wayground logo

Free Printable Worksheets

Font size

S
M
L
XL
Worksheets

ಶಬರಿ(ರಚನೆ-ಸುನಿಲ್ ಕುಮಾರ್ ಬಿ.ಎಸ್.MMDRS ಚನ್ನಪಟ್ಟಣ

Total questions: 20

Worksheet time: 20mins

Name
Class
Date
1.

ಗೀತನಾಟಕದ ವಿಶೇಷತೆ ಇದು.

a)

ಗದ್ಯ-ಪದ್ಯಗಳಿಂದ ಕೂಡಿರುತ್ತದೆ.

b)

ಗೀತೆಗಳಿಗೆ ಹೆಚ್ಚು ಪ್ರಾಧಾನ್ಯತೆ

c)

ಕಥೆಗೆ ಪೂರಕವಾಗಿ ಮೇಳದವರು ಇರುತ್ತಾರೆ.

d)

ಮೇಲಿನ ಎಲ್ಲವೂ

2.

'ಶಬರಿ'ಗೀತನಾಟಕವೂ ______ ಮಹಾಕಾವ್ಯವನ್ನು ಆದರಿಸಿದೆ.

a)

ಮಹಾಭಾರತ

b)

ಭಗವದ್ಗೀತೆ

c)

ರಾಮಾಯಣ

d)

ಸಾಮವೇದ

3.

ಶಬರಿ ಪಾರದಲ್ಲಿ ಕಾಣಬಹುದಾದ ಮೌಲ್ಯ.

a)

ಮೇಲಿನ ಎಲ್ಲವೂ

b)

ಶಬರಿಯ ಮುಗ್ಧತೆ

c)

ಶ್ರೀರಾಮನ ಸರಳ-ಸಜ್ಜನಿಕೆ

d)

ಲಕ್ಷ್ಮಣನ ವಿನಯತೆ

4.

'ಚೀರ' ಪದದ ತದ್ಭವ ರೂಪ

a)

ಬಟ್ಟೆ

b)

ಸೀರೆ

c)

ಚಿರ

d)

ಕೃಷ್ಣ

5.

ಲೋಪಸಂಧಿಗೆ ಉದಾಹರಣೆಯಾದ ಪದವಿದು

a)

ಕಂಬನಿ

b)

ಸಂಪನ್ನರಾದ

c)

ಸನ್ಮಂಗಳ

d)

ಸುರೇಂದ್ರ

6.

ಸುರಭಿ' ಪದದ ಸಮಾನಾರ್ಥಕ ಪದವಿದು.

a)

ತೆಂಗಿನ ಮರ

b)

ಕಲ್ಪವೃಕ್ಷ

c)

ಕಾಮದೇನು

d)

ದೇವತೆ

7.

'ಬೇಗೆ' ಪದದ ಅರ್ಥ.

a)

ಬೇಗ ಬೇಗ

b)

ದಃಖವೆಂಬ ಬೆಂಕಿ

c)

ಮೋಡಿ

d)

ಸರಳತೆ

8.

ಪು.ತಿ.ನ ರವರ ಪೂರ್ಣ ಹೆಸರು

a)

ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್.

b)

ಪರೋಹಿತ ತಿರುಪತಿ ನರಸಿಂಹಾಚಾರ್

c)

ಪುರೋಹಿತ ತಿರುಮಲ ಐಯ್ಯಂಗಾರ್

d)

ಪುರೋಹಿತ ತರುನಾರದಾ ನರಸಿಂಹಾಚಾರ್

9.

ಪು.ತಿ.ನ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ.

a)

ಅಹಲ್ಯೆ

b)

ಶಬರಿ

c)

ಶ್ರೀಹರಿ ಚರಿತೆ

d)

ವಿಕಟಕವಿ ವಿಜಯ

10.

ಶ್ರೀರಾಮನ ತಂದೆಯ ಹೆಸರು ______

a)

ಮತಂಗ

b)

ಧನು

c)

ಧಶರಥ

d)

ಲಕ್ಷ್ಮೀಶ

11.

ರಾಮ-ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ತಿಳಿಸಿದವರು ಯಾರು?

a)

ಭರತ

b)

ಧಶರಥ

c)

ಧನು

d)

ಮತಂಗ

12.

'ತಾಯಿ ,ದಾರಿಗರಿಗೆ ಬೀಡಿಲ್ಲಿ ದೊರೆಯುವುದೆ'ಎಂದು ಯಾರು-ಯಾರಿಗೆ ಕೇಳಿದರು?

a)

ರಾಮ ನು ಶಬರಿಗೆ

b)

ಲಕ್ಷ್ಮಣನು ಶಬರಿಗೆ

c)

ಸೀತೆಯು ಶಬರಿಗೆ

d)

ಧನು ಶಬರಿಗೆ

13.

ಭೂಮಿಜಾತೆ ಎಂದರೆ ಯಾರು?

a)

ಶಬರಿ

b)

ಸೀತೆ

c)

ಅಹಲ್ಯೆ

d)

ಕೌಶಲ್ಯೆ

14.

'ಇಂತು ಪ್ರೀತಿಯ ಗೈದ ನಿನಗೆ ಸಾವೇ ನಮ್ಮ ಕಾಣ್ಕೆ' ಎಂದು ರಾಮ ಯಾವ ಸಂದರ್ಭದಲ್ಲಿ ಹೇಳಿದನು?

a)

ಶಬರಿಯನ್ನು ಕಂಡಾಗ

b)

ಶಬರಿಯ ಆತಿಥ್ಯವನ್ನು ಸ್ವೀಕರಿಸಿದಾಗ

c)

ಮುಕ್ತಯನ್ನು ನನಗೆ ಕರುಣಿಸು ಎಂದು ಶಬರಿ ಕೇಳಿದಾಗ

d)

ಮೇಲಿನ ಎಲ್ಲವೂ

15.

ರಾಮನನ್ನು ಸಂತೈಸುತ್ತಾ ಲಕ್ಷ್ಮಣನು ಈ ಮಾತನ್ನು ಹೇಳಿದನು.

a)

ಸೂರ್ಯನೇ ದೃತಿಗೆಟ್ಟರೆ ಬೆಳಕಿಗೆ ಗತಿಯಾರು?

b)

ಕೃಷ್ಣನೇ ಚಕ್ರವನ್ನು ಎತ್ತಿದರೆ ಯುದ್ಧ ಗೆಲ್ಲುವವರಾರು?

c)

ರಾವಣ ಶಕ್ತಿವಂತನಾದರೂ ಅವನ್ನು ಸೋಲಿಸಬಹುದೆ?

d)

ಮೇಲಿನ ಎಲ್ಲವೂ

16.

ಒಂದು ವಿಶೇಷಾರ್ಥ ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ ಒಂದು ವಾಕ್ಯವನ್ನೋ ಎರೆಡೆರಡು ಬಾರಿ ಪ್ರಯೋಗ ಮಾಡುವುದಕ್ಕೆ ______ ಎನ್ನುವರು.

a)

ಜೋಡುನುಡಿ

b)

ದ್ವಿರುಕ್ತಿ

c)

ಅವ್ಯಯ

d)

ಸಂಧಿ

17.

ಹೊಂದಿಸಿ ಬರೆಯಿರಿ.

1.ಮೊತ್ತಮೊದಲು- A.ಭಾವಸೂಚಕಾವ್ಯಯ

2.ಕೆನೆಮೊಸರು - B.ಅನುಕರಣಾವ್ಯಯ

3.ಸರಸರ. - C.ಜೋಡುನುಡಿ

4.ಅಯ್ಯೋ! -D.ದ್ವಿರುಕ್ತಿ.

a)

1-A. 2-B. 3-C. 4-D

b)

1-D. 2-C 3-B 4-A

c)

1-B 2-A 3-D 4-C

d)

1-C 2-D 3-A. 4-B

18.

ಗುಣಸಂಧಿಗೆ ಉದಾಹರಣೆಯಾದ ಪದವಿದು.

a)

ದಿಗಂತ

b)

ಸುರಾಸುರ

c)

ಸುರೇಂದ್ರ

d)

ವನೌಷದ

19.

'ಶಬರಿ' ಪಾಠವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದ ಪಾಠವಾಗಿದೆ

a)

ಗೀತನಾಟಕ

b)

ಭಾವಗೀತೆ

c)

ಸಣ್ಣಕಥೆ

d)

ಪ್ರವಾಸ ಸಾಹಿತ್ಯ

20.

'ಸನ್ಮಾನ' ಪದವು ಈ ಸಮಾಸಕ್ಕೆ ಉದಾಹರಣೆ.

a)

ಜಶ್ತ್ವ ಸಂಧಿ

b)

ಅನುನಾಸಿಕ ಸಂಧಿ

c)

ಗುಣ ಸಂಧಿ

d)

ಆಗಮ ಸಂಧಿ