wayground logo

Free Printable Worksheets

NEW

Font size

S
M
L
XL
Worksheets

ಕನ್ನಡಗುರುಜಿ ʼʼಇಪ್ಪತ್ತರ ಎಣಿ ಆಟʼʼಕ್ವಿಜ್

Total questions: 20

Worksheet time: 10mins

Name
Class
Date
1.

1] ಪು.ತಿ.ನ. ರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ವರ್ಷ----

a)

1981

b)

1982

c)

1983

d)

1984

2.

2]   53 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ

a)

ಕಲ್ಬುರ್ಗಿ

b)

ಚಿಕ್ಕಮಗಳೂರು

c)

ಧಾರವಾಡ

d)

ಹಾವೇರಿ

3.

3] ಕಾಲದ ಹಕ್ಕಿ ಯಾವ ಲೋಕದ ಅಂಗಳಕೇರಿ ಹೋಗಿದೆ?

a)

ಭೂಲೋಕ

b)

ಮಂಗಳಲೋಕ

c)

ಪಾತಾಳ ಲೋಕ

d)

ಸ್ವರ್ಗಲೋಕ

4.

4] ‘’ತಿಂಗಳೂರಿನ ನೀರನು ಹೀರಿ’’ ಇಲ್ಲಿಯ  ತಿಂಗಳೂರು----

a)

ಮಂಗಳ ಲೋಕ

b)

ಭೂಲೋಕ

c)

ಚಂದ್ರಲೋಕ

d)

ಪಾತಾಳ ಲೋಕ

5.

5. ‘ಹಲಗಲಿ ಬೇಡರು’ ಪದ್ಯದ ಸಂಪಾದಕ ಲೇಖಕರು

a)

A] ಡಾ ಬಿ ಎಸ್ ಗದ್ದಗಿಮಠ.

b)

B] ಶಿವರಾಮಕಾರಂತ್

c)

ಪುತಿನ

d)

ಬೇಂದ್ರೆ

6.

6. ‘ಜಲದ’ ಪದದ ಅರ್ಥ

a)

ಸುಲಿಗೆ

b)

ತೀವ್ರ

c)

ಪಿತೂರಿ

d)

ಆದೇಶ

7.

7] ನಮೋ ನಮೋ: ದ್ವಿರುಕ್ತಿ:: ಧೀರ ಶೂರ:???

a)

ಜೋಡುನುಡಿ

b)

ದ್ವಿರುಕ್ತಿ

c)

ಪದ

d)

ಯಾವುದು ಅಲ್ಲ

8.

8]  ರಾಮಾಯಣ ಮಹಾಕಾವ್ಯ ರಚಿಸಿದವರು

a)

ಕುವೆಂಪು

b)

ವೇದವ್ಯಾಸ

c)

ಆದಿಕವಿ ಪಂಪ

d)

ಆದಿಕವಿ ವಾಲ್ಮೀಕಿ

9.

9]  ವಸಂತ- ಪದದ ಅರ್ಥ

a)

ಒಂದು ಹೆಸರು

b)

ಸಮೃದ್ಧಿ

c)

ಮಲಿನ

d)

ನಾಶ

10.

 10. ಜಿಎಸ್ ಶಿವರುದ್ರಪ್ಪ ನವರಿಗೆ ಕರ್ನಾಟಕ ಸರ್ಕಾರ ನೀಡಿದ ಅಭಿದಾನ

a)

ನಾಡೋಜ

b)

ಗೌರವ ಡಿಲೀಟ್

c)

ರಾಷ್ಟ್ರಕವಿ

d)

ಭಾರತರತ್ನ

11.

11) 'ಹುಳುವನ್ನು' ಎನ್ನುವಲ್ಲಿ ಆಗಿರುವ ಸಂದಿ

a)

ಲೋಪ

b)

ಆದೇಶ

c)

ಆಗಮ

d)

ಪ್ರಕೃತಿಭಾವ

12.

12] ಪರಿವರ್ತನೆಯ ಕಾಲಕ್ಕೆ - - - - - ಎನ್ನುತ್ತಾರೆ.1

a)

ಮನೆಯ ಅಂತರ

b)

ಕಾಲಾಂತರ

c)

ಮನ್ವಂತರ

d)

ಮನಸ್ ಅಂತರ

13.

13) 'ಅವನು ಮರದ ತುತ್ತತುದಿಗೆ ಏರಿದನು.' ಈ ವಾಕ್ಯದಲ್ಲಿರುವ ದ್ವಿರುಕ್ತಿ---

a)

ಏರಿದನು

b)

ತುತ್ತತುದಿಗೆ

c)

ಮರದ

d)

ಅವನು

14.

14) ಇವುಗಳಲ್ಲಿ ಒಂದು ದ್ವಿರುಕ್ತಿಗೆ ಉದಾಹರಣೆಯಾಗಿದೆ-----

a)

ಎಡರು ತೊಡರು

b)

ಅಡ್ಡಾದಿಡ್ಡಿ

c)

ಮಾನದಂಡ

d)

ಬಗ್ಗುಬಡಿ

15.

15) ದ್ವಿರುಕ್ತಿಯನ್ನು ಆರಿಸಿ--

a)

ಬಟ್ಟಬಯಲು

b)

ಕಪ್ಪಕಾಣಿಕೆ

c)

ಕಾಳುಕಡಿ

d)

ಆಚಾರ-ವಿಚಾರ

16.

16)-ಭರತ-ಶತ್ರುಘ್ನರು ಸುಮಿತ್ರೆಯ ಅವಳಿಜವಳಿ ಮಕ್ಕಳು.' ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದ---

a)

ದ್ವಿರುಕ್ತಿ

b)

ಪಡೆನುಡಿ

c)

ಜೋಡುನುಡಿ

d)

ಅನುಕರಣಾವ್ಯಯ

17.

17]. ಪು.ತಿ.ನ. ರವರ ಜನನದ ವರ್ಷ-----

a)

1904

b)

1906

c)

1905

d)

1907

18.

18}. ಪುತಿನ ರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ

a)

ಕೇಂದ್ರ ಸಾಹಿತ್ಯ ಅಕಾಡೆಮಿ

b)

ಜ್ಞಾನಪೀಠ

c)

ಪಂಪ

d)

ನೃಪತುಂಗ

19.

19] 'ಗರಿ'ಎಂಬುದು ಒಂದು--- ಸಾಹಿತ್ಯ ಪ್ರಕಾರಕ್ಕೆ ಸೇರಿದೆ.

a)

ಕಥಾಸಂಕಲನ

b)

ಸಂಕಲನ

c)

ಕವನ ಸಂಕಲನ

d)

ಕಾದಂಬರಿ

20.

20] 'ಅನ್ ಟು ದಿಸ್ ಲಾಸ್ಟ್' ಪುಸ್ತಕದ ಲೇಖಕರು-

a)

ಮಿಸ್ಕಿನ್

b)

ರಂಕಿನ್

c)

ನ್ಯೂಟನ್

d)

ರಸ್ಕಿನ್