wayground logo

Free Printable Worksheets

Font size

S
M
L
XL
Worksheets

Kannada

Total questions: 15

Worksheet time: 7mins

Name
Class
Date
1.

ಪಂಚತಂತ್ರ ಎಂದರೆ

a)

ಹೆಸರು

b)

ಐದು ತಂತ್ರ

c)

ಪಂಚಭೂತ

d)

ದುರ್ಗಸಿಂಹ

2.

ಬೇಡನನ್ನು ಹಿಂಬಾಲಿಸಿದ್ದು

a)

ಹುಲಿ

b)

ಸಿಂಹ

c)

ಹಾವು

d)

ಕರಡಿ

3.

ಪಾರ್ವಂ ಎಂದರೆ

a)

ಬೇಡ

b)

ಕಪಿ

c)

ಬ್ರಾಹ್ಮಣ

d)

ಹುಲಿ

4.

ಯತ್ಪರಾರ್ಥಂ ಶರೀರಂ ಎಂದರೆ

a)

ಬೇರೆಯವರ ಶರೀರ

b)

ದೇಹವನ್ನು ಕಾಪಾಡು

c)

ಈ ದೇಹವಿರುವುದೇ ಬೇರೆಯವರ ಸಹಾಯಕ್ಕಾಗಿ

d)

ಈ ದೇಹವಿರುವುದೇ ಬೇರೆಯವರಿಗಾಗಿ

5.

ಪುಂಡಲೀಕ ನೀಚನೆಂದದು

a)

ಬ್ರಾಹ್ಮಣ

b)

ಕಪಿ

c)

ಹುಲಿ

d)

ಕಂಬಳಕ

6.

ಬದರಿಕಾಶ್ರಮದಲ್ಲಿ ಇದ್ದವರು

a)

ಬೇಡ

b)

ಕಪಿ

c)

ಹುಲಿ

d)

ಶಿವಭೂತಿ

7.

ಕಿರಾತಕನು ಬ್ರಾಹ್ಮಣನ ಮೇಲೆ (a)   ಬಳಿ ದೂರು ನೀಡಿದ

8.

ಪಂಚತಂತ್ರ ಕಥೆ ಬರೆದವರು

a)

ದುರ್ಗಸಿಂಹ

b)

ವಿಷ್ಣು ಶರ್ಮಾ

c)

ವ್ಯಾಸರಾಯ

d)

ವಿಷ್ಣು

9.

ಬಾವಿಯಲ್ಲಿ ಈ ಪದದ ವಿಭಕ್ತಿಯು

a)

ಸಪ್ತಮಿ

b)

ದ್ವಿತೀಯ

c)

ಚತುರ್ಥಿ

d)

ಷಷ್ಠಿ

10.

ಹಚ್ಚಹಸಿರು ಈ ಪದವು

a)

ನುಡಿ ಗಟ್ಟು

b)

ದ್ವಿರುಕ್ತಿ

c)

ಜೋಡಿಪದ

d)

ಅನುಕರಣಾವ್ಯಯ

11.

ವಿಶ್ವಾಸ ಈ ಪದದ ವಿರುದ್ದಾರ್ಥಕ

a)

ನಿಶ್ವಾಸ

b)

ಪ್ರಾಮಾಣಿಕ

c)

ಅವಿಶ್ವಾಸ

d)

ನಿರ್ವಿಶ್ವಾಸ

12.

ಈ ಕೆಳಗಿನವುಗಳಲ್ಲಿ ಜೋಡಿಪದವು

a)

ಆಗಾಗ

b)

ಅಲ್ಲಲ್ಲಿ

c)

ನಟ್ಪನಡುವೆ

d)

ಅತ್ತಿತ್ತ

13.

ಭೂತಕಾಲಕ್ಕೆ ಉದಾಹರಣೆಯು

a)

ನೋಡುವುದು

b)

ನೋಡಿದರೆ

c)

ನೋಡಿದರು

d)

ನೋಡುತ್ತಾರೆ

14.

ಶಿವನ ಆಸ್ಥಾನದಲ್ಲಿ ಮಂತ್ರಿಗಳು ಸಭೆಯಲ್ಲಿ ಭಾಗವಹಿಸಿ ರಾಜ್ಯದ ಬಗ್ಗೆ ಚರ್ಚಿಸಿದರು. ಈ ವಾಕ್ಯದ ಕ್ರಿಯಪದವು

a)

ಆಸ್ಥಾನ

b)

ಭಾಗವಹಿಸಿ

c)

ಸಭೆ

d)

ಚರ್ಚಿಸಿದರು

15.

ಸತ್ಕರಿಸು ಈ ಪದದ ಅರ್ಥ

a)

ಉಪಚರಿಸು

b)

ಉಪಕಾರ

c)

ವಿನಮ್ರ

d)

ಉಷಚರಿಸು