wayground logo

Free Printable Worksheets

NEW

Font size

S
M
L
XL
Worksheets

ಪದ್ಯ 1 ಸಂಕಲ್ಪ ಗೀತೆ

Total questions: 20

Worksheet time: 10mins

Name
Class
Date
1.

ಇವುಗಳಲ್ಲಿ ತಿನ್ನು ಧಾತುವಿನ ವಿದ್ಯರ್ಥಕ ರೂಪ.

a)

ತಿನ್ನನು

b)

ತಿಂದನು

c)

ತಿನ್ನುವನು

d)

ತಿನ್ನಲಿ

2.

ಕರ್ಮ ಪದವನ್ನು ಬಯಸದೇ ಇರುವ ಧಾತುಗಳನ್ನು ಹೀಗೆನ್ನುವರು

a)

ಮೂಲಧಾತು

b)

ಪ್ರತ್ಯಯಾಂತ ದಾತು

c)

ಅಕರ್ಮಕ ಧಾತು

d)

ಸಕರ್ಮಕ ಧಾತು

3.

ಜಿಎಸ್ ಶಿವರುದ್ರಪ್ಪ ಅವರ ಪೂರ್ಣ ಹೆಸರು

a)

ಗುಡ್ಡದ ಶರಣಪ್ಪ ಶಿವರುದ್ರಪ್ಪ

b)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

c)

ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ

d)

ಗುಡ್ಡದ ಶಾಂತವೀರಪ್ಪ ಶಿವರುದ್ರಪ್ಪ

4.

ಇವುಗಳಲ್ಲಿ ಅಕರ್ಮಕ ಧಾತು

a)

ತಿದ್ದು

b)

ಹೋಗು

c)

ಬಿಡು

d)

ಮುಚ್ಚು

5.

ಕವಿ ಹೇಳಿರುವಂತೆ ಕಾಡು ಮೇಡುಗಳನ್ನು ಸಂರಕ್ಷಿಸಲು ನಾವು

a)

ವೈಶಾಖ ವಾಗಬೇಕು

b)

ಮರಗಳನ್ನು ಕಡಿಯಬೇಕು

c)

ಮರಗಳಿಗೆ ನೀರು ಹಾಕಬೇಕು

d)

ವಸಂತ ವಾಗಬೇಕು

6.

ಕವಿ ಶಿವರುದ್ರಪ್ಪನವರು ಜೀವನವೆಂಬ ಹಡಗನ್ನು ಹೀಗೆ ಮುನ್ನಡೆಸಬೇಕು ಎಂದಿದ್ದಾರೆ

a)

ನಿಧಾನವಾಗಿ

b)

ವೇಗದಿಂದ

c)

ಸೂಕ್ಷ್ಮವಾಗಿ

d)

ಎಚ್ಚರದಿಂದ

7.

ಕನ್ನಡದ ಮೂರನೇ ರಾಷ್ಟ್ರಕವಿ

a)

ಕುವೆಂಪು

b)

ಜಿ.ಎಸ್. ಶಿವರುದ್ರಪ್ಪ

c)

ಎಂ ಗೋವಿಂದ ಪೈ

d)

ಶಿವರಾಮ ಕಾರಂತ

8.

ಇವುಗಳಲ್ಲಿ ಸಕರ್ಮಕ ಧಾತು

a)

ನಾಚು

b)

ಓಡು

c)

ಕೊಡು

d)

ಮಲಗು

9.

ಅಧಿಕರಣ ಅರ್ಥ ವಿಭಕ್ತಿ ಪ್ರತ್ಯಯ

a)

ಸಪ್ತಮಿ

b)

ಷಷ್ಟಿ

c)

ತೃತೀಯ

d)

ಚತುರ್ಥಿ

10.

ಸಂಕಲ್ಪ ಗೀತೆ ಪದ್ಯದಲ್ಲಿ ಹಡಗು ಪದದ ಅರ್ಥ

a)

ದಾರಿ

b)

ನಾವೆ

c)

ದೀಪ

d)

ಅವಿತುಕೋ

11.

'ಓದುವನೆ' ಪದವು ಈ ಅರ್ಥ ರೂಪದ ಕ್ರಿಯಾಪದಕ್ಕೆ ಉದಾಹರಣೆಯಾಗಿದೆ

a)

ಸಂಭವನಾರ್ಥಕ

b)

ವಿದ್ಯರ್ಥಕ

c)

ನಿಷೇಧಾರ್ಥಕ

d)

ಪ್ರಶ್ನಾರ್ಥಕ

12.

ಕವಿ ಶಿವರುದ್ರಪ್ಪನವರ ಪ್ರಕಾರ ಹಡಗು ಯಾವುದರಿಂದ ಹೊಯ್ದಾಡುತ್ತಿದೆ

a)

ಬಂಡೆಗಳಿoದ

b)

ಬಿರುಗಾಳಿ ಇಂದ

c)

ಅಲೆಗಳಿಂದ

d)

ಜಲಚರಗಳಿಂದ

13.

ಕವಿ ಶಿವರುದ್ರಪ್ಪನವರ ಪ್ರಕಾರ ನಮ್ಮ ಸುತ್ತಲೂ ಕವಿದಿರುವುದು

a)

ಪ್ರೀತಿ

b)

ಕತ್ತಲೆ

c)

ಬೆಳಕು

d)

ಹೊಗೆ

14.

ಇಂದು ಕಾಡುಮೇಡುಗಳು

a)

ಸಮೃದ್ಧವಾಗಿವೆ

b)

ಒಣಗಿವೆ

c)

ಬಾಡಿ ಹೋಗಿವೆ

d)

ಬರಡಾಗಿವೆ

15.

ಸಂಕಲ್ಪಗೀತೆ ಪದ್ಯದ ಆಕರ ಕೃತಿ

a)

ಎದೆ ತುಂಬಿ ಹಾಡಿದೆನು

b)

ದೀಪದ ಹೆಜ್ಜೆ

c)

ಸಾಮಗಾನ

d)

ಅನಾವರಣ

16.

ದುರ್ಯೋಧನನು ಭೀಮನಿಂದ ಕೊಲ್ಲಲ್ಪಟ್ಟನು ವಾಕ್ಯವು ಈ ಪ್ರಯೋಗವಾಗಿದೆ

a)

ಸಂಯೋಜಿತ ವಾಕ್ಯ ಪ್ರಯೋಗ

b)

ಕರ್ಮಣಿ ಪ್ರಯೋಗ

c)

ಕರ್ತರಿ ಪ್ರಯೋಗ

d)

ಸಕರ್ಮಕ ಪ್ರಯೋಗ

17.

ಬರೆ - ಪದದ ನಿಷೇಧಾರ್ಥಕ ರೂಪ

a)

ಬರೆಯುತ್ತಾಳೆ

b)

ಬರೆಯಲಿ

c)

ಬರೆದಾನು

d)

ಬರೆಯಳು

18.

'ಬಂದಾನು' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

a)

ಸಂಭವನಾರ್ಥಕ

b)

ವಿದ್ಯಾರ್ಥಕ

c)

ಪ್ರಶ್ನಾರ್ಥಕ

d)

ನಿಷೇಧಾರ್ಥಕ

19.

ಕಂದಿದ - ಪದದ ಸಮನಾರ್ಥಕ ಪದ

a)

ಮಸುಕಾದ

b)

ಕಡಿಮೆಯಾದ

c)

ಕಡು ಕಪ್ಪಾದ

d)

ವೊಳಪದ

20.

ಜಿ.ಎಸ್. ಶಿವರುದ್ರಪ್ಪ ಅವರು ಹುಟ್ಟಿದ ವರ್ಷ

a)

೧೯೨೫

b)

೧೯೨೪

c)

೧೯೨೬

d)

೧೯೨೭