞಾನಿಗಳು ದಿನಾಚರಣೆ
ಎಂಜಿನಿಯಗಳ ದಿನಾಚರಣೆ
ಶಿಕ್ಷಕರ ದಿನಾಚರಣೆ
ಹುತಾತ್ಮರ ದಿನಾಚರಣೆ
ದಿವಾನ ಯಾವ ಭಾಷೆಯಿಂದ ಕನ್ನಡಕ್ಕೆ ಬಂದ ಪದ
ಇಂಗ್ಲೀಷ್
ಉರ್ದು
ಪರ್ಷಿಯನ್
ಸಂಸ್ಕೃತ
ಕೈಗಾರಿಕೀಕರಣ ಇಲ್ಲವೆ ಅವನತಿ ಎಂಬ ಘೋಷಣೆ
ಸರ್ ಎಂ ವಿಶ್ವೇಶ್ವರಯ್ಯ
ನಾಲ್ವಡಿ ಕೃಷ್ಣರಾಜ ಒಡೆಯರು
ಕೃಷ್ಣರಾಜ ಒಡೆಯರ್
ಶೇಷಾದ್ರಿ ಅಯ್ಯರ್
ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ
ವಾಕ್ಯವೇಷ್ಟನ
ಉದ್ಧರಣ
ಭಾವಸೂಚಕ
ಪ್ರಶ್ನಾರ್ಥಕ
ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ
ವಾಕ್ಯವೇಷ್ಟನ
ಉದ್ಧರಣ
ಭಾವಸೂಚಕ
ಪ್ರಶ್ನಾರ್ಥಕ
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನವಾಗಿದ್ದರೆ ಅಂತಹ ವಾಕ್ಯಗಳು
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸಂಯೋಜಿತವಾಕ್ಯ
ಸಂಯುಕ್ತ ವಾಕ್ಯ
ಅಸ್ತಿಭಾರ ಪದದ ಅರ್ಥ
ಕೆಲಸ
ಬಯಕೆ
ಬುನಾದಿ
ಮುಂದಾಳು
ಡಿಎಸ್ ಜಯಪ್ಪಗೌಡ ಅವರ ಊರು
ಮೂಡಿಗೆರೆ ತಾಲೂಕಿನ ದಾರದಹಳ್ಳಿ
ಹಾವೇರಿ ಜಿಲ್ಲೆಯ ಸವಣೂರು
ಮಂಡ್ಯ ಜಿಲ್ಲೆಯ ಮೇಲುಕೋಟೆ
ಕಾಸರಗೋಡು
ಕಾರ್ಯ ಪದದ ತದ್ಭವ ರೂಪ
ಕಜ್ಜ
ಕರ್ಮ
ಕಾರಯ
ಕಾಯಕ
ಮಾತೆ ಮುತ್ತು ಮಾತೆ ಮೃತ್ಯು ಈ ಗಾದೆ ಮಾತು ಹೇಳುವುದು
ಮಾತಿನ ಮಹತ್ವ
ಮೌನದ ಮಹತ್ವ
ಜೀವನದ ಮಹತ್ವ
ಜಗಳದ ಮಹತ್ವ
