wayground logo

Free Printable Worksheets

NEW

Font size

S
M
L
XL
Worksheets

ಶಬರಿ

Total questions: 20

Worksheet time: 20mins

Name
Class
Date
1.
ಹಳು ಈ ಪದದ ಅರ್ಥ
a)
ಕಾಡು
b)
ಹವಳು
c)
ಬೇಡು
d)
ಸಾಕು
2.
ಆನನ ಈ ಪದದ ಅರ್ಥ
a)
ಚಂದ್ರ
b)
ಸೂರ್ಯ
c)
ಮುಖ
d)
ಅನನ
3.
ಪೆರೆ ಈ ಪದದ ಅರ್ಥ
a)
ಸೂರ್ಯ
b)
ಚಂದ್ರ
c)
ಮುಖ
d)
ಅನನ
4.
ಹವಣು ಈ ಪದದ ಅರ್ಥ
a)
ಸೂರ್ಯ
b)
ಚಂದ್ರ
c)
ಮುಖ
d)
ಸಿದ್ಧತೆ
5.
ಪು ತಿ ನ ಅವರು ಜನಿಸಿದ ವರ್ಷ
a)
1905
b)
1902
c)
1904
d)
1906
6.
ಹಂಸದಮಯಂತಿ & ಇತರ ರೂಪಕಗಳು ಈ ಕೃತಿಗೆ ಸಿಕ್ಕ ಪ್ರಶಸ್ತಿ
a)
ಕೇಂದ್ರ ಸಾಹಿತ್ಯ ಅಕಾಡೆಮಿ
b)
ರಾಜ್ಯ ಸಾಹಿತ್ಯ ಅಕಾಡೆಮಿ
c)
ಪಂಪ
d)
ನಾಡೋಜ
7.
53ನೇ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
a)
ಧಾರವಾಡ
b)
ಚಿಕ್ಕಮಗಳೂರ
c)
ಮಂಗಳೂರ
d)
ಮೈಸೂರ
8.
ಸಂಪನ್ನರಾದ ಇದು ಯಾವ ಸಂಧಿ?
a)
ಸವರ್ಣ
b)
ಗುಣ
c)
ಲೋಪ
d)
ಆದೇಶ
9.
ಷಣ್ಮುಖ ಇದು ಯಾವ ಸಂಧಿ?
a)
ಸವರ್ಣ
b)
ಗುಣ
c)
ಲೋಪ
d)
ಅನುನಾಸಿಕ
10.
ಬಟ್ಟಬಯಲು ಇದು
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣಾವ್ಯಯ
d)
ನುಡಿಗಟ್ಟು
11.
ಮಕ್ಕಳುಮರಿ ಇದು
a)
ದ್ವಿರುಕ್ತಿ
b)
ಜೋಡುನುಡಿ
c)
ಅನುಕರಣಾವ್ಯಯ
d)
ನುಡಿಗಟ್ಟು
12.
ಶಬರಿ ಈ ಪಾಠವು
a)
ನಾಟಕ
b)
ಕಾವ್ಯ
c)
ಕಾದಂಬರಿ
d)
ಗೀತನಾಟಕ
13.
ಉದರಮುಖನೆಂದರೆ
a)
ದನು
b)
ಲಕ್ಷ್ಮಣ
c)
ಶಬರಿ
d)
ಮತಂಗ
14.
ಶಬರಿ ಪಾಠದಲ್ಲಿನ ಶ್ರಮಣಿ
a)
ದನು
b)
ಲಕ್ಷ್ಮಣ
c)
ಶಬರಿ
d)
ಮತಂಗ
15.
ರಾಮಲಕ್ಷ್ಮಣರು ಇದು ಯಾವ ಸಮಾಸ
a)
ತತ್ಪುರುಷ
b)
ದ್ವಂದ್ವ
c)
ಗಮಕ
d)
ಕ್ರಿಯಾ
16.
ಶಬರಿಯ ಗುರುಗಳು ಯಾರು?
a)
ದನು
b)
ಲಕ್ಷ್ಮಣ
c)
ರಾಮ
d)
ಮತಂಗ
17.
ಶಬರಿಯು ಬಯಸಿದ್ದು
a)
ಮುಕ್ತಿ
b)
ಮರಣ
c)
ಸಾವು
d)
ಪ್ರಸಾದ
18.
ಶ್ರೀರಾಮನ ಸಹೋದರ
a)
ದನು
b)
ಉದರಮುಖ
c)
ವಿಶ್ವಾವಸು
d)
ಲಕ್ಷ್ಮಣ
19.
ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
a)
ಸುಗ್ರೀವ
b)
ಶಬರಿ
c)
ದನು
d)
ಮತಂಗ
20.
ಶಬರಿಯು ಯಾರ ದರ್ಶನಕ್ಕಾಗಿ ಕಾಯ್ದಿದ್ದಳು?
a)
ದನು
b)
ಲಕ್ಷ್ಮಣ
c)
ರಾಮ
d)
ಮತಂಗ