wayground logo

Free Printable Worksheets

Font size

S
M
L
XL
Worksheets

ತಿಳಿ ಕನ್ನಡ ದ್ವಿತೀಯ ಭಾಷೆ 10 ರಸಪ್ರಶ್ನೆ ಸರಣಿ 2

Total questions: 25

Worksheet time: 13mins

Name
Class
Date
1.

' ಒಬ್ಬೊಬ್ಬರು' ಪದವು ......ಸಂಧಿಗೆ ಉದಾಹರಣೆ

a)

ಲೋಪಸಂಧಿ

b)

ಗುಣಸಂಧಿ

c)

ಆದೇಶ ಸಂಧಿ

d)

ಯಕಾರಾಗಮ‌ ಸಂಧಿ

2.

' ಗಿರೀಶ ' ಪದವು ......ಸಂಧಿಗೆ ಉದಾಹರಣೆ

a)

ಗುಣಸಂಧಿ.

b)

ಲೋಪಸಂಧಿ

c)

ಸವರ್ಣದೀರ್ಘ ಸಂಧಿ

d)

ವೃದ್ಧಿಸಂಧಿ

3.

ವಾಗ್ದೇವಿ : ಜಶ್ತ್ವ ಸಂಧಿ : : ಜಗಜ್ಜ್ಯೋತಿ : .......ನಾಲ್ಕನೇ ಪದ ಬರೆಯಿರಿ.

a)

ಸವರ್ಣದೀರ್ಘ ಸಂಧಿ

b)

ಗುಣಸಂಧಿ

c)

ಶ್ಚುತ್ವ ಸಂಧಿ

d)

ಅನುನಾಸಿಕ ಸಂಧಿ

4.

ಅಸಿ ಮಸಿ‌ ಕೃಷಿ ಪಾಠದ ಲೇಖಕರು......

a)

ಶಿವಕೋಟ್ಯಾಚಾರ್ಯ

b)

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

c)

ಮುರುಘ ಶರಣರು.

d)

ಅ.ರಾ.ಮಿತ್ರ

5.

ಪೆನ್ನು ಖಡ್ಗಕ್ಕಿಂತ

a)

ಹರಿತವಾದುದು.

b)

ಬೆಲೆ ಜಾಸ್ತಿ

c)

ಅಗ್ಗ

d)

ಶ್ರೇಷ್ಠ

6.

ಅಸಿ : ಖಡ್ಗ :: ಮಸಿ : ..........

ನಾಲ್ಕನೇ ಪದ ಬರೆಯಿರಿ

a)

ಬಣ್ಣ

b)

ಅಕ್ಷರ

c)

ಸಾಹಿತ್ಯ

d)

ರಕ್ಷಣೆ

7.

ಭಾರತ..................ಪ್ರಧಾನ ರಾಷ್ಟ್ರ

a)

ಕೈಗಾರಿಕೆ

b)

ಮಾಹಿತಿ ತಂತ್ರಜ್ಞಾನ

c)

ಕೃಷಿ

d)

ವ್ಯಾಪಾರ

8.

ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಹೇಳಿದವರು.......

a)

ಮಹಾತ್ಮ ಗಾಂಧಿ

b)

ಅಂಬೇಡ್ಕರ್

c)

ಮಹಾತ್ಮ‌ಜ್ಯೋತಿ ಬಾ‌ ಪುಲೆ

d)

ವಿನೋದ ಬಾವೆ

9.

ಕೃಷಿ ಅವಲಂಬಿತ ಕೈಗಾರಿಕೆಗೊಂದು‌ ಉದಾಹರಣೆ..........

a)

ಕಬ್ಬಿಣ ಮತ್ತು ಉಕ್ಕು

b)

ಸಿಮೆಂಟ್ ತಯಾರಿಕೆ

c)

ಸಕ್ಕರೆ ಕಾರ್ಖಾನೆ

d)

ವಿದ್ಯುತ್ ತಯಾರಿಕೆ.

10.

ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕರೆಸಿಕೊಂಡ ಸಾಮ್ರಾಜ್ಯ ಯಾವುದು?

a)

ಅಮೇರಿಕಾ

b)

ಬ್ರಿಟನ್

c)

ರಷ್ಯಾ

d)

ಜಪಾನ್

11.

'ದೊಡ್ಡದೊಡ್ಡ ' ಪದವು ....ವ್ಯಾಕರಣಾಂಶಕ್ಕೆ ಉದಾಹರಣೆಗೆ

a)

ಜೋಡುನುಡಿ

b)

ಅನುಕರಣಾವ್ಯಯ

c)

ದ್ವಿರುಕ್ತಿ.

d)

ಸಂಖ್ಯಾವಾಚಕ

12.

'ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೇ ಮೇಟಿಯಂ ರಾಟೆ ನಡೆದುದಲ್ಲದೆ ದೇಶದಾಟವೇ ಕೆಡಗುಂ' ಎಂದು ಹೇಳಿದವರು ಯಾರು?

a)

ಕುವೆಂಪು

b)

ಸರ್ವಜ್ಞ

c)

ರೈತ

d)

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು.

13.

ಪಂಡಿತಾರಾದ್ಯ ಶಿವಾಚಾರ್ಯರು ಏನೆಂದು ಪ್ರಸಿದ್ದಿ ಹೊಂದಿದ್ದಾರೆ.

a)

ನಟಸಾರ್ವಭೌಮ

b)

ರಂಗಜಂಗಮ

c)

ತ್ರಿವಿಧ ದಾಸೋಹಿ

d)

ರಂಗ ಕರ್ಮಿ

14.

ಒಕ್ಕಲಿಗ ಒಕ್ಕದಿರೆ..........ಈ ಗಾದೆ ಮಾತನ್ನು ಪೂರ್ಣಗೊಳಿಸಿ.

a)

ಜಗತ್ತು ಉಪವಾಸ ಇರುವುದು.

b)

ಜಗವೆಲ್ಲ ಎಕ್ಕುವುದು

c)

ಜಗವೆಲ್ಲ ಬಿಕ್ಕುವುದು.

d)

ಜಗವೆಲ್ಲ ನಗುವುದು.

15.

ಭಾರತ ದೇಶದ ಬೆನ್ನೆಲುಬು.......

a)

ಕಾರ್ಮಿಕರು

b)

ವಿದ್ಯಾರ್ಥಿಗಳು

c)

ರೈತರು

d)

ಇಂಜಿನಿಯರ್ ಗಳು

16.

ಶಿವಶರಣರು : ವಚನಗಳು : : ದಾಸರು :..........

ನಾಲ್ಕನೇ ಪದ ಬರೆಯಿರಿ

a)

ಕೀರ್ತನೆಗಳು.

b)

ಭಜನೆಗಳು

c)

ಚಂಪೂ ಕಾವ್ಯ

d)

ನಾಟಕಗಳು

17.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಜನ್ಮಸ್ಥಳ......

a)

ಹೆಡಿಯಾಲ

b)

ಸಾಣೇಹಳ್ಳಿ

c)

ರಾಣೆ ಬೆನ್ನೂರು

d)

ಹಾವೇರಿ

18.

ದೇಶದ ಅಭಿವೃದ್ಧಿಯಲ್ಲಿ ......ಇವುಗಳು ಮಹತ್ತ್ವದ ಪಾತ್ರ ವಹಿಸುತ್ತವೆ.

a)

ಅಸಿ ಅಂದರೆ ಖಡ್ಗ(ಸೈನಿಕರು)

b)

ಮಸಿ ಅಂದರೆ ಶಿಕ್ಷಣ (ಸಾಹಿತ್ಯ ರಚನೆ)

c)

ಕೃಷಿ ಅಂದರೆ ಬೇಸಾಯ

d)

ಇವೆಲ್ಲವೂ

19.

ರೈತರನ್ನು ಕಾಡುವ ಸಮಸ್ಯೆಗಳೆಂದರೆ......

a)

ಅಕಾಲಿಕ ಮಳೆ

b)

ಕ್ರಿಮಿ ಕೀಟಗಳ ಕಾಟ

c)

ಅಸಮರ್ಪಕ ಬೆಲೆ

d)

ಈ ಮೇಲಿನ ಎಲ್ಲವೂ

20.

ಯುದ್ಧ : ಜುದ್ಧ : : ಶ್ರೀ : ..............ನಾಲ್ಕನೇ ಪದ ಬರೆಯಿರಿ.

a)

ಸ್ತ್ರೀ.

b)

ಲಕ್ಷ್ಮೀ

c)

ಸಿರಿ

d)

ಸರಿ.

21.

ವೀರೇಶ : ಗುಣಸಂಧಿ : : ಏಕೈಕ : ............ನಾಲ್ಕನೇ ಪದ ಬರೆಯಿರಿ.

a)

ಲೋಪಸಂಧಿ

b)

ಸವರ್ಣದೀರ್ಘ ಸಂಧಿ.

c)

ವೃದ್ಧಿಸಂಧಿ.

d)

ಯಣ್ಸಂಧಿ.

22.

ನೇಗಿಲ ಹಿಡಿದು ಹೊಲದಲಿ ಉಳುವ ಯೋಗಿಯ ನೋಡಲ್ಲಿ .....ಈ ರೈತ ಗೀತೆಯನ್ನು ಬರೆದ ಕವಿ ಯಾರು?

a)

ಜಿ.ಎಸ್.ಶಿವರುದ್ರಪ್ಪ

b)

ದ.ರಾ.ಬೇಂದ್ರೆ

c)

ಕುವೆಂಪು

d)

ಸಿ.ಅಶ್ವಥ್

23.

ಕ್ ಚ್ ಟ್ ತ್ ಪ್ ಗಳಿಗೆಸಂಸ್ಕ್ರತ ಸಂಧಿ ಪದಗಳಲ್ಲಿ ಗ್ ಜ್ ಡ್ ದ್ ಬ್ ಗಳು ಆದೇಶವಾದರೆ.............ಸಂಧಿ ಎನ್ನುತ್ತಾರೆ.

a)

ಆದೇಶ ಸಂಧಿ

b)

ಜಶ್ತ್ವ ಸಂಧಿ

c)

ಶ್ಚುತ್ವ ಸಂಧಿ

d)

ಗುಣಸಂಧಿ

24.

' ಅವಲಂಬನೆ ' ಪದದ ವಿರುದ್ಧಾರ್ಥಕ ಪದ.......

a)

ನಿರಾಲಂಬನೆ

b)

ಪರಾವಲಂಬನೆ

c)

ಸ್ವಾವಲಂಬನೆ

d)

ಆಲಂಘನೆ

25.

ಬಜೆಟ್‌ ಅಂದರೆ.........ಅರ್ಥ

a)

ಆಯವ್ಯಯದ ಅಮತೋಲನ‌ಪಟ್ಟಿ

b)

ಲೆಕ್ಕಾಚಾರದ ಪತ್ರ

c)

ನಗದು ವಹಿ

d)

ಮೇಲಿನ‌ಎಲ್ಲವೂ