wayground logo

Free Printable Worksheets

NEW

Font size

S
M
L
XL
Worksheets

ನಾಟ್ಯ ಮಯೂರಿ -1

Total questions: 21

Worksheet time: 11mins

Name
Class
Date
1.

ವಿಷ್ಣು ವರ್ಧನನ ಕುದುರೆಯ ಹೆಸರೇನು ?

a)

ಹಯ

b)

ಅಶ್ವರಾಮ

c)

ರಮಣಿ

d)

ಕಲ್ಯಾಣಿ

2.

ಯುದ್ಧದಿಂದ ಮರಳಿದ ತರುಣ ಯೋಧನ ಹೆಸರೇನು ?

a)

ಮಯೂರ ಶರ್ಮ

b)

ಕೃಷ್ಣದೇವರಾಯ

c)

ವಿಷ್ಣುವರ್ಧನ

d)

ಹೊಯ್ಸಳ

3.

ಹೆಂಜೇರು ಯುದ್ಧ ಭೂಮಿಯಲ್ಲಿ ವಿಷ್ಣು ವರ್ಧನ ಯಾರೊಡನೆ ಹೋರಾಡಿದ್ದರು ?

a)

ಚಾಲುಕ್ಯರು

b)

ಕದಂಬರು

c)

ನೊಳಂಬವಾಡಿ

d)

ಗಂಗರು

4.

ಶಿವನ ಪಾತ್ರ ಹಾಕಿದ ನೃತ್ಯಗಾರ್ತಿ ಯಾರು ?

a)

ಶಾಂತಲೆ

b)

ಲಕ್ಷ್ಮೀ

c)

ಸೋಮಲೆ

d)

ಮಾಚಿಕಬ್ಬೆ

5.

ಶಿವ ಪಾರ್ವತಿಯರ ನೃತ್ಯ ಯಾವ ಊರಿನಲ್ಲಿ ನಡೆಯುತ್ತಿತ್ತು ?

a)

ಶಿವಗಂಗೆ

b)

ದ್ವಾರ ಸಮುದ್ರ

c)

ತಕ್ಷಶಿಲೆ

d)

ಬಳ್ಳಿಗಾವಿ

6.

ಶಾಂತಲೆ ಮಾಡಿದ ನೃತ್ಯದ ಹೆಸರೇನು ?

a)

ರುದ್ರ ತಾಂಡವ

b)

ಲಾಸ್ಯ ಗಾನ ನೃತ್ಯ

c)

ಖಂಡ ಕಾವ್ಯ

d)

ವಸಂತ ನರ್ತನ

7.

ಶಾಂತಲೆಯ ನೃತ್ಯ ಯಾವ ದೇವಸ್ಥಾನದಲ್ಲಿ ನಡೆಯುತ್ತಿತ್ತು ?

a)

ದುರ್ಗಾ ಪರಮೇಶ್ವರಿ

b)

ಶಿವ ಪಾರ್ವತಿ

c)

ಚಾಮುಂಡೇಶ್ವರಿ ದೇವಿ

d)

ಹೊನ್ನಮ್ಮ ದೇವಿ

8.

ಶಾಂತಲೆಯ ತಾಯಿಯ ಹೆಸರೇನು ?

a)

ಮಾಚಿಕಬ್ಬೆ

b)

ಗಂಗಾ ತನಯ

c)

ಮಾರಸಿಂಗಮ್ಮಯ್ಯ

d)

ಸೋಮಲಾ ದೇವಿ

9.

ಯುದ್ಧದ ನಂತರ ವಿಷ್ಣುವರ್ಧನ ಯಾವ ಊರಿಗೆ ಹಿಂದಿರುಗಿದನು ?

a)

ಶಿವಗಂಗೆ

b)

ಕಲ್ಯಾಣ

c)

ದ್ವಾರ ಸಮುದ್ರ

d)

ಹೆಂಜೇರು

10.

ನಾಟ್ಯ ಮಯೂರಿ ಕೃತಿಯ ಲೇಖಕ ಯಾರು ?

a)

ವಿಷ್ಣುವರ್ಧನ

b)

ಕುವೆಂಪು

c)

ಸಾ,ಶಿ, ಮರುಳಯ್ಯ

d)

ದ.ರಾ.ಬೇಂದ್ರೆ

11.

"ಇವರು ಯಾರೆಂದು ತಿಳಿದೆ ಅಮ್ಮಾಜಿ" - ಈ ಮಾತನ್ನು ಹೇಳಿದವರಾರು ?

a)

ಮಾರಸಿಂಗಮಯ್ಯ

b)

ಬಾಚಿಮ್ಮಯ್ಯ

c)

ಮಾಚಿಕಬ್ಬೆ

d)

ಲಕ್ಷ್ಮೀ

12.

ತಾಳ್ಮೆ - ಈ ಪದದ ಅರ್ಥವೇನು ?

a)

ಕೋಪ

b)

ಸಹನೆ

c)

ಮತ್ಸರ

d)

ಮೌನ

13.

ಈ ಗಾದೆಯನ್ನು ಪೂರ್ಣಗೊಳಿಸಿ

ಹಾಸಿಗೆ ಇದ್ದಷ್ಟು -------------

a)

ಮಲಗು

b)

ನಿದ್ದೆ ಸುಲಭ

c)

ಕೈಯನ್ನು ಹಾಕು

d)

ಕಾಲು ಚಾಚು

14.

ಮನೆಯನ್ನು - ಈ ಪದದ ವಿಭಕ್ತಿ ಪ್ರತ್ಯೆಯ ಯಾವುದು

a)

ದ್ವಿತೀಯ ವಿಭಕ್ತಿ

b)

ಸಪ್ತಮಿ ವಿಭಕ್ತಿ

c)

ಷಷ್ಠಿ ವಿಭಕ್ತಿ

d)

ಸಂಭೋದನಾ ವಿಭಕ್ತಿ

15.

ಬೆಳಕು - ಈ ಪದದ ವಿರುದ್ಧ ಪದ ಯಾವುದು ?

a)

ಹೊನ್ನು

b)

ಅಂಧಕಾರ

c)

ಕಾಡು

d)

ಕಿರಣ

16.

ಗೌಡ - ಈ ಪದದ ಸ್ರ್ರೀಲಿಂಗ ರೂಪವೇನು ?

a)

ಗೌಡಿ

b)

ಗೌಡತಿ

c)

ಗೌಡಗಿತ್ತಿ

d)

ಗೌಡಳು

17.

ಗಾದೆ ಪೂರ್ಣಗೊಳಿಸಿ - ಮಾತು ಬೆಳ್ಳಿ ----------

a)

ತಾಳ್ಮೆ ಬಂಗಾರ

b)

ಮೌನ ಬಂಗಾರ

c)

ನಡೆ ಬಂಗಾರ

d)

ಕೋಪ ಸಿಂಗಾರ

18.

ಸೋಮಲೆ - ಯಾರ ಗೆಳತಿನ

a)

ಲಕ್ಷ್ಮೀ

b)

ಬೊಮ್ಮಲೆ

c)

ಶಾಂತಲೆ

d)

ಮಾಚಿಕಬ್ಬೆ

19.

ಮಾಡಿದ - ಈ ಪದದ ನಿಷೇಧಾರ್ಥಕ ರೂಪವೇನು ?

a)

ಮಾಡನು

b)

ಮಾಡಿದನು

c)

ಮಾಡು

d)

ಮಾಡಲೇ ಬೇಕು

20.

ಹೊಯ್ಸಳ ಸಾಮ್ರಾಜ್ಯದ ದೊರೆ ಯಾರು

a)

ಟಿಪ್ಪು ಸುಲ್ತಾನ್

b)

ಕೃಷ್ಣ ದೇವರಾಯ

c)

ಸಂಗೊಳ್ಳಿ ರಾಯಣ್ಣ

d)

ವಿಷ್ಣುವರ್ಧನ

21.

ಯುದ್ಧದಿಂದ ಮರಳಿದ ತರುಣ ಯೋಧನ ಹೆಸರೇನು ?

a)

ಮಯೂರ ಶರ್ಮ

b)

ಕೃಷ್ಣದೇವರಾಯ

c)

ವಿಷ್ಣುವರ್ಧನ

d)

ಹೊಯ್ಸಳ