Wayground logo

Free Printable Worksheets

Font size

S
M
L
XL
Worksheets

ಗದ್ಯ ೫ ಎದೆಗೆ ಬಿದ್ದ ಅಕ್ಷರ

Total questions: 25

Worksheet time: 13mins

Name
Class
Date
1.

ದೇವನೂರು ಮಹಾದೇವ ಅವರ ಜನ್ಮಸ್ಥಳ

a)

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು

b)

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದಾರದಹಳ್ಳಿ

c)

ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು

d)

ಕಾಸರಗೋಡು

2.

ಎದೆಗೆ ಬಿದ್ದ ಅಕ್ಷರ ಪಾಠದ ಲೇಖಕರ ಹೆಸರು

a)

ಸಾರಾ ಅಬೂಬಕರ್

b)

ದೇವನೂರು ಮಹಾದೇವ

c)

ಡಿಎಸ್ ಜಯಪ್ಪಗೌಡ

d)

ವಿಕೃ ಗೋಕಾಕ್

3.

ದೇವನೂರು ಮಹಾದೇವ ಅವರು ಜನಿಸಿದ ವರ್ಷ

a)

1948

b)

1947

c)

1900

d)

1926

4.

ದೇವನೂರು ಮಹಾದೇವ ಅವರು ಬರೆದ ಕೃತಿಗಳು

a)

ದ್ಯಾವನೂರು, ಒಡಲಾಳ, ಕುಸುಮಬಾಲೆ

b)

ಗಾಂಧಿ ಮತ್ತು ಮಾವೋ, ನಂಬಿಕೆಯ ನೆಂಟ

c)

ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ

d)

ಮೇಲಿನ ಎಲ್ಲವೂ

5.

ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ಎಂಬ ಕೃತಿಯು

a)

ಕಾದಂಬರಿ

b)

ವೈಚಾರಿಕ ಬಿಡಿಲೇಖನಗಳ ಸಂಕಲನ

c)

ಕಥಾಸಂಕಲನ

d)

ನಾಟಕ

6.

ದೇವನೂರು ಮಹಾದೇವ ಅವರ ಕುಸುಮಬಾಲೆ ಕಾದಂಬರಿ ಗೆ ದೊರೆತ ಪ್ರಶಸ್ತಿ

a)

ರಾಜ್ಯೋತ್ಸವ ಪ್ರಶಸ್ತಿ

b)

ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ

c)

ಪಂಪ ಪ್ರಶಸ್ತಿ

d)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

7.

ಇಂದಲ್ಲ ನಾಳೆ ಫಲ ಕೊಡುವ ಅಂಶಗಳು

a)

ಭೂಮಿಗೆ ಬಿದ್ದ ಮರ- ಕಣ್ಡಿಗೆ ಬಿದ್ದ ಅಕ್ಷರ

b)

ಭೂಮಿಗೆ ಬಿದ್ದ ಹಣ್ಣು- ಮನಕ್ಕೆಬಿದ್ದಪ್ರೀತಿ

c)

ಭೂಮಿಗೆ ಬಿದ್ದ ಬೀಜ- ಎದೆಗೆ ಬಿದ್ದ ಅಕ್ಷರ

d)

ಶಾನುಭೋಗರ ಖಿರ್ದಿ ಪುಸ್ತಕ

8.

ಮನೆ ಮಂಚಮ್ಮನ ಕಥೆ ಹೇಳಿದ ಕವಿ ಯಾರು?

a)

ಸಿದ್ದಲಿಂಗಯ್ಯ

b)

ಅಶೋಕ ಪೈ

c)

ಫಗು ಹಳಕಟ್ಟಿ

d)

ಎ ಎನ್ ಮೂರ್ತಿರಾವ್

9.

ದೇವನೂರು ಮಹಾದೇವ ಅವರಿಗೆ ಕವಿ ಸಿದ್ದಲಿಂಗಯ್ಯನವರು ಹೇಳಿದ ಕಥೆ ಯಾವುದು?

a)

ಎದೆಗೆ ಬಿದ್ದ ಅಕ್ಷರ ದ ಕಥೆ

b)

ಮನೆ ಮಂಚಮ್ಮ ನ ಕಥೆ

c)

ದ್ಯಾವನೂರಿನ ಕಥೆ

d)

ಒಡಲಾಳದ ಕಥೆ

10.

ಕವಿ ಸಿದ್ದಲಿಂಗಯ್ಯ ಅವರು ದೇವನೂರು ಮಹಾದೇವ ಅವರಿಗೆ ಹೇಳಿದ ಕಥೆಯಲ್ಲಿನ ಗ್ರಾಮದೇವತೆ ಯಾವುದು?

a)

ಮಾರಮ್ಮ

b)

ಯಲ್ಲಮ್ಮ

c)

ಮನೆ ಮಂಚಮ್ಮ

d)

ದುರ್ಗಾದೇವಿ

11.

ಸಾಮಾಜಿಕ ಸಾಮರಸ್ಯಕ್ಕೆ ಮೊದಲನೆಯ ಅಡ್ಡಿ

a)

ಮೌಡ್ಯ

b)

ಅನಕ್ಷರತೆ

c)

ಬಡತನ

d)

ಭ್ರಷ್ಟಾಚಾರ

12.

ನಿಲ್ಸಿ ನನ್ ಮಕ್ಳಳಾ ಎಂದು ಅಬ್ಬರಿಸಿದರು ಯಾರು?

a)

ದೇವತೆ ಮಂಚಮ್ಮ

b)

ದೇವನೂರು ಮಹಾದೇವ

c)

ಕವಿ ಸಿದ್ದಲಿಂಗಯ್ಯ

d)

ಕಾರುಣ್ಯ ಸಮತೆಯ ಬುದ್ಧ

13.

ಗ್ರಾಮದ ಜನರೆಲ್ಲ ಸೇರಿ ತಮ್ಮ ದೇವತೆಗೆ ಏನು ಮಾಡುತ್ತಾರೆ?

a)

ದೇವತೆಯ ಜಾತ್ರೆ ಆರಂಭಿಸುತ್ತಾರೆ

b)

ದೇವತೆಗೆ ಗುಡಿ ಕಟ್ಟಲು ಆರಂಭಿಸುತ್ತಾರೆ

c)

ದೇವತೆಗೆ ಬಲಿಕೊಡಲು ಆರಂಭಿಸುತ್ತಾರೆ

d)

ದೇವತೆಗೆ ಪೂಜೆ ಮಾಡಲು ಆರಂಭಿಸುತ್ತಾರೆ

14.

ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ ಎಂದು ಯಾರು ಯಾರಿಗೆ ಹೇಳಿದರು?

a)

ಗ್ರಾಮದ ಜನರು ಗ್ರಾಮದೇವತೆಗೆ

b)

ದೇವನೂರು ಮಹದೇವ ಅವರು ಗ್ರಾಮದೇವತೆಗೆ

c)

ಕವಿ ಸಿದ್ದಲಿಂಗಯ್ಯ ಗ್ರಾಮದೇವತೆಗೆ

d)

ಅಶೋಕ ಪೈರವರು ಗ್ರಾಮದೇವತೆಗೆ

15.

ಗ್ರಾಮದೇವತೆ ಮಂಚಮ್ಮ ಯಾವಾಗ ವ್ಯಕ್ತಿಯೊಬ್ಬನ ಮೇಲೆ ಆವಾಹಿಸಿಕೊಂಡಳು?

a)

ಜಾತ್ರೆ ಮಾಡದೆ ಇದ್ದಾಗ

b)

ಪೂಜೆ ಮಾಡದೆ ಇದ್ದಾಗ

c)

ಛಾವಣಿ ಮಟ್ಟಕ್ಕೆ ಗುಡಿ ಬಂದಾಗ

d)

ದೇವತೆಯ ಗುಡಿಯನ್ನು ಕೆಡವಿದಾಗ

16.

ಮನೆ ಮಂಚಮ್ಮನ ಕೊನೆಯ ನಿರ್ಣಯ ಇದಾಗಿತ್ತು?

a)

ನನಗೆ ಗುಡಿ ಮನೆ ಕಟ್ಟಬೇಕು

b)

ಅನ್ನದಾಸೋಹ ಮಾಡಬೇಕು

c)

ಎಲ್ಲರಿಗೂ ಮನೆ ಆಗುವವರೆಗೂ ನನಗೂ ಮನೆ ಬೇಡ

d)

ಜಾತ್ರೆಯನ್ನು ನಡೆಸಬೇಕು

17.

ಮನೆ ಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ?

a)

ಗುಡಿಸಿಲಿನಲ್ಲಿ

b)

ಚಾವಣಿ ಇಲ್ಲದ ಗುಡಿಯಲ್ಲಿ

c)

ದೇವಸ್ಥಾನದಲ್ಲಿ

d)

ಹೃದಯಮಂದಿರದಲ್ಲಿ

18.

ಫ.ಗು ಹಳಕಟ್ಟಿಯವರು ಬರೆದ ಪುಸ್ತಕ ಯಾವುದು?

a)

ಎದೆಗೆ ಬಿದ್ದ ಅಕ್ಷರ

b)

ಕುಸುಮಬಾಲೆ

c)

ಶಿವಾನುಭವ ಶಬ್ದಕೋಶ

d)

ಶಿವಾನುಭವ ವ್ಯಾಖ್ಯಾನ

19.

ವಚನಕಾರರಿಗೆ ಯಾವುದು ದೇವರಾಗಿತ್ತು?

a)

ಅರಿವು

b)

ಪ್ರಜ್ಞೆ

c)

ಇಷ್ಟಲಿಂಗ

d)

ವಚನ

20.

ವಚನಕಾರರಿಗೆ ಯಾವುದರ ಮುಂದೆ ಸುಳ್ಳು ಹೇಳಲು ಆಗುತ್ತಿರಲಿಲ್ಲ?

a)

ಜ್ಞಾನದ ಮುಂದೆ

b)

ಅರಿವಿನ ಮುಂದೆ

c)

ಪ್ರಜ್ಞೆಯ ಮುಂದೆ

d)

ತಿಳುವಳಿಕೆಯ ಮುಂದೆ

21.

ಇಲ್ಲಿರುವ ಯಾವ ಜೋಡಿಗಳು ಸರಿಯಾಗಿದೆ?

a)

ಮನೆ ಮಂಚಮ್ಮ ನ ಕಥೆ-- ಕವಿ ಸಿದ್ದಲಿಂಗಯ್ಯ

b)

ಮನೋವೈದ್ಯರು- ಅಶೋಕ ಪೈ

c)

ಶಿವಾನುಭವ ಶಬ್ದಕೋಶ- ಫಗು ಹಳಕಟ್ಟಿ

d)

ಇಲ್ಲಿರುವ ಎಲ್ಲವೂ ಸರಿ

22.

ದೇವನೂರರು ಮನುಷ್ಯರಲ್ಲಿ ಯಾವುಗಳು ಜಾಗೃತವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ?

a)

ಕಾರುಣ್ಯ

b)

ಸಮತೆ

c)

ಪ್ರಜ್ಞೆ

d)

ಮೇಲಿನ ಎಲ್ಲವೂ

23.

ಈ ವಾಕ್ಯ ಪೂರ್ಣಗೊಳಿಸಿ; ಭೂಮಿಗೆ ಬಿದ್ದ ಬೀಜ---------- ಇಂದಲ್ಲ ನಾಳೆ ಫಲ ಕೊಡುವುದು

a)

ಬೆಳೆಗೆ ಹಾಕಿದ ಗೊಬ್ಬರ

b)

ಮಾಗಿದ ಹಣ್ಣು

c)

ಎದೆಗೆ ಬಿದ್ದ ಅಕ್ಷರ

d)

ಎದೆಗೆ ಬಿದ್ದ ಪ್ರೀತಿ

24.

ಇಂದು ಜಗತ್ತು ಯಾವುದರಿಂದ ನರಳುತ್ತಿದೆ?

a)

ಕೊಲೆ--- ಸುಲಿಗೆ

b)

ದ್ವೇಷ

c)

ಅಸೂಯೆ

d)

ಇಲ್ಲಿ ಹೇಳಿರುವ ಎಲ್ಲವೂ

25.

ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿ ಇರುವ---- ವನ್ನು ಎಚ್ಚರ ಗೊಳಿಸಬೇಕಾಗಿದೆ

a)

ಮನಸ್ಸು

b)

ಪ್ರೀತಿ

c)

ಸ್ನೇಹ

d)

ಕಾರುಣ್ಯ