WorksheetsSSLC-ನಮ್ಮ ಭಾಷೆ-QUIZ
Total questions: 20
Worksheet time: 10mins
1.ಎಂ.ಮರಿಯಪ್ಪ ಭಟ್ಟರು ಜನಿಸಿದ ವರ್ಷ-----
1905
1906
1907
1908
ಎಂ.ಮರಿಯಪ್ಪ ಭಟ್ಟರು ಜನಿಸಿದ ಸ್ಥಳ----
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ
ಉಡುಪಿ ಜಿಲ್ಲೆಯ ಕೋಟ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ.
ಮೇಲಿನ ಯಾವುದು ಅಲ್ಲ.
ಎಂ.ಮರಿಯಪ್ಪ ಭಟ್ಟರು--- ಭಾಷೆಯನ್ನು ತುಲನಾತ್ಮಕ ಅಧ್ಯಯನ ಮಾಡಿದ್ದರು.
ಆರ್ಯನ್
ಇಂಗ್ಲಿಷ್
ದ್ರಾವಿಡ
ಕನ್ನಡ
ಎಂ.ಮರಿಯಪ್ಪ ಭಟ್ಟರ ಕೃತಿ ಅಲ್ಲದ್ದು----
ತುಳು-ಇಂಗ್ಲೀಷ ನಿಘಂಟು
ಅಭಿನವ ಮಂಗರಾಜನ ನಿಘಂಟು
ಗರಿ
ಛಂದಸ್ಸಾರ
"ಜಾತಕ ತಿಲಕ"ಎಂಬ ಕೃತಿ ಇವರಿಗೆ ಸೇರಿದೆ.
ಜಿ.ಎಸ್.ಶಿವರುದ್ರಪ್ಪ
ದ.ರಾ.ಬೇಂದ್ರೆ
ಎಂ.ಮರಿಯಪ್ಪ ಭಟ್ಟರು
ಪು.ತಿ.ನ
'ನಮ್ಮಭಾಷೆ' ಗದ್ಯಭಾಗವನ್ನು ಎಂ.ಮರಿಯಪ್ಪ ಭಟ್ಟರ ___ದಿಂದ ಆರಿಸಲಾಗಿದೆ .
ಛಂದಸ್ಸಾರ
ಕನ್ನಡ ಸಂಸ್ಕೃತಿ
ಅಭಿನವ ಮಂಗರಾಜನ ನಿಘಂಟು
ಜಾತಕ ತಿಲಕಂ
'ಕನ್ನಡ ಸಂಸ್ಕೃತಿ 'ಎಂಬ ಕೃತಿಯು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ?
ಕಾದಂಬರಿ
ಕವನ ಸಂಕಲನ
ಕಥಾ ಸಂಕಲನ
ಪ್ರಬಂದ ಸಂಕಲನ
'ಪುಂಗವ' ಪದದ ಅರ್ಥ _____
ಶ್ರೇಷ್ಠ
ಕಂಗೆಡು
ಅಭಿಮತ
ಯಾವುದು ಅಲ್ಲ
ಪೀಯೂಷ - ಪದದ ಅರ್ಥ
-ಎಣ್ಣೆ
ಸಾವು
ಅನಿಸಿಕೆ
ಅಮೃತ
'ಎರವಲು' ಪದದ ಅರ್ಥ ---
ಕಡ
ಎತ್ತುಹಾಕು
ಅಮೃತ
ಯಾವುದು ಅಲ್ಲ
ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ ?
ಪ್ರಾಣಿಗಳು ತಮ್ಮ ಮಕ್ಕಳಿಗೆ ಚಲನವಲನಗಳ ವಿಷಯವಾಗಿ ಆಹಾರ ವಿಚಾರಗಳ ವಿಚಾರವಾಗಿ
ಪ್ರಾಣಿಗಳು ತಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ
ಹೋರಾಟದ ಬಗ್ಗೆ
ಯಾವುದು ಅಲ್ಲ
ಭಾಷೆ ಯಾವುದಕ್ಕೆ ಸಾಧನವಾಗಿದೆ ?
ಕದನಕ್ಕೆ
ಸುಂದರ ಜೀವನಕ್ಕೆ
ಪ್ರಾಣಿಕಿಂತ ವಿಭಿನ್ನ
ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ .
ಮನುಷ್ಯನಿಗೆ ಲೆಕ್ಕವಿಡುವ ಅವಶ್ಯಕತೆ ಯಾವಾಗ ಉಂಟಾಯಿತು ?
ಯಾವುದು ಅಲ್ಲ
ನವಶಿಲಾಯುಗದ ಮಾನವ, ಸಂಚಾರಿ ಜೀವನವನ್ನು ತ್ಯಜಿಸಿ ಒಂದೆಡೆ ಬೀಡು ಬಿಟ್ಟು ಆಸ್ತಿ, ಮನೆ, ಬದುಕು ಮೊದಲಾದ ಭಾವನೆಗಳನ್ನು ತಳೆಯುವುದಕ್ಕೆ
ಹಣ ಸಂಪಾದನೆ ಮಾಡುವಾಗ
ಸಂಸಾರ ಹೂಡಿದಾಗ
ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು ಯಾರು ?
ನಯಸೇನ
ತಾನ್ಸೇನ್
ನಯಸೈನ್ಯ
ನಾಗವರ್ಮ
ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು ?
ಇಂಗ್ಲಿಷ್ ರ ಆಳ್ವಿಕೆಯಲ್ಲಿ
ಫ್ರೇಂಚರ ಆಳ್ವಿಕೆಯಲ್ಲಿ
ಮಹಮ್ಮದ್ ದಿಯರ ಆಳ್ವಿಕೆಯಲ್ಲಿ
ಡಚ್ಚರ ಆಳ್ವಿಕೆಯಲ್ಲಿ
ಇಂಗ್ಲಿಷ್ ಶಬ್ದಗಳು ------ಉಡುಪನ್ನು ಧರಿಸಿ ಒಳಗೆ ಬಂದು ಬಿಟ್ಟಿವೆ.
ಸಂಸ್ಕೃತ
ತಮಿಳು
ಮರಾಠಿ
ಕನ್ನಡ
ಕನ್ನಡ ------ಭಾಷಾ ವರ್ಗಕ್ಕೆ ಸೇರಿದೆ.
ಪರ್ಷಿಯನ್
ದ್ರಾವಿಡ
ಆರ್ಯನ್
ಪ್ರಾಕೃತ
ಕನ್ನಡಕ್ಕೆ ಬಹಳ ಪ್ರಾಚೀನ ಕಾಲದಿಂದಲೂ ---ದಪೋಷಣೆ ದೊರೆಯುತ್ತಾ ಬಂದಿದೆ .
ಸಂಸ್ಕೃತ
ಕನ್ನಡ
ಇಂಗ್ಲಿಷ್
ತಮಿಳು
ಭಾಷೆ ಇದ್ದೂ ಅದರ_____ ಕುಡಿದು ಅರಗಿಸಿಕೊಳ್ಳದ ವ್ಯಕ್ತಿ ಜಂತುವೇ ಸರಿ.
ವಿಷ
ನೀರು
ಮಹತ್ವ
ಪೀಯುಷ್
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?
52
34
49
13
