wayground logo

Free Printable Worksheets

NEW

Font size

S
M
L
XL
Worksheets

Kannada

Total questions: 22

Worksheet time: 11mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ ___________

a)

7

b)

5

c)

8

d)

9

2.

ಇವುಗಳಲ್ಲಿ ಒಂದು ವಿಜಾತೀಯ ಸಂಯುಕ್ತಾಕ್ಷರವಾಗಿದೆ

a)

ತ್ತೆ

b)

ದ್ಧ

c)

ಡ್ಡ

d)

ಸ್ತ್ರೀ

3.

ಸವರ್ಣದೀರ್ಘ ಸಂಧಿಗೆ ಉದಾಹರಣೆ

a)

ಷಡಾನನ

b)

ಗಜಾಸುರ

c)

ಊರೂರು

d)

ಚಿದಾನಂದ

4.

ಗುಣಸಂಧಿಗೆ ಉದಾಹರಣೆಯಾಗಿದೆ

a)

ಸುರೇಶ

b)

ತದೇಕ

c)

ಇನ್ನೇನು

d)

ಯಾರೇನು

5.

ಇವುಗಳಲ್ಲಿ ವೃದ್ಧಿ ಸಂಧಿಗೆ ಉದಾಹರಣೆಯಾಗಿದೆ.

a)

ಸುರೇಂದ್ರ

b)

ಅಸುರಾರಿ

c)

ಅತ್ಯಾಸಕ್ತಿ

d)

ವನೌಷಧಿ

6.

ಅಂಕಿತನಾಮಕ್ಕೆ ಉದಾಹರಣೆಯಾಗಿದೆ

a)

ಗಂಗೆ

b)

ನದಿ

c)

ನಗರ

d)

ದೇಶ

7.

ಕರಿಯದನ ಎನ್ನುವಲ್ಲಿ ಅಡಿಗೆರೆ ಎಳೆದಿರುವ ಪದ

a)

ಗುಣವಾಚಕ

b)

ವಸ್ತುವಾಚಕ

c)

ಪರಿಮಾಣ ವಾಚಕ

d)

ಪ್ರಕಾರವಾಚಕ

8.

ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ

a)

ನೀನು

b)

ನಾನು

c)

ತಾನು

d)

ಅವನು

9.

ಅವನು ಹಳ್ಳಿಯಲ್ಲಿರುವ ದೊಡ್ಡ ಮನುಷ್ಯ ಈ ವಾಕ್ಯದಲ್ಲಿ ಇರುವ ನಪು೦ಸಕಲಿಂಗ ಪದ

a)

ಅವನು

b)

ಹಳ್ಳಿಯಲ್ಲಿರುವ

c)

ದೊಡ್ಡ

d)

ಮನುಷ್ಯ

10.

ಮಗು ಎಂಬುದಕ್ಕೆ ಬಹುವಚನದಲ್ಲಿ ಸೇರುವ ಪ್ರತ್ಯಯ

a)

ಗಳು

b)

ಅಂದಿರು

c)

ಕಳು

d)

ವು

11.

ಊಟ ಎಂಬ ಪದಕ್ಕೆ ಚತುಥೀ೯ ವಿಭಕ್ತಿಯಲ್ಲಿ ಸೇರುವ ಪ್ರತ್ಯಯ

a)

ಅಕ್ಕೆ

b)

ಕ್ಕೆ

c)

ಇಗೆ

d)

ಗೆ

12.

ಹೊಳೆ ದಾಟಿದನು ಇಲ್ಲಿ ಇರಬೇಕಾದ ವಿಭಕ್ತಿ

a)

ಪ್ರಥಮ

b)

ದ್ವಿತೀಯ

c)

ಚತುರ್ಥಿ

d)

ಸಪ್ತಮಿ

13.

ಕ್ರಿಯಾ ಪದದ ಮೂಲ ರೂಪ

a)

ಧಾತು

b)

ನಾಮಪ್ರಕೃತಿ

c)

ವಿಭಕ್ತಿ

d)

ಕೃದಂತ

14.

ತಾಯಿ ಮಗುವಿಗೆ ಹಾಲನ್ನು ಕುಡಿಸಿದಳು ಈ ವಾಕ್ಯದಲ್ಲಿನ ಕ್ರಿಯಾಪದ

a)

ತಾಯಿ

b)

ಮಗುವಿಗೆ

c)

ಹಾಲನ್ನು

d)

ಕುಡಿಸಿದಳು

15.

ನೀನು ಆ ಕೆಲಸವನ್ನು ಮಾಡು ಈ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಕ್ರಿಯಾಪದದ ರೂಪ 

a)

ನಿಷೇಧಾರ್ಥ

b)

ವಿಧ್ಯರ್ಥ

c)

ಸಂಭಾವನಾಥ೯

d)

ಭೂತನ್ಯೂನ

16.

ನಾಲ್ವಡಿ ಎನ್ನುವುದರ ವಿಗ್ರಹ ವಾಕ್ಯ

a)

ನಾಲ್ + ಮಾಡಿ

b)

ನಾಲ್ಕು + ಮಡಿ

c)

ನಾಲ್ + ವಡಿ

d)

ನಾಕು + ಮಡಿ

17.

ಸಿಡಿ ಮದ್ದು ಎನ್ನುವಲ್ಲಿ ಆಗಿರುವ ಸಮಾಸ

a)

ದ್ವಿಗು

b)

ಗಮಕ

c)

ತತ್ಪುರುಷ

d)

ಕರ್ಮಧಾರೆಯ

18.

ಜೋಡಿ ನುಡಿಗೆ ಉದಾಹರಣೆ

a)

ಸರಸರ

b)

ನಗ್ಗುನುರಿ

c)

ಅಕ್ಕಪಕ್ಕ

d)

ಅಟ್ಟಹಾಸ

19.

ಇವುಗಳಲ್ಲಿ ಒಂದು ದ್ವಿರುಕ್ತಿಗೆ ಉದಾಹರಣೆ ಆಗಿದೆ

a)

ಎಡರುತೊಡರು

b)

ಬಟ್ಟಬಯಲು

c)

ಮಾನದಂಡ

d)

ಅಡ್ಡಾದಿಡ್ಡಿ

20.

ಅಪಾರ ಈ ಪದದ ವಿರುದ್ಧ ಪದ ____

a)

ಅಲ್ಪ

b)

ಕಡಿಮೆ

c)

ಅನುಪಾರ

d)

ಯಾವುದುಅಲ್ಲ

21.

ಮಗುವನ್ನು ಈ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?

a)

ಲೋಪ ಸಂಧಿ

b)

ಆಗಮ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ

22.

ದೊರೆ ಈ ಪದದ ಬಹುವಚನ ರೂಪ __________

a)

ದೊರೆಗಳು

b)

ದೊರೆಯಂದಿರು

c)

ದೊರೆಗಳೆ

d)

ದೊರೆಯರು