NEW
Font size
Worksheetsಗದ್ಯ ೪ ಭಾಗ್ಯಶಿಲ್ಪಿಗಳು
Total questions: 25
Worksheet time: 13mins
ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು - ಕೃತಿಯ ಲೇಖಕರು
ಪು. ತಿ.ನ
ಜಿ.ಎಸ್.ಶಿವರುದ್ರಪ್ಪ
ಡಿ.ಎಸ್ ಜಯಪ್ಪಗೌಡ
ಕುವೆಂಪು
ಡಿ.ಎಸ್ ಜಯಪ್ಪಗೌಡರ ಜನ್ಮಸ್ಥಳ
ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿ
ಚಿಕ್ಕಮಗಳೂರು ಜಿಲ್ಲೆಯ ದೇವನೂರು
ಮಂಡ್ಯ ಜಿಲ್ಲೆಯ ಮೇಲುಕೋಟೆ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಡಿ.ಎಸ್ ಜಯಪ್ಪಗೌಡರ ಕಾಲ
1946
1949
1948
1947
ಡಿ. ಎಸ್ ಜಯಪ್ಪಗೌಡರ ಕೃತಿಗಳು
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
ಕರ್ನಾಟಕ ಕಡಲಾಚೆಯ ಸಂಪರ್ಕಗಳು
ಮೈಸೂರು ಒಡೆಯರು
ಮೇಲಿನ ಎಲ್ಲವೂ
ಭಾಗ್ಯಶಿಲ್ಪಿಗಳು ಪಾಠ ಈ ಪ್ರಕಾರ ಕ್ಕೆ ಸೇರಿದೆ
ಗೀತ ನಾಟಕ
ಪ್ರವಾಸ ಕಥನ
ಸಣ್ಣ ಕಥೆ
ವ್ಯಕ್ತಿ ಚಿತ್ರ
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಎಷ್ಟನೇ ರಾಜ ಸಂತತಿಯವರು
24
20
21
23
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಪಟ್ಟಾಭಿಷಿಕ್ತರಾದ ಕಾಲ
1895
1896
1894
1899
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಆಳ್ವಿಕೆಯ ಪಟ್ಟಾಭಿಷಿಕ್ತರಾದಾಗ ಅವರ ವಯಸ್ಸು
18 ವರ್ಷ
12 ವರ್ಷ
15 ವರ್ಷ
10 ವರ್ಷ
ನಾಲ್ವಡಿ ಕೃಷ್ಣರಾಜ ಒಡೆಯರ ಪರವಾಗಿ ರಿಜೇಂಟ್ ಆಗಿ ಕಾರ್ಯ ನಿರ್ವಹಣೆ ಮಾಡಿದವರು
ಮಹಾರಾಣಿ ವಾಣಿ ವಿಲಾಸ
ದಿವಾನ್ ರಂಗಚಾರ್ಯ
ದಿವಾನ್ ವಿಶ್ವೇಶ್ವರಯ್ಯ
ದಿವಾನ್ ಶೇಷಗಿರಿ ಅಯ್ಯರ್
ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ವಹಿಸಿಕೊಂಡು ಕಾಲ
1902 ಆಗಸ್ಟ್ 8
1902 ಆಗಸ್ಟ್10
1902 ಆಗಸ್ಟ್ 15
1902 ಆಗಸ್ಟ್7
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಾಪಿತವಾದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆ
125
175
270
275
ಪ್ರಜಾಪ್ರತಿನಿಧಿ ಸಭೆ ಶಾಸನಬದ್ಧ ಸಂಸ್ಥೆಯಾಗಿ ಮಾರ್ಪಾಡಾಗಿದ್ದು
1921. ರಲ್ಲಿ
1922 ರಲ್ಲಿ
1923 ರಲ್ಲಿ
1924 ರಲ್ಲಿ
ಡಿ. ಎಸ್ ಜಯಪ್ಪಗೌಡರ ಕೃತಿಗಳು
ಕರ್ನಾಟಕ ಗ್ರಾಮೀಣ ಸಂಸ್ಥೆಗಳು
ಕರ್ನಾಟಕ ಕಡಲಾಚೆಯ ಸಂಪರ್ಕಗಳು
ಮೈಸೂರು ಒಡೆಯರು
ಮೇಲಿನ ಎಲ್ಲವೂ
ಸರ್ ಎಂ ವಿಶ್ವೇಶ್ವರಯ್ಯನವರು ಎಷ್ಟು ವರ್ಷಗಳ ಕಾಲ ತುಂಬು ಜೀವನವನ್ನು ನಡೆಸಿದ್ದರು
102
103
104
105
ನ್ಯಾಯ ವಿಧಾಯಕ ಸಭೆಯ ಒಟ್ಟು ಸದಸ್ಯರ ಸಂಖ್ಯೆ
40
50
30
60
ನಾಲ್ವಡಿ ಕೃಷ್ಣರಾಜ ಒಡೆಯರು ನ್ಯಾಯ ವಿಧಾಯಕ ಸಭೆ ಯನ್ನು ಸ್ಥಾಪಿಸಿದ ವರ್ಷ
1907
1807
1909
1947
ಯಾವ ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿ ಮೈಸೂರು ಎಂದು ಕರೆಯಲಾಯಿತು
ಮುಮ್ಮಡಿ ಕೃಷ್ಣರಾಜ ಒಡೆಯರು
ನಾಲ್ವಡಿ ಕೃಷ್ಣರಾಜ ಒಡೆಯರು
ಶ್ರೀಕಂಠದತ್ತ ಒಡೆಯರ್
ಜಯಚಾಮರಾಜ ಒಡೆಯರ್
ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದವರು ಯಾರು?
ಕೆ ಶೇಷಾದ್ರಿ ಅಯ್ಯರ್
ವಾಣಿವಿಲಾಸ
ಸರ್ ಎಂ ವಿಶ್ವೇಶ್ವರಯ್ಯ
ನಾಲ್ವಡಿ ಕೃಷ್ಣರಾಜ ಒಡೆಯರು
ನ್ಯಾಯ ವಿಧಾಯಕ ಸಭೆಯು ಸಮಾವೇಶ ಗೊಳ್ಳುತ್ತಿದ್ದ ಸ್ಥಳ
ಬೆಂಗಳೂರು
ಮೈಸೂರು
ಶಿವಮೊಗ್ಗ
ಮಂಡ್ಯ
ಭಾರತೀಯರು ನುಡಿದಂತೆ ನಡೆಯಲಾರರು ಎಂಬ ಘೋಷಣೆಗೆ ಒಳಗಾಗಿದ್ದೇವೆ ಎಂದು ಹೇಳಿದವರು
ಸರ್ ಎಂ ವಿಶ್ವೇಶ್ವರಯ್ಯ
ಜವಹರಲಾಲ್ ನೆಹರು
ನಾಲ್ವಡಿ ಕೃಷ್ಣರಾಜ ಒಡೆಯರು
ಕೆ ಶೇಷಾದ್ರಿ ಅಯ್ಯರ್
ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸವಿನೆನಪಿಗಾಗಿ ಬಿಡುಗಡೆಯಾಗಿದ್ದು
ಅಂಚೆಚೀಟಿ
ಪಡಿತರ ಚೀಟಿ
ಲೆಕ್ಕದ ಚೀಟಿ
ಅಭಿವೃದ್ಧಿ ಚೀಟಿ
ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು ಎಂದು ಹೇಳಿದವರು
ಸಿ ರಂಗಾಚಾರ್ಲು
ಜವಾಹರಲಾಲ್ ನೆಹರು
ಕೆ ಶೇಷಾದ್ರಿ ಅಯ್ಯರ್
ಸರ್ ಎಂ ವಿಶ್ವೇಶ್ವರಯ್ಯ
ಕನ್ನಂಬಾಡಿ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಕಾವೇರಿ ನದಿಗೆ
ಈಸಿ ಮತ್ತು ಮೂಸಿ ನದಿಗೆ
ವಾಣಿವಿಲಾಸ ನದಿಗೆ
ಮಾರಿಕಣಿವೆ ಗೆ
ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಆಗಿ ನೇಮಕಗೊಂಡ ಪ್ರಥಮ ಭಾರತೀಯ
ನಾಲ್ವಡಿ ಕೃಷ್ಣರಾಜ ಒಡೆಯರ್
ಶೇಷಾದ್ರಿ ಅಯ್ಯರ್
ಸರ್ ಎಂ ವಿಶ್ವೇಶ್ವರಯ್ಯ
ಸಿ ರಂಗಾಚಾರ್ಲು
ವಿಶ್ವೇಶ್ವರಯ್ಯನವರು ಯಾವ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲು ಗಳನ್ನು ಅಳವಡಿಸಿದರು
ಪೀಪ್ ಜಲಾಶಯ
ಕೃಷ್ಣರಾಜಸಾಗರ ಜಲಾಶಯ
ಮಾರಿಕಣಿವೆ ಜಲಾಶಯ
ಹೇಮಾವತಿ ಜಲಾಶಯ
