wayground logo

Free Printable Worksheets

NEW

Font size

S
M
L
XL
Worksheets

kannada grammar

Total questions: 11

Worksheet time: 6mins

Name
Class
Date
1.

ಕನ್ನಡ ವರ್ಣಮಾಲೆಯನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?

a)

4 , ಸ್ವರಗಳು, ದೀರ್ಘಸ್ವರಗಳು ,ಯೋಗವಾಹಗಳು ,ಅನುನಾಸಿಕಗಳು

b)

3, ಸ್ವರಗಳು, ವ್ಯಂಜನಗಳು , ಯೋಗವಾಹಗಳು

c)

2. ಅನುಸ್ವಾರ, ಅನುನಾಸಿಕ,

2.

2. ವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ -----

a)

34

b)

13

c)

25

3.

ಅಲ್ಪಪ್ರಾಣಾಕ್ಷರಗಳು _________

a)

5

b)

10

c)

13

4.

ಅವರ್ಗೀಯ ವ್ಯಂಜನಾಕ್ಷರಗಳು _______

a)

13

b)

25

c)

9

5.

ಯೋಗವಾಹಗಳು ___ ಮತ್ತು ______

a)

ಆ, ಈ

b)

ಅಂ ,ಅಃ

c)

ಯ, ಲ

6.

ಮಹಾಪ್ರಾಣಾಕ್ಷರಗಳು ________

a)

15

b)

25

c)

10

7.

ಅನುನಾಸಿಕಗಳು _____

a)

5

b)

10

c)

15

8.

ವಚನಗಳಲ್ಲಿ _____ ವಿಧಗಳಿವೆ

a)

3

b)

4

c)

2

9.

ಲಿಂಗಗಳಲ್ಲಿ ______ ವಿಧಗಳಿವೆ.

a)

4

b)

3

c)

2

10.

ಒತ್ತಕ್ಷರಗಳಲ್ಲಿರುವ ವಿಧಗಳೆಷ್ಟು? ಅವು ಯಾವುವು ?

a)

2, ಸಜಾತೀಯ ಮತ್ತು ವಿಜಾತೀಯ

b)

3. ಸೋಜಾತಿಯ, ಮಜಾತೀಯ ಮಾತು ವೇಜಾತಿಯ

c)

4. ಜಾತಿಯ ,ಅಂತರ್ಜಾತೀಯ, ಮತೀಯ, ಅನುಮತೀಯ

11.

ಕನ್ನಡ ವರ್ಣಮಾಲೆಯನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ? ಅವು ಯಾವುವು?

a)

4 , ಸ್ವರಗಳು, ದೀರ್ಘಸ್ವರಗಳು ,ಯೋಗವಾಹಗಳು ,ಅನುನಾಸಿಕಗಳು

b)

3, ಸ್ವರಗಳು, ವ್ಯಂಜನಗಳು , ಯೋಗವಾಹಗಳು

c)

2. ಅನುಸ್ವಾರ, ಅನುನಾಸಿಕ,